ಮುಂದಿ-ನ ವರ್ಷ ಕ್ರಿಕೆ-ಟ್ ಅಕಾ-ಡೆ-ಮಿ ಹುಡು-ಗ-ರಿಂ-ದ ಆಸ್ಟ್ರೇ-ಲಿ-ಯಾ ಪ್ರವಾ-ಸ
ಬೆಂಗ-ಳೂ-ರು : ರಾಷ್ಟ್ರೀ-ಯ ಕ್ರಿಕೆ-ಟ್ ಅಕಾ-ಡೆ-ಮಿಯಿಂದ ತರ-ಬೇ-ತಾ-ದ ಆಟ-ಗಾ-ರ-ರ ತಂಡ ಮುಂದಿ-ನ ವರ್ಷ-ದ ಮಾರ್ಚ್ ಮತ್ತು ಏಪ್ರಿ-ಲ್‌ನಲ್ಲಿ ಅಭ್ಯಾ-ಸ ಪಂ-ದ್ಯ-ಗ-ಳ-ನ್ನು ಆಡ-ಲು ಆಸ್ಟ್ರೇ-ಲಿ-ಯಾ ಪ್ರವಾ-ಸ ಕೈಗೊ-ಳ್ಳ-ಲಿ-ದೆ ಎಂದು ಅಕಾ-ಡೆ-ಮಿ ಅಧ್ಯ-ಕ್ಷ ಹನು-ಮಂ-ತ್-ಸಿಂ-ಗ್ ಹೇಳಿ-ದ್ದಾ-ರೆ.
ಪ್ರ-ವಾ-ಸ ಸರ-ಣಿ ಪಂದ್ಯ-ಗ-ಳ-ನ್ನು ಒಳ-ಗೊಂ-ಡಿ-ರು-ತ್ತ-ದೆ. ಪ್ರ-ಸ್ತು-ತ ಸರ-ಣಿ-ಯ ರೂಪು-ರೇ-ಷೆ-ಗ-ಳ-ನ್ನು ಸಿದ್ಧ ಪಡಿ-ಸ-ಲಾ-ಗು-ತ್ತಿ-ದೆ. ನಮ್ಮ ಹುಡು-ಗ-ರ-ಲ್ಲಿ-ನ ಪ್ರತಿ-ಭೆ-ಯ ವಿಕಾ-ಸ-ಕ್ಕೆ ಈ ಪ್ರವಾ-ಸ -ಸ-ಹಾ-ಯ-ಮಾ-ಡು-ವು-ದೆ-ನ್ನು-ವ ವಿ-ಶ್ವಾ-ಸ-ವ-ನ್ನು ಹನು-ಮಂ-ತ್-ಸಿಂ-ಗ್ ವ್ಯಕ್ತ-ಪ-ಡಿ-ಸಿ-ದ-ರು. ಮೊದ-ಲ ತಂಡ-ವು ಅಕಾ-ಡೆ-ಮಿ-ಯಲ್ಲಿ ತರ-ಬೇ-ತಿ ಪೂರ್ಣ-ಗೊ-ಳಿ-ಸಿ-ದ ಸಂದ-ರ್ಭ-ದ-ಲ್ಲಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು.
ಅಕಾ-ಡೆ-ಮಿ-ಯ ಕಳೆ-ದ ಮೂರು ತಿಂಗ-ಳ-ಲ್ಲಿ- ಪೂರ್ಣ-ಗೊಂ-ಡಿ-ರು-ವ ಎರಡು ಸೆಮಿ-ಸ್ಟ-ರ್‌ಗಳ ಫಲ-ಶ್ರು-ತಿ-ಯ ಬ-ಗೆ-ಗೆ ಅವ-ರು ತೃಪ್ತಿ ವ್ಯಕ್ತ-ಪ-ಡಿ-ಸಿ-ದ-ರು. ಮೊದ-ಲ ಸೆಮಿ-ಸ್ಟ-ರ್ ಅಂತ್ಯ-ದ-ಲ್ಲಿ ಮೂವ-ರು ಆಟ-ಗಾ-ರ-ರಾ-ದ ನಿಖಿ-ಲ್ ಹಳ-ದೀ-ಪು-ರ್, ಕಾರ್ತೀ-ಕ್ ಮುರ-ಳಿ ಮತ್ತು ಹರ್-ಭ-ಜ-ನ್-ಸಿಂ-ಗ್ ಅವ-ರ-ನ್ನು ಅಕಾ-ಡೆ-ಮಿ-ಯಿಂ-ದ ಉಚ್ಛಾ-ಟಿ-ಸಿ-ದ್ದು ಫಲ ನೀಡಿ-ದೆ. ಈ ಶಿಸ್ತಿ-ನ ಕ್ರಮ ಉ-ಳಿ-ದ ಆಟ-ಗಾ-ರ-ರ -ಮೇ-ಲೆ ಪರಿ-ಣಾ-ಮ ಬೀರಿ-ದೆ, ಅ-ಕಾ-ಡೆ-ಮಿ-ಯ ಹುಡು-ಗ-ರ -ಕ-ಲಿ-ಕೆ-ಯ ಬಗೆ-ಗೆ ನಮ-ಗೆ -ತೃ--ಪ್ತಿ-ಯಿ-ದೆ. ಫೀಲ್ಡಿಂ-ಗ್-ನ-ಲ್ಲಿ ನಮ್ಮ ಹುಡು-ಗ-ರು ಸಮ-ರ್ಥ-ರಿ-ದ್ದಾ-ರೆ, ಅವ-ರ ದೇಹ-ದಾರ್ಢ್ಯತೆ-ಯೂ -ಉ-ತ್ತ-ಮ-ವಾ-ಗಿ-ದೆ ಎಂದ-ರು.
-ರಾ-ಷ್ಟ್ರೀ-ಯ ಕ್ರಿಕೆ-ಟ್ ತಂಡ-ದ-ಲ್ಲಿ ಖಾಲಿ -ಬಿ-ದ್ದಿ-ರು-ವ ಸ್ಥಾನ-ಗ-ಳ-ನ್ನು ತುಂಬ-ಲು ಅಕಾ-ಡೆ-ಮಿ-ಯ ಹುಡು-ಗ-ರು ಸಮ-ರ್ಥ-ರಿ-ದ್ದಾ-ರೆ ಎಂದು ಸಿಂಗ್ ಅಭಿ-ಪ್ರಾ-ಯ-ಪ-ಟ್ಟ-ರು. ಆದ-ರೆ, ತರ-ಬೇ-ತಾ-ದ ಆಟ-ಗಾ-ರ-ರ-ಲ್ಲಿ ಉತ್ತ-ಮ ಸಾಧ-ನೆ ತೋರಿ-ದ-ವ-ರ ಹೆಸ-ರು-ಗ-ಳ-ನ್ನು ಬಹಿ-ರಂ-ಗ-ಪ-ಡಿ-ಸ-ಲು ನಿರಾ-ಕ-ರಿ-ಸಿ-ದ-ರು. ತ-ರ-ಬೇ-ತಿ-ಯ ಸಂಪೂ-ರ್ಣ ವಿ-ವ-ರ-ಗ-ಳ-ನ್ನು ಬಿಸಿ-ಸಿ-ಐ ಸಮಿ-ತಿ-ಗೆ ಸಲ್ಲಿ-ಸು-ತ್ತೇ-ನೆ ಎಂದ-ರು.
ಕ್ರಿ-ಕೆ-ಟ್ ಅಕಾ-ಡೆ-ಮಿ-ಯ ಮುಂದಿ-ನ ತಂಡ-ಕ್ಕೆ ಪ್ರತಿ-ಭಾ-ವಂ-ತ ಹೊಸ-ಮು-ಖ-ಗ-ಳ-ನ್ನು ಎದು-ರು ನೋಡು-ತ್ತಿ-ದ್ದೇ-ವೆ. ಈ ನಿಟ್ಟಿ-ನ-ಲ್ಲಿ ವಲ-ಯ ಮಟ್ಟ-ದ ಅಕಾ-ಡೆ-ಮಿ-ಗ-ಳು ಸಹ-ಕ-ರಿ-ಸು-ತ್ತ-ವೆ ಎಂದ ಸಿಂಗ್, ತರ-ಬೇ-ತಿ- ವಿಧಾ-ನ-ದ-ಲ್ಲಿ ಬದ-ಲಾ-ವ-ಣೆ-ಗ-ಳ ಅಗ-ತ್ಯ-ವಿ-ಲ್ಲ , ನಮ್ಮ ಕಾರ್ಯ-ತಂ-ತ್ರ-ದ-ಲ್ಲಿ ಕೆಲ-ವು ಬದ-ಲಾ-ವ-ಣೆ-ಗ-ಳ-ನ್ನ-ಷ್ಟೆ ನಿರೀ-ಕ್ಷಿ-ಸ-ಬ-ಹು-ದು. ಈ ನಿಟ್ಟಿ-ನ-ಲ್ಲಿ ಆಸ್ಟ್ರೇ-ಲಿ-ಯಾ ಕ್ರಿಕೆ-ಟ್ ಅಕಾ-ಡೆ-ಮಿ -ಮಾ-ದ-ರಿ-ಯಾ-ಗಿ-ದೆ ಎಂದ-ರು. ಹಿರಿ-ಯ- ಆಟ-ಗಾ-ರ-ರು ತಮ್ಮ ಅನು-ಭ-ವ-ಗ-ಳ-ನ್ನು ಹಂಚಿ-ಕೊಳ್ಳು-ವು-ದು ಹುಡು-ಗ-ರಿ-ಗೆ ಅನು-ಕೂ-ಲ-ವಾ-ಗ-ಬ-ಹು-ದು ಎಂದ-ವ-ರು ಅಭಿಪ್ರಾ-ಯಪ-ಟ್ಟ-ರು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications