Get Updates
Get notified of breaking news, exclusive insights, and must-see stories!

ಸೆಪ್ಟಂ-ಬ-ರ್‌ 8 ರಿಂದ ಕಾ-ಲೇ-ಜು ಹುಡು-ಗಿ-ಯ-ರ ಕ್ರಿಕೆ-ಟ್‌ ಟೂರ್ನಿ

ಬೆಂಗ-ಳೂ-ರು : ಸೆ-ಪ್ಟಂ-ಬ-ರ್‌ 8 ರಿಂದ ಪ್ರಾರಂ-ಭ-ವಾ-ಗು-ವ --ಅಂ-ತ-ರ- ಕಾ-ಲೇ-ಜು ಬ್ರಿಟಾ-ನಿ-ಯ ಕಪ್‌ ಹುಡು-ಗಿ-ಯ-ರ ಕ್ರಿಕೆ-ಟ್‌ ಟೂರ್ನಿ-ಯ-ಲ್ಲಿ 5 ತಂಡ-ಗ-ಳು ಪ್ರಶ-ಸ್ತಿ-ಗಾ-ಗಿ ಸೆಣಸ-ಲಿ-ವೆ.

ಎನ್‌ಎಂ-ಕೆ-ಆ-ರ್‌-ವಿ ಪ್ರಥ-ಮ-ದ-ರ್ಜೆ ಕಾಲೇ-ಜು, ಮೌಂ-ಟ್‌ ಕಾರ್ಮೆ-ಲ್‌ ಕಾ-ಲೇ-ಜು, ಜ್ಯೋತಿ ನಿವಾ-ಸ್‌ ಕಾಲೇ-ಜು, ಎಂಎ-ಲ್‌-ಎ ಕಾಲೇಜು ಹಾಗೂ ಮಹಾ-ರಾ-ಣಿ ವಿಜ್ಞಾ-ನ ಕಾಲೇ-ಜು ವಿದ್ಯಾ-ರ್ಥಿ-ನಿ-ಯ-ರು ಟೂರ್ನಿ-ಯ-ಲ್ಲಿ ಪಾಲ್ಗೊಳ್ಳು-ತ್ತಿ-ದ್ದಾ-ರೆ. -ಪಂ-ದ್ಯ-ಗ-ಳು ಲೀಗ್‌ ಹಾಗೂ ನಾಕ್‌-ಔ-ಟ್‌ - ಹಂತ-ಗ-ಳ-ಲ್ಲಿ ನಡೆ-ಯ-ಲಿ-ವೆ ಎಂದು ಕರ್ನಾ-ಟ-ಕ ಮಹಿ-ಳೆ-ಯ-ರ ಕ್ರಿಕೆ-ಟ್‌ ಅ-ಸೋ-ಸಿ-ಯೇ-ಶ-ನ್‌-ನ ಜಂಟಿ ಕಾರ್ಯ-ದ-ರ್ಶಿ -ಶಾಂತಾ ರಂಗ-ಸ್ವಾ-ಮಿ ಶನಿ-ವಾ-ರ ಟೂರ್ನಿ-ಯ -ಬ-ಗೆ-ಗೆ ಸು-ದ್ದಿ-ಗಾ-ರ-ರಿ-ಗೆ ವಿವ-ರ-ಗ-ಳ-ನ್ನು ನೀಡಿ-ದ-ರು.

ಫೈನ-ಲ್‌ ಪಂದ್ಯ ಸೆಪ್ಟಂ-ಬ-ರ್‌ 13 ರಂದು ನಡೆ-ಯ-ಲಿ-ದೆ. ವಿನ್ನ-ರ್‌ ಹಾಗೂ ರನ್ನ-ರ್‌ ತಂಡ-ಗ-ಳಿ-ಗೆ ಟ್ರೋಫಿ-ಗ-ಳ-ನ್ನು ವಿತ-ರಿ-ಸ-ಲಾ-ಗು-ವು-ದೆಂ-ದು ಶಾಂತಾ ಹೇಳಿ-ದ-ರು.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+