ತಮಿ-ಳು ಉಗ್ರ-ರ ಬಿಡು-ಗ-ಡೆ ವಿರೋ-ಧಿ-ಸಿ ದೆಹ-ಲಿ ವಕೀ-ಲ- ರಿಂ-ದ ತಕ-ರಾ-ರು
ಚೆನ್ನೈ : ತಮಿ-ಳು ಉಗ್ರ-ರ ಬಿಡು-ಗ-ಡೆ ವಿರೋ-ಧಿ-ಸಿ ದೆಹ-ಲಿ- ಮೂಲ-ದ ವಕೀಲ-ರಾ-ದ ಆದ-ರ್ಶ್ ಗಣೇ-ಶ್ ಮತ್ತು ವ-ಡೇ-ರಾ ಸಲ್ಲಿ-ಸಿ-ರು-ವ ಸಾರ್ವ-ಜ-ನಿ-ಕ ಹಿತಾ-ಸಕ್ತಿ -ಅ-ರ್ಜಿ ಅನ್ವ-ಯ ರಾಜ್ಯ ಸರ್ಕಾ-ರ-ಕ್ಕೆ ಅಪೆ-ಕ್ಸ್ ಕೋರ್ಟ್ ನೋಟಿ-ಸ್ ಜಾರಿ ಮಾಡಿ-ದೆ ಎಂದು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ ಭಾನು-ವಾ-ರ ಹೇಳಿ-ದ್ದಾ-ರೆ.
ಮೈ-ಸೂ-ರು ಜೈಲಿ-ನ-ಲ್ಲಿ-ರುವ ಟಾಡಾ ಬಂಧಿ-ಗ-ಳ ಬಿಡು-ಗ-ಡೆ- ಸಂಬಂ-ಧ ಸುಪ್ರಿಂ-ಕೋ-ರ್ಟ್ ನೀಡಿ-ರು-ವ ತಡೆ-ಯಾ-ಜ್ಞೆ ತಮಿ-ಳು-ನಾ-ಡು ಜೈಲಿ-ನ-ಲ್ಲಿ-ರು-ವ ಐವ-ರು ಉಗ್ರ-ರ ಬಿಡು-ಗ-ಡೆ-ಗೂ ಅನ್ವಯಿ-ಸು-ತ್ತದೆ. ಉಗ್ರ-ರ ಬಿಡು-ಗ-ಡೆ ಕುರಿ-ತು ಮುಂದಿ-ನ ಕಾನೂ--ನು ಕ್ರಮ-ಗ-ಳ ಕುರಿ-ತು ಸರ್ಕಾ-ರ ಪರಿ-ಶೀ-ಲಿ-ಸು-ತ್ತ-ದೆ, ಈ ನಿಟ್ಟಿ-ನ-ಲ್ಲಿ ಕರ್ನಾ-ಟ-ಕ ಸರ್ಕಾ-ರ-ದ ಕ್ರಮ-ಗ-ಳ-ನ್ನು ಗಮ-ನಿ-ಸ-ಲಾ-ಗು-ತ್ತ-ದೆ ಎಂದು -ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಕರುಣಾ-ನಿ-ಧಿ ಹೇಳಿ-ದ್ದಾ-ರೆ.
ಪ್ರಸ-ಕ್ತ -ಉಂ-ಟಾ-ಗಿ-ರು-ವ ಕಾನೂ-ನು ಬಿಕ್ಕಟ್ಟು ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ-ಗೆ ಅಡ್ಡಿ-ಯಾ-ಗು-ವು-ದಿ-ಲ್ಲ , ಪರಿಸ್ಥಿ-ತಿ-ಯ-ನ್ನು ವೀರ-ಪ್ಪ-ನ್-ಗೆ ಮನ-ದ-ಟ್ಟು ಮಾಡಿ-ಸು-ವ-ಲ್ಲಿ ಸಂಧಾ-ನ-ಕಾ-ರ ಗೋಪಾ-ಲ್ ಯಶ-ಸ್ವಿ-ಯಾ-ಗು-ವ ವಿಶ್ವಾ-ಸ ತ-ಮ-ಗಿ-ದೆ ಎಂದು ಅವ-ರು ವಿಶ್ವಾಸ ವ್ಯಕ್ತ ಪಡಿ-ಸಿ-ದ-ರು. ಆಗ-ಸ್ಟ್ 22 ಮತ್ತು 24 ರಂದು -ತ-ಮಿ-ಳು ಉಗ್ರ-ರ ಬಿಡು-ಗ-ಡೆ-ಯ-ನ್ನು ವಿರೋ-ಧಿ-ಸಿ ದೆಹ-ಲಿ-ಯ ವಕೀ-ಲ-ರು ಎರ-ಡು ಸಾರ್ವ-ಜ-ನಿ-ಕ ಹಿತಾ-ಸ-ಕ್ತಿ ಅರ್ಜಿ-ಗ-ಳ-ನ್ನು ಸಲ್ಲಿ-ಸಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications