‘ವೀರ-ಪ್ಪ-ನ್ ಹೇಳಿ-ದ ಅಂ-ತ ತಿರು-ವ-ಳ್ಳ-ವ-ರ್ ಮೂರ್ತಿ ಸ್ಥಾಪಿ-ಸ-ಕೂ-ಡ-ದು’
ಬೆಂಗ--ಳೂ-ರು : ವೀರ-ಪ್ಪ-ನ್ ಒಬ್ಬ ತಮಿ-ಳು ಮಾತಾ-ಡು-ವ ಪ್ರಾಣಿ. ತಿರು-ವ-ಳ್ಳು-ವ-ರ್ ಪ್ರತಿ-ಮೆ ಅನಾ-ವ-ರ-ಣ-ಗೊ-ಳಿ-ಸು--ವು-ದ-ರ ಬಗೆ-ಗೆ ನಮ್ಮ ಪರ-ವಾ-ಗಿ ಅವ-ನು ಮಾತಾ-ಡು-ವ ಅಗ-ತ್ಯ-ವಿ-ಲ್ಲ. ಇದ-ನ್ನು ಉಭ-ಯ ಸರ್ಕಾ-ರ-ಗ-ಳೂ ವೀರ-ಪ್ಪ-ನ್-ಗೆ ತಿಳಿ-ಸ-ಬೇ-ಕು. ಹೀಗೆಂ-ದು ಬೆಂಗ-ಳೂ-ರಿ-ನ ವಿವಿ-ಧ ತಮಿ-ಳು ಸಂಘ-ಗಳು ಶನಿ-ವಾ-ರ ಪತ್ರಿ-ಕಾ ಹೇಳಿ-ಕೆ ಹೊರ-ಡಿ-ಸಿ-ವೆ.
ತಿರು-ವ-ಳ್ಳು-ವ-ರ್ ಪ್ರತಿ-ಮೆ ಸ್ಥಾ-ಪ-ನೆ ಎರ-ಡೂ ಭಾಷಿ-ಕ-ರ ಮಧ್ಯೆ ಒಮ್ಮ-ತ-ದ ನಿ-ರ್ಣ-ಯ-ದಿಂ-ದ ಇತ್ಯ-ರ್ಥ-ವಾ-ಗ-ಬೇ-ಕಾ-ದ ವಿಚಾ-ರ. ಈ ವಿಷ-ಯ-ದ-ಲ್ಲಿ ಕಾನೂ-ನು ಬಾಹಿ--ರ ಶ-ಕ್ತಿ-ಗ-ಳು ಅನ-ಗ-ತ್ಯ ಆದೇ-ಶ ಕೊಡ--ಬೇಕಾ-ಗಿ-ಲ್ಲ. ಒ-ಬ್ಬ ಕಾಡು-ಗ-ಳ್ಳ ಹೇಳಿ-ದ ಅನ್ನೋ ಕಾರ-ಣ-ಕ್ಕೆ ತಿ-ರು-ವ-ಳ್ಳು-ವ-ರ್ ಪ್ರತಿ-ಮೆ ಅನಾ--ವ-ರ-ಣ-ವಾ-ದ-ರೆ, ಕವಿ ತಿರು-ವ-ಳ್ಳ-ವ-ರ್ ಅವ-ರಿ-ಗೇ ಅವ-ಮಾ-ನ-ವಾದಂ-ತೆ. ವೀರ-ಪ್ಪ-ನ್ ಬಗೆ-ಗೆ ತಮಿ--ಳರು ಎಂದೂ ಅನು-ಕಂ-ಪ ಇಟ್ಟು-ಕೊಂ-ಡ-ವ-ರ-ಲ್ಲ. ಆತ-ನು ನಡೆ-ಸಿ--ರು-ವ ಕೃತ್ಯ-ಗ-ಳು ತಮಿ-ಳ-ರಿ-ಗಾ-ಗಿ ಅಲ್ಲ ಎಂದು ಸಂಘ-ಗ-ಳ -ಪ-ದಾ-ಧಿ-ಕಾ-ರಿ-ಗ-ಳು ಪ್ರಕ-ಟ-ಣೆ-ಯ-ಲ್ಲಿ ತಿಳಿ-ಸಿ-ದ್ದಾ-ರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications