ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರ-ಶೈ-ವ ಎನ್ನು-ವ ಪಂಚಾಚಾ-ರ್ಯ-ರ ವಿರು-ದ್ಧ ಮಾತೆ ಮಹಾ-ದೇ-ವಿ ಮು-ನಿ-ಸು

By Staff
|
Google Oneindia Kannada News

ಹುಬ್ಬ-ಳ್ಳಿ : -ಜನ-ಗ-ಣ-ತಿ- ಪುಸ್ತ-ಕ-ದ-ಲ್ಲಿ ಲಿಂಗಾ-ಯಿ-ತ-ರು ತಮ್ಮ ಧರ್ಮ-ವನ್ನು ವೀ-ರ-ಶೈ-ವ ಎಂದು ನಮೂ-ದಿ-ಸ-ಬೇ-ಕೆಂ-ದು ಹೇಳಿ-ಕೊಂ-ಡು ಬರು-ತ್ತಿ-ರು-ವ ಅ-ಖಿ-ಲ ಭಾರ-ತ ವೀರ-ಶೈ-ವ ಮಹಾ-ಸ-ಭಾ ಮತ್ತು ಪಂಚಾ-ಚಾ-ರ್ಯ-ರ--ನ್ನು ಬಸ-ವ ಧರ್ಮ-ಪೀ--ಠ-ದ ಅ-ಧ್ಯಕ್ಷೆ ಮಾತೆ ಮಹಾ-ದೇ--ವಿ ಟೀಕಿ-ಸಿ-ದ್ದಾ-ರೆ.

ವೀರ-ಶೈ-ವ-ರು ಲಿಂಗಾ-ಯಿ-ತ-ರ-ಲ್ಲ. ಲಿಂಗಾ-ಯಿ-ತ ಒಂದು ಪ್ರತ್ಯೇ-ಕ ಧರ್ಮ. 12ನೇ ಶತ-ಮಾ-ನ-ದ-ಲ್ಲಿ ಬಸ-ವ-ಣ್ಣನವ-ರು ಕಟ್ಟಿ-ದ ಸ್ವತಂ-ತ್ರ ಧರ್ಮ. ಜಾತಿ-ರ-ಹಿ-ತ ಸಮಾ-ಜ ನಿರ್ಮಿ-ಸು-ವ ಗುರಿ-ಯಿಂ-ದ -ಈ ಧರ್ಮ ಕಟ್ಟಿ-ದ-ರು. ವ-ಚ-ನ ಸಾಹಿ-ತ್ಯ-ವೇ ಈ ಧರ್ಮ-ದ ಸಂವಿ-ಧಾ-ನ. ಬಸ-ವ ತತ್ವ-ದ-ನ್ವ-ಯ ಲಿಂಗಾ-ಯಿ-ತ ಎಂದೇ ನಮೂ-ದಿ-ಸ-ಬೇ-ಕು ಎಂ-ದು ಮಹಾ-ದೇ-ವಿ ಪುನ-ರುಚ್ಚ-ರಿ-ಸಿ-ದ-ರು. ಸೋಮ-ವಾ-ರ ಪತ್ರಿ--ಕಾ-ಗೋ-ಷ್ಠಿಯಲ್ಲಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು.

ಕೇರ-ಳ-ದ-ಲ್ಲಿ ಸುಮಾ-ರು 15ರಿಂದ 18 ಲಕ್ಷ ವೀರ-ಶೈ-ವ-ರಿ-ದ್ದಾ-ರೆ. ಅವ-ರ ಆಚರ-ಣೆ-ಗ-ಳಿಗೂ, ಕರ್ನಾ-ಟ-ಕ-ದ ಲಿಂ-ಗಾ-ಯಿ-ತ-ರ ಆಚ-ರ-ಣೆ-ಗ-ಳಿ-ಗೂ ಅಜ-ಗ-ಜಾಂ-ತ-ರ. ಕೇರ-ಳ-ದ ವೀರ-ಶೈ-ವ-ರ 7 ವರ್ಗ-ಗ-ಳ-ಲ್ಲಿ 4 ವರ್ಗ-ಗ-ಳವರು ಮಾಂಸಾ-ಹಾ-ರಿ-ಗ-ಳಾ-ದ-ರೆ, ಉಳಿ-ದ 3 ವರ್ಗ-ಗ-ಳ-ವ-ರು ಸಸ್ಯಾ-ಹಾ-ರಿ-ಗ-ಳು ಎಂ-ದ-ರು. ಅವ-ರು ಇತ್ತೀ-ಚೆ-ಗೆ ಕೇರ-ಳ ಪ್ರವಾ-ಸ ಕೈಗೊಂ-ಡಿ-ದ್ದ-ರು.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X