ಸೆಪ್ಟೆಂಬರ್ 14ರಿಂದ ಹುಬ್ಬಳ್ಳಿಯಲ್ಲಿ ಟೇಬಲ್ ಟೆನಿಸ್ ಟೂರ್ನಿ
ಹುಬ್ಬ-ಳ್ಳಿ : ಸೆಪ್ಟೆಂ-ಬ-ರ್ 14ರಿಂದ 16ರವ-ರೆ-ಗೆ ಮಹಾ-ರಾ-ಷ್ಟ್ರ ಮಂಡ-ಳ-ದ ಆಶ್ರ-ಯ-ದ-ಲ್ಲಿ ರಾಜ್ಯ ಜೂನಿ-ಯ-ರ್ ರ್ಯಾಂಕಿಂ-ಗ್ ಟೇಬ-ಲ್ ಟೆನಿ-ಸ್ ಟೂರ್ನಿ ನಡೆ-ಯ-ಲಿ-ದೆ.
ನಗ-ರ-ದ ಮುನಿ-ಸಿ-ಪ-ಲ್ ಎಂಪ್ಲಾ-ಯೀ-ಸ್ ಹಾಲ್-ನ-ಲ್ಲಿ ನಡೆ-ಯ-ಲಿ-ರು-ವ ಟೂರ್ನಿ-ಯ-ಲ್ಲಿ ಜೂನಿ-ಯ-ರ್, ಸಬ್ ಜೂನಿ-ಯ-ರ್, -ಕಾಡೆ-ಟ್ ಬಾಲ-ಕ- ಬಾಲ-ಕಿ-ಯ-ರು ಹಾಗೂ ಪ್ರಶ-ಸ್ತಿ ಪಡೆ-ಯ-ದ-ವ-ರ ವಿಭಾ-ಗ-ಗ-ಳ-ಲ್ಲಿ ಪಂದ್ಯ-ಗ-ಳು -ನ-ಡೆ-ಯ-ಲಿ-ವೆ. ನಿಮ-ಗೂ ಆಡು-ವ ಬಯ-ಕೆ, ಅ-ಭ್ಯಾ-ಸ ಇದ್ದಲ್ಲಿ ಈ ವಿಳಾ-ಸ-ಕ್ಕೆ ಅರ್ಜಿ ಹಾಕಿ- ಎಫ್.ಎಸ್. ಅರ-ಳಿ--ಕ-ಟ್ಟೆ, ಟೂರ್ನಿ ಕಾರ್ಯ-ದ-ರ್ಶಿ, ಮಹಾ-ರಾ-ಷ್ಟ್ರ ಮಂಡ-ಳ, ಕ್ಲಬ್ ರಸ್ತೆ, ಹುಬ್ಬ-ಳ್ಳಿ- 20. ಫೋನ್- (354022 ಅಥ-ವಾ 236444)(ಹುಬ್ಬ-ಳ್ಳಿ- ಧಾರ-ವಾ-ಡ ಪ್ರತಿ-ನಿ-ದಿ-ಯಿಂ-ದ)












Click it and Unblock the Notifications