Get Updates
Get notified of breaking news, exclusive insights, and must-see stories!

-ಸೆ. 5ರಿಂದ ದಾ-ವ-ಣ-ಗೆ-ರೆ ಜಿಲ್ಲೆಯಲ್ಲಿ ಶಾಲಾ ವೇಳೆ ಬದ-ಲು

ದಾವ-ಣ-ಗೆರೆ : ಸೆಪ್ಟೆಂ-ಬ-ರ್‌ 5ರಿಂದ ಜಿಲ್ಲಾ-ದ್ಯಂ-ತ ಶಾಲಾ ವೇಳೆ ಬದ-ಲಿ-ಸ-ಲು ದಾವ-ಣ-ಗೆ-ರೆ ಜಿಲ್ಲಾ ಪಂ-ಚಾ-ಯಿ-ತಿ ನಿರ್ಧರಿ-ಸಿ-ದೆ.

ಭಾನು-ವಾ-ರ ಸುದ್ದಿ-ಗಾ-ರ-ರಿ-ಗೆ ಈ ವಿಷ-ಯ ತಿಳಿ-ಸಿ-ದ ಜಿಲ್ಲಾ ಪಂಚಾ-ಯಿ-ತಿ ಅಧ್ಯ-ಕ್ಷ ಎ.ಬಿ. ಪದ್ಮ-ಮ್ಮ, ಸೋ-ಮ-ವಾ-ರ-ದಿಂ-ದ ಶುಕ್ರ-ವಾ-ರ-ದ-ವ-ರೆ-ಗೆ 10ಗಂಟೆ ಯಿಂದ 4ರವ-ರೆಗೆ, ಶನಿ-ವಾ-ರ 8ರಿಂದ 11ರವ-ರೆ-ಗೆ ಶಾಲಾ ಸಮ-ಯ ನಿಗ-ದಿ ಪಡಿ-ಸ-ಲಾ-ಗು-ವು-ದು ಎಂದಿ-ದ್ದಾ-ರೆ. ಶಾ-ಲಾ ಶಿಕ್ಷ-ಕ-ರ ಒ-ಕ್ಕೂ-ಟ, ಮಕ್ಕ-ಳ ಒಕ್ಕೂ-ಟ ಹಾಗೂ ಪೋಷ-ಕ-ರು ಶಾಲಾ ವೇಳೆ ಬ-ದ-ಲಿ-ಸು-ವಂ-ತೆ ಮನ-ವಿ ಸಲ್ಲಿ-ಸಿ-ದ್ದ-ರಿಂ-ದ ಈ ನಿರ್ಣ-ಯ ಕೈಗೊ-ಳ್ಳಲಾ-ಗಿ-ದೆ ಎಂದು ತಿಳಿ-ಸಿ-ದ್ದಾ-ರೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+