-ಸರ್ಕಾ-ರ-ದ ಮುಂದೆ ನನ್ನ-ದೊಂ-ದು ಪ್ರಾರ್ಥನೆ... : ರಾಜ್
ಬೆಂ-ಗಳೂರು : ಖಾಸ-ಗಿ ಟಿವಿ ಚಾನೆ-ಲ್ಲೊಂ-ದ-ರ-ಲ್ಲಿ ವೀರ-ಪ್ಪ-ನ್ ಕಳುಹಿ-ಸಿ-ರು-ವ ಹೊಸ ಕ್ಯಾಸೆ-ಟ್ಟ-ನ್ನು ಪ್ರ-ಸಾ-ರ ಮಾಡಿ-ದ್ದು, ಅದ-ರ ತಿರು-ಳು ಇಂತಿ-ದೆ...
(ಗೋಪಾ-ಲ್, ಅಣ್ಣಾ-ವ್ರಿ-ಗೆ ನಮ-ಸ್ಕಾ-ರ ಮಾಡಿ, ರಾಜ್ -ಕು-ಟುಂ-ಬ-ದ ಫೋಟೋ ಒಂದ-ನ್ನು ಕೊಡು--ತ್ತಾ-ರೆ. ತಾವೇ ಸ್ವತಃ ರಾಜ್-ಗೆ ಕನ್ನ-ಡ ಹಾಕು-ತ್ತಾ-ರೆ. ರಾಜ್‌ಕುಮಾ-ರ್ ಮಾ-ತು ಶುರು-ವಾ-ಗು-ತ್ತ-ದೆ...)
ತಮಿ-ಳು ಪತ್ರಿ-ಕೆ-ಯಾಂ-ದ-ರ-ಲ್ಲಿ, ನಾನು ಬಿಡು-ಗ-ಡೆ-ಯಾ-ಗಿ ಬಂದ ಮೇಲೆ ತಮಿ-ಳ-ರ-ನ್ನು ವಿಚಾ-ರಿ-ಸಿ-ಕೊ-ಳ್ಳು-ತ್ತೇ-ವೆ ಅಂತ ಕನ್ನ-ಡಿ-ಗ-ರು ಹೇಳಿ-ದ್ದಾ--ರೆ ಅಂತ -ವ-ರ-ದಿ-ಯಾ-ಗಿ-ದೆ-ಯಂ-ತೆ. ನನ್ನ ಅಭಿಮಾ-ನಿ ದೇವ-ರು-ಗ-ಳು ಹಾಗ-ಲ್ಲ. ಯಾ-ವು-ದೇ ಹಾನಿ ಮಾಡೋ-ಲ್ಲ ಅನ್ನೋ ನಂಬಿ-ಕೆ ನನ-ಗಿ-ದೆ. ದಯ-ವಿ-ಟ್ಟು -ಆ ರೀತಿ ಏನೂ ಮಾಡ-ಬೇ-ಡಿ. ಕಲೆ ಸೌಹಾ-ರ್ದ-ದ ಸಂಕೇ-ತ. ನಿಮ್ಮ-ನ್ನ ಇಷ್ಟು ದಿನ ನೋ-ಡ್ದೇ ಇರೋ-ದೇ ನನ್ನ ದೌರ್ಭಾ-ಗ್ಯ.
ಸರ್ಕಾ-ರ-ದ ಮುಂದೆ ನನ್ನ-ದೊಂ-ದು ಪ್ರಾರ್ಥ-ನೆ, ಅನ್ಯ-ಥಾ ಭಾವಿ-ಸ-ಬೇ-ಡಿ... ಕಾವೇ-ರಿ ಗಲಾ-ಟೆ ಸಂದ-ರ್ಭ-ದ-ಲ್ಲಿ ಕೆಲ-ವು ತಮಿ-ಳ-ರಿಗೆ ನಷ್ಟ ಆಗಿ-ದ್ಯಂ-ತೆ. ಅವ-ರಿ-ಗೆ ಧನ ಸಹಾ-ಯ ಮಾಡ್ತೀ-ವಿ ಅಂದಿ-ದ್ದ-ರಂ-ತೆ. ಅದ-ನ್ನ ತಾವು ಈಡೇ-ರಿ-ಸಿ ಬಿಟ್ಟ-ರೆ ನಾವು ಬೇಗ ಬಂದು ತಮ್ಮ-ನ್ನ ಸೇರ್ತೀ-ವಿ.
ರಾಜ್ ಬರೋ-ವ-ರೆ-ಗೆ ಕಾಯ್ತೀ-ವಿ : ರಾಜ್-ಕು-ಮಾ-ರ್ ಬರೋ-ವ-ರೆ-ಗೆ ನಾವು ಚಿತ್ರೀ-ಕ-ರ-ಣ-ದ ಯಾವು-ದೇ ಕೆಲ-ಸ ಶುರು ಮಾಡೋ-ದಿ-ಲ್ಲ ಎಂದು ಚಲ-ನ-ಚಿ-ತ್ರ ಕಾರ್ಮಿ-ಕ-ರ ಒಕ್ಕೂ-ಟ-ದ ಅಧ್ಯ-ಕ್ಷ ಹಾ-ಗೂ ನಟ ಅಶೋಕ್ ತಿ--ಳಿ-ಸಿ-ದ್ದಾ-ರೆ.
(ಇನ್ಫೋ ವರ-ದಿ)-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications