Get Updates
Get notified of breaking news, exclusive insights, and must-see stories!

ವಾಸ್ಕೋ- ತಂಜಾ-ವೂ-ರ್‌ ನಡು-ವೆ ವಿಶೇ-ಷ ರೈಲು

ಹುಬ್ಬ-ಳ್ಳಿ : ಸೆಪ್ಟೆಂ-ಬ-ರ್‌ 5ರಿಂದ ವಾಸ್ಕೋ ಡಾ ಗಾಮಾ ಮತ್ತು ತಂಜಾ-ವೂ-ರ್‌ ನಡು-ವೆ ವಿಶೇ-ಷ ರೈಲ-ನ್ನು ಓಡಿ-ಸ-ಲು ದಕ್ಷಿ-ಣ ರೈಲ್ವೆ ನಿರ್ಧ-ರಿ-ಸಿ-ದೆ. ವೆ-ಲ್ಲಂ--ಕ-ನಿ-ಯಲ್ಲಿ ಜರು-ಗು-ವ ವಾರ್ಷಿ-ಕ ಹಬ್ಬ-ಕ್ಕೆ ಹೋಗು-ವ ಯಾತ್ರಾ-ರ್ಥಿ-ಗ-ಳಿ-ಗೆ ಅನು-ಕೂ-ಲ-ವಾ-ಗ-ಲೆಂ-ದು ಈ ರೈಲ-ನ್ನು ಓಡಿ-ಸ-ಲಿ-ದೆ.

ಕೊಂಕ-ಣ -ರೈ-ಲ್ವೆ ಮಾರ್ಗ-ದಲ್ಲಿ ಭಟ್ಕ-ಳ ಮತ್ತು ಕಣ್ಣೂ-ರ್‌ ಮೂಲ-ಕ ಸಂಚ-ರಿ-ಸು-ವ ಈ ರೈಲು ವಾಸ್ಕೋ ನಗ-ರ-ವ-ನ್ನು ಬೆಳ-ಗ್ಗೆ 8.15ಕ್ಕೆ ಬಿಡ-ಲಿ-ದೆ. ಮರು-ದಿ-ನ ಮಧ್ಯಾ-ಹ್ನ 12.30ಕ್ಕೆ ತಂಜಾ-ವೂ-ರು ತಲು-ಪ-ಲಿ-ದೆ. ಮರು ಪ್ರಯಾ-ಣ-ದ-ಲ್ಲಿ, ತಂಜಾ-ವೂ-ರ-ನ್ನು ರಾತ್ರಿ 9 ಗಂಟೆ-ಗೆ ಬಿಟ್ಟು, ವಾಸ್ಕೋ-ಗೆ ಮರು-ದಿ-ನ 10 ಗಂಟೆ-ಗೆ ತಲು-ಪ-ಲಿ-ದೆ ಎಂದು ದಕ್ಷಿ-ಣ ರೈಲ್ವೆ ಪ್ರಕ-ಟ-ಣೆ ತಿಳಿ-ಸಿ-ದೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+