-ಸೆ. 12ರಿಂದ ರಾಯ-ಚೂ-ರ-ಲ್ಲಿ -ರಾ-ಜ್ಯ ಜೂನಿ-ಯರ್ ಅಥ್ಲೆ-ಟಿ-ಕ್ಸ್
ರಾ-ಯ-ಚೂ-ರು : ಜಿಲ್ಲಾ ಕ್ರೀಡಾಂ-ಗ-ಣ-ದ-ಲ್ಲಿ ಸೆಪ್ಟೆಂ-ಬ-ರ್ 12ರಿಂದ 14ರವ-ರೆ-ಗೆ ಕರ್ನಾ-ಟ-ಕ ರಾಜ್ಯ ಜೂನಿ-ಯ-ರ್ ಅಥ್ಲೆ-ಟಿ-ಕ್ಸ್ ಕ್ರೀಡಾ ಕೂಟ ನಡೆ-ಯ-ಲಿ-ದೆ.
ಇತ್ತೀ-ಚೆ-ಗೆ ಭಾರೀ ಮಳೆ ಬಿದ್ದ ಕಾರ-ಣ ಟೂರ್ನಿ-ಯ-ನ್ನು ಮುಂದೂ-ಡ-ಲಾ-ಗಿ-ತ್ತು. 20, 18, 16 ಮತ್ತು 14 ವರ್ಷ- ವಯ-ಸ್ಸಿ-ನ - ನಾಲ್ಕು ಗುಂಪುಗ-ಳಲ್ಲಿ ಬಾಲ-ಕ- ಬಾಲ--ಕಿ-ಯ-ರ ವಿಭಾ-ಗ-ದ-ಲ್ಲಿ ಸ್ಪರ್ಧೆ-ಗ-ಳು ನಡೆ-ಯ-ಲಿ-ವೆ. -ದ-ಕ್ಷಿ-ಣ ವಲ-ಯ ಚಾಂಪಿ-ಯ-ನ್-ಷಿ-ಪ್-ನ-ಲ್ಲಿ ಭಾಗ-ವ-ಹಿ-ಸು-ವ ರಾಜ್ಯ-ದ ತಂ-ಡ-ದ ಆಯ್ಕೆಗೆ ಈ ಟೂರ್ನಿ ಮಾನ-ದಂ-ಡ-ವಾ-ಗಿ-ರು-ತ್ತ-ದೆ ಎಂದು ರಾಜ್ಯ ಅ-ಥ್ಲೆ-ಟಿ-ಕ್ಸ್ ಸಂಸ್ಥೆ- ಪ್ರಕ-ಟ-ಣೆ-ಯ-ಲ್ಲಿ ತಿಳಿ-ಸಿ-ದೆ.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications