Get Updates
Get notified of breaking news, exclusive insights, and must-see stories!

ಭಾನು-ವಾ-ರ-ದೊ-ಳ-ಗೆ ರಾಜ್‌ ಬಿಡು-ಗ-ಡೆ: ರಜ-ನಿ-ಕಾಂ-ತ್‌ ವಿಶ್ವಾ-ಸ

ಬೆಂಗ-ಳೂ-ರು : ಕರ್ನಾ-ಟ-ಕ ಮತ್ತು ತಮಿ-ಳು-ನಾ-ಡು ಸರ್ಕಾ-ರ-ಗ-ಳ-ನ್ನು ಹೊರ-ತು-ಪ-ಡಿ-ಸಿ-ದ-ರೆ ರಾಜ್‌ ಬಿಡು-ಗ-ಡೆ-ಗೆ ಅವಿ-ರ-ತ ಶ್ರಮಿ-ಸು-ತ್ತಿ-ರು-ವ ತಮಿ-ಳು ಚಿತ್ರ-ರಂಗ-ದ ಸೂಪ-ರ್‌-ಸ್ಟಾ-ರ್‌ ರಜ-ನಿ-ಕಾಂ-ತ್‌, ಭಾನು-ವಾ-ರ-ದೊ-ಳ-ಗೆ ವೀರ-ಪ್ಪ-ನ್‌ ಸೆರೆ-ಯಿಂ-ದ ರಾಜ್‌ ಬಿಡು-ಗ-ಡೆ-ಯಾಗು-ವ ವಿಶ್ವಾ-ಸ ವ್ಯಕ್ತ-ಪ-ಡಿ-ಸಿ-ದ್ದಾ-ರೆ.

ಶನಿ-ವಾ-ರ ರಾಜ್‌ -ಮ-ನೆ-ಗೆ ಭೇಟಿ ನೀಡಿ-ದ್ದ ರಜ--ನಿ-ಕಾಂ-ತ್‌, ಪಾರ್ವ-ತ-ಮ್ಮ-ನ-ವ-ರಿ-ಗೆ ಸಾಂತ್ವ-ನ ಹೇಳಿ-ದ-ರು. ಟಾಡಾ ಬಂ-ದಿ-ಗ-ಳ ಬಿಡು-ಗ-ಡೆ ಕುರಿ-ತ ಕಾನೂ-ನು ತೊಡ-ಕು-ಗ-ಳ-ನ್ನು ವೀರ-ಪ್ಪ--ನ್‌ ಅರ್ಥ ಮಾಡಿ-ಕೊ-ಳ್ಳುತ್ತಾ-ನೆಂ-ದು ರಜ-ನಿ-ಕಾಂ-ತ್‌ ವಿಶ್ವಾ-ಸ ವ್ಯಕ್ತ-ಪ-ಡಿ-ಸಿ-ದ-ರು.

-ಮು-ಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಅವ-ರ-ನ್ನು ಭೇಟಿ ಮಾಡಿದ ರಜ-ನಿ, ರಾಜ್‌ ಅಪ-ಹ-ರ-ಣ ಪ್ರಕ-ರ-ಣ-ದ ಬಗೆ-ಗೆ- ಅವರೊಂದಿಗೆ ಚರ್ಚಿ-ಸಿ-ದ-ರು. ಗೋಪಾ-ಲ್‌ ಮೂಲ-ಕ- ವೀರ-ಪ್ಪ--ನ್‌ ಕಳು-ಹಿ-ಸಿ-ದ ಎರ-ಡ-ನೇ ವಿಡಿ-ಯೋ ಕ್ಯಾಸೆ-ಟ್‌-ನ-ಲ್ಲಿ ತಮ್ಮ ಕುಟುಂ-ಬ-ವ-ನ್ನು ಭೇಟಿ ಮಾಡಿ ಧೈರ್ಯ ತುಂಬು-ವಂ-ತೆ -ರ-ಜ-ನಿ-ಕಾಂ-ತ್‌-ಗೆ ರಾಜ್‌ ಮನ-ವಿ ಮಾಡಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

(ಇನ್ಫೋ ವಾರ್ತೆ)

ಮುಖಪುಟ / ರಾಜ್‌ ಅಪಹರಣ / ಡಾ. ರಾಜಕುಮಾರ್‌ ಚಿತ್ರಾವಳಿ / ರಾಜಮಾರ್ಗ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+