ಗಣೇ-ಶ ವಿಸ-ರ್ಜನೆ ಪ್ರಯು-ಕ್ತ ಬ-ಳ್ಳಾ-ರಿ-ಯ-ಲ್ಲಿ ಮದ್ಯ ಮಾರಾ-ಟ ನಿಷೇ-ಧ
ಬಳ್ಳಾ-ರಿ : ಗಣೇ-ಶ- -ಮೂ-ರ್ತಿ ವಿಸ-ರ್ಜ-ನೆ-ಯ ದಿನ ಮುಂಜಾ-ಗ-ರೂ-ಕ-ತಾ ಕ್ರಮ-ವಾ-ಗಿ ಜಿಲ್ಲೆ-ಯ-ಲ್ಲಿ ಮದ್ಯ ಮಾರಾ-ಟ-ವ-ನ್ನು ಜಿಲ್ಲಾ-ಧಿ-ಕಾ-ರಿ ಜಾವೇ-ದ್ ಅಖ್ತ-ರ್ ನಿಷೇ-ಧಿ-ಸಿ-ದ್ದಾ-ರೆ.
ಸೆಪ್ಟಂ-ಬ-ರ್ 3 ರ ಬೆಳಿ-ಗ್ಗೆ 6 ಗಂಟೆ-ಯಿಂ-ದ ಜಾರಿ-ಗೆ ಬರು-ವ ಮದ್ಯ ಮಾರಾ-ಟ ನಿಷೇ-ಧ 24 ತಾಸು-ಗ-ಳ ಕಾಲ ಜಾರಿ-ಯ-ಲ್ಲಿ-ರು-ತ್ತ-ದೆ. ಸೆಪ್ಟಂ-ಬ-ರ್ 5 ರಂದು -ಪು-ನಃ ಜಾರಿ-ಯಾ-ಗು-ವ ಮದ್ಯ ಮಾರಾ-ಟ ನಿಷೇ-ಧ ಮರು-ದಿ-ನ ಬೆಳಿ-ಗ್ಗೆ-ಯ-ವ-ರೆ-ಗೂ ಜಾರಿ-ಯ-ಲ್ಲಿ-ರು-ತ್ತ-ದೆ.
ಸೆಪ್ಟಂ-ಬ-ರ್ 3 ರಿಂ-ದ 5 ರವ-ರೆ-ಗೆ -ಪ-ಟಾ-ಕಿ, ಸಿಡಿ-ಮ-ದ್ದು- ಹಾಗೂ ಇನ್ನಿ-ತ-ರೆ ಸ್ಫೋಟ-ಕ-ಗ-ಳ ಬಳ-ಕೆ-ಯ-ನ್ನು ನಿಷೇ-ಧಿ-ಸ-ಲಾ-ಗಿ-ದೆ. ಈ ಅವ-ಧಿಯ-ಲ್ಲಿ -ಬ-ಳ್ಳಾ-ರಿ, ಸಿರ-ಗು-ಪ್ಪ ಹಾಗೂ ಹೊಸ-ಪೇ-ಟೆ- ಪಟ್ಟ-ಣ-ಗ-ಳ-ಲ್ಲಿ-ನ ಸಿನಿ-ಮಾ ಮಂದಿ-ರ-, ವಿಡಿ-ಯೋ ಪಾರ್ಲ-ರ್ ಹಾಗೂ ಯಾವು-ದೇ ರೀತಿ-ಯ ಪ್ರದ-ರ್ಶ-ನ-ಗ-ಳ-ನ್ನು ನಿಷೇ-ಧಿ-ಸ-ಲಾ-ಗಿ-ದೆ.
(ಯುಎ-ನ್-ಐ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications