ಉಗ್ರ-ಗಾ-ಮಿ ಮಗ-ನ ಕಾಡಿ-ಗೆ -ಕ-ಳು-ಹಿ-ಸ-ಲು ಒ--ಪ್ಪಿ-ದ ಅಪ್ಪ
ಚೆ-ನ್ನೈ: ಶು-ಕ್ರ-ವಾ-ರ ನಡೆ-ದ ಕುತೂ-ಹ-ಲ-ಕಾ-ರಿ ಘಟ-ನೆ-ಯಾಂ-ದ-ರ-ಲ್ಲಿ ತಮಿಳುನಾಡು ಜೈಲಿನಲ್ಲಿರುವ ಐವರು ಉಗ್ರರ ಪೈಕಿ ಒಬ್ಬನಾದ ಮಣಿಕಂಠನ್‌ನನ್ನು ಕಾಡಿಗೆ ಕಳುಹಿಸಿಕೊಡಲು ಆತ-ನ ತಂದೆ ಪಿ.ಎಸ್. ಅಣ್ಣಾ-ಮ-ಲೈ ಒಪ್ಪಿದ್ದಾರೆ.
ಮಣಿ-ಕಂ-ಠ-ನ್ ಕಾಡಿ-ಗೆ- ತೆರ-ಳ-ಲು ತಮ್ಮ-ದೇ-ನೂ ಅಭ್ಯಂತರ-ವಿ-ಲ್ಲ . ಆದರೆ, ಮಾನವ ಹ-ಕ್ಕು-ಗ-ಳ ಆಯೋ-ಗ-ದ-ವ-ರ ಹಾಗೂ ಪತ್ರಕರ್ತರ ಜತೆಯಲ್ಲಿ ಅವ-ನ-ನ್ನು ಕಾ-ಡಿ-ಗೆ ಕಳುಹಿಸಿಕೊಡಬೇಕು ಎಂದು ಸುದ್ದಿ-ಗಾ-ರ-ರಿ-ಗೆ ಅಣ್ಣಾ-ಮ-ಲೈ ತಿಳಿ-ಸಿ-ದ್ದಾ-ರೆ.
ಈ ಮೊದ-ಲು ವೀರ-ಪ್ಪ-ನ್ ಅಡ-ಗು-ತಾ-ಣ-ಕ್ಕೆ ತೆರ-ಳ-ಲು ತಮ್ಮ ಮಗ-ನಿ-ಗೆ -ಇ-ಷ್ಟ-ವಿ-ಲ್ಲ . ಆದ್ದ-ರಿಂ-ದ, ಮಣಿ-ಕಂ-ಠ-ನ್-ನ-ನ್ನು ಕಾಡಿ-ಗೆ ಕಳು-ಹಿ-ಸ-ದಿ-ರ-ಲು ತಮಿ-ಳು-ನಾ-ಡು ಸರ್ಕಾ-ರ-ಕ್ಕೆ ಸೂಚಿ-ಸು-ವಂ-ತೆ ಮದ್ರಾ-ಸ್ ಹೈಕೋ-ರ್ಟ್-ನ-ಲ್ಲಿ ಅಣ್ಣಾ-ಮ-ಲೈ ಆಕ್ಷೇ-ಪ ಅರ್ಜಿ ಸಲ್ಲಿ-ಸಿ-ದ್ದ-ರು. ಅರ್ಜಿ-ಯ-ನ್ನು ಪುರ-ಸ್ಕ-ರಿ-ಸಿ-ದ್ದ ಹೈಕೋ-ರ್ಟ್, ಈ ಬಗ್ಗೆ ಮ-ಣಿ-ಕಂ-ಠ-ನ್-ನ ಅಭಿ-ಪ್ರಾ-ಯ ಪಡೆ-ಯು-ವಂ-ತೆ ತಿರು-ಚ-ನಾ-ಪ-ಳ್ಳಿ ಮ್ಯಾಜಿಸ್ಟ್ರೇ-ಟ್ ಅವ-ರಿ-ಗೆ ಆದೇ-ಶ ನೀಡ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
(ಇನ್ಫೋ -ವಾ-ರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications