-ಶು-ಕ್ರ-ವಾ-ರ ಬೆಂಗ-ಳೂ-ರು ಬಂದ್- ಆಚ-ರಿ-ಸ-ಲು ಕನ್ನ-ಡ ಸಂಘ-ಟ-ನೆ-ಗ-ಳ ನಿರ್ಧಾ-ರ
ಬೆಂಗ-ಳೂ-ರು : ರಾ-ಜ್-ಕು-ಮಾ-ರ್ ಅವ-ರ-ನ್ನು ತಕ್ಷ-ಣ ಬಿಡು-ಗ-ಡೆ ಮಾಡು-ವಂ-ತೆ ಆಗ್ರ-ಹಿ-ಸಿ ವಿವಿ-ಧ ಕನ್ನ-ಡ- ಸಂ-ಘ-ಟ-ನೆ-ಗ-ಳು ಶುಕ್ರ-ವಾ-ರ ಬೆಂಗ-ಳೂ-ರು ಬಂದ್-ಗೆ ಕರೆ ನೀಡಿ-ವೆ.
-ನಗ-ರ-ದ ಕಾನಿ-ಷ್ಕ ಹೊಟೇ-ಲ್-ನ-ಲ್ಲಿ ಕನ್ನ-ಡ ಸಂರ-ಕ್ಷ-ಣಾ ವೇದಿ-ಕೆ-ಯ-ಡಿ ಸಭೆ ಸೇರಿ-ದ ವಿವಿ-ಧ ಸಂಘ-ಟ-ನೆ-ಗ-ಳು ಶುಕ್ರ-ವಾ-ರ ಬಂದ್ ಆಚ-ರ-ಣೆ-ಗೆ ಕರೆ ನೀಡ-ಲು ನಿರ್ಧ-ರಿ-ಸಿ-ದ-ವು. ಸಭೆ-ಯ-ಲ್ಲಿ ಕನ್ನ-ಡ ಅಭಿ-ವೃ-ದ್ಧಿ ಪ್ರಾಧಿ-ಕಾ-ರ-ದ ಮಾಜಿ ಅಧ್ಯ-ಕ್ಷ ಚಂದ್ರ-ಶೇ-ಖ-ರ ಪಾಟೀ-ಲ, ಕ-ನ್ನ-ಡ ಚಳ-ವ-ಳಿ-ಕಾ-ರ ನಾರಾ-ಯ-ಣ-ಗೌ-ಡ ಮತ್ತಿ-ತ-ರ-ರು ಹಾಜ-ರಿ-ದ್ದ-ರು.
ಬಂ-ದ್ ನಡೆ-ಯು-ತ್ತಿ-ರು-ವು-ದು ತಮಿ-ಳು-ನಾ-ಡು ಸರ್ಕಾ-ರ-ದ ವಿರು-ದ್ಧ-ವೇ ಹೊರ-ತು ರಾಜ್ಯ-ಸ-ರ್ಕಾ-ರ-ದ ವಿರು-ದ್ಧ-ವ-ಲ್ಲ ಎಂದು -ಕ-ನ್ನ-ಡ ಸಂರ-ಕ್ಷ-ಣಾ ವೇದಿ-ಕೆಯ ಅಧ್ಯ-ಕ್ಷ ಜಾಣ-ಗೆ-ರೆ ವೆಂಕ-ಟ-ರಾ-ಮ-ಯ್ಯ ಸ್ಪಷ್ಟ-ಪ-ಡಿ-ಸಿ-ದ್ದಾ-ರೆ. ಸುದ್ದಿ ಬಿತ್ತ-ರಿ-ಸು-ವು-ದ-ನ್ನು ಬಿಟ್ಟು ಉಳಿ-ದೆಲ್ಲ ಕಾರ್ಯ-ಕ್ರ-ಮ-ಗ-ಳ-ನ್ನು ರದ್ದು-ಪ-ಡಿ-ಸು-ವಂ-ತೆ ಟಿವಿ ಚಾನೆ-ಲ್-ಗ-ಳಿ-ಗೆ ಸಭೆ ಆಗ್ರ-ಹ-ಪ-ಡಿ-ಸಿ-ದೆ ಎಂದು ಜಾಣಗೆ-ರೆ ತಿಳಿ-ಸಿ-ದ್ದಾ-ರೆ.
(ಇನ್ಫೋ- ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications