ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತ್ಯೇ-ಕ- ನ್ಯಾ-ಯ-ಪೀ-ಠ ಚಳ-ವ-ಳಿಗೆ ಜೀವ ನೀಡ-ಲು ವೇದಿ-ಕೆ ಸಿದ್ಧ

By Staff
|
Google Oneindia Kannada News

ಬೆಂಗ-ಳೂರು :ಉತ್ತ-ರ ಕರ್ನಾ-ಟ-ಕ-ದ-ಲ್ಲಿ ಹೈಕೋ-ರ್ಟ್‌ ಪೀಠ ಸ್ಥಾಪ-ನೆ- ಚಳ-ವ-ಳಿ-ಯ-ನ್ನು ಮತ್ತೆ ಚುರು-ಕು-ಗೊ-ಳಿ-ಸ-ಲು ಉತ್ತ-ರ -ಕ-ರ್ನಾ-ಟ-ಕ ಪ್ರಾಂತ್ಯ-ದ ವಕೀ-ಲ-ರು ಪ್ರಯ-ತ್ನ ನಡೆ-ಸು-ತ್ತಿ-ದ್ದಾ-ರೆ.

- ಮೂರು ದಶ-ಕ-ಗ-ಳಿಂ-ದ ನೆನೆ-ಗು-ದಿ-ಗೆ ಬಿದ್ದಿ--ರು-ವ ಹೈಕೋ-ರ್ಟ್‌ ಪೀಠ ಸ್ಥಾಪ-ನೆ ಬೇಡಿ-ಕೆ-ಯ-ನ್ನು ಈಡೇ-ರಿ-ಸು-ವಂ-ತೆ ರಾಜ್ಯ ಸರ್ಕಾ-ರ-ದ ಮೇಲೆ ಒತ್ತ-ಡ ಹೇರು-ವ ಸಲು-ವಾಗಿ ಕೈ-ಬಿ-ಟ್ಟಿ-ದ್ದ ನ್ಯಾಯಾ-ಲ-ಯ ಕಲಾ-ಪ ಬಹಿ-ಷ್ಕಾ-ರ ಚಳ-ವ-ಳಿ-ಯ-ನ್ನು ಪುನಃ ಪ್ರಾರ-ಂ-ಭಿ-ಸ-ಲು ವ-ಕೀ-ಲ-ರು ಚಿಂತಿ-ಸುತ್ತಿ-ದ್ದಾ-ರೆ. ಗು-ಲ್ಬ-ರ್ಗಾ ಮತ್ತು ಹುಬ್ಬ-ಳ್ಳಿ-ಯ ಚರ್ಚ್‌-ಗಳ-ಲ್ಲಿ ನಡೆ-ದ ಸರ-ಣಿ ಬಾಂಬ್‌ -ಸ್ಫೋ-ಟ-ದಿಂ-ದಾ-ಗಿ ಪ್ರತ್ಯೇ-ಕ ನ್ಯಾಯ-ಪೀ-ಠ- --ಚ-ಳ-ವ-ಳಿ-ಯ-ನ್ನು -ವಕೀ-ಲ-ರು ಎರ-ಡು ತಿಂಗ-ಳಿಂ-ದ ತಾ-ತ್ಕಾ-ಲಿ-ಕ-ವಾ-ಗಿ ಸ್ಥಗಿ-ತ-ಗೊ-ಳಿ-ಸಿ-ದ್ದ-ರು. ಆನಂ-ತ-ರ-ದ ರಾಜ್‌ ಅಪ-ಹ-ರ-ಣ ಪ್ರಕ-ರ-ಣ ಕೂಡ ವಕೀ-ಲ-ರು ಚಳ-ವ-ಳಿ-ಯಿಂ-ದ ವಿರ-ಮಿ-ಸು-ವಂ-ತೆ ಕಾರ-ಣ-ವಾ-ಗಿ-ತ್ತು .

-ಹು-ಬ್ಬ-ಳ್ಳಿ-ಯ-ಲ್ಲಿ ಹೈಕೋ-ರ್ಟ್‌ ಪೀಠ ಸ್ಥಾಪಿ-ಸ-ಲು ರಾಜ್ಯ ಸರ್ಕಾ-ರ ತಾ-ತ್ವಿ-ಕ-ವಾ-ಗಿ ಒಪ್ಪಿ--ದ್ದ-ರೂ, ಉ-ತ್ತ-ರ ಕರ್ನಾ-ಟ-ಕ-ದ ಉಳಿ-ದ ಜಿ-ಲ್ಲೆ-ಗ-ಳು ಹಾಗೂ ಹೈದ್ರಾ-ಬಾ-ದ್‌ ಕರ್ನಾ-ಟ-ಕ ಪ್ರಾಂತ್ಯದ ಜಿಲ್ಲೆ-ಗ-ಳು ಕೂಡ ಪೀಠ ಸ್ಥಾಪ-ನೆ-ಗೆ ಪಟ್ಟು ಹಿಡಿ-ದಿ-ರು-ವು--ದ-ರಿಂ-ದ ಪೀಠ ಸ್ಥಾಪ-ನೆ-ಗೆ -ಹೊ-ಸ ಸಮ-ಸ್ಯೆ ಎದು-ರಾ-ಗಿ-ದೆ. ಇ-ತ್ತೀ-ಚೆ-ಗೆ ಕಾನೂ-ನು ಸಚಿ-ವ ಡಿ.ಬಿ. ಚಂದ್ರೇ-ಗೌ-ಡ-ರ ನೇತೃ-ತ್ವ-ದ-ಲ್ಲಿ ಬೆಳ-ಗಾ-ವಿ-ಯ-ಲ್ಲಿ ನಡೆ-ದ ವಕೀ-ಲ-ರ ಸಭೆ-ಯ-ಲ್ಲಿ ಕೂಡ ಪೀಠ -ಸ್ಥಾ-ಪ-ನೆ-ಯ ಸ್ಥಳ- ಕುರಿ-ತಂ-ತೆ ಒಮ್ಮ-ತ-ದ ನಿರ್ಣ-ಯ ಕೈಗೊ-ಳ್ಳ-ಲು ಸಾಧ್ಯ-ವಾ-ಗಿ-ಲ್ಲ . ಸಭೆ-ಯ-ಲ್ಲಿ ಪೀಠ ಸ್ಥಾಪ-ನೆ ಕುರಿ-ತ ಹೊಸ ಪ್ರಸ್ತಾ-ವ-ನೆ-ಯ-ನ್ನು ಕೇಂದ್ರ ಸರ್ಕಾ-ರ-ಕ್ಕೆ ಕಳು-ಹಿ-ಸು-ವು-ದಾ-ಗಿ ಸಚಿ-ವ-ರು ಹೇಳಿ-ದ್ದ-ರು.

ಅವ-ಳಿ ನಗ-ರ-ದ-ಲ್ಲಿ ಹೈಕೋ-ರ್ಟ್‌ ಪೀಠ ಸ್ಥಾಪಿ-ಸು-ವ ನಿರ್ಣ-ಯ 1966 ರಲ್ಲೇ ಆಗಿ-ದೆ. - ನಮ್ಮ-ದು ಮೂರು ದಶ-ಕ-ಗ-ಳಿ-ಗೂ ಮಿಕ್ಕ ಹೋರಾ-ಟ. ಆದ್ದ-ರಿಂ-ದ ಮೊದ-ಲ ಆದ್ಯ-ತೆ ನಮ-ಗೇ ಎಂದು ಧಾರ-ವಾ-ಡ ವಕೀ-ಲ-ರ ಸಂಘ-ದ ಅಧ್ಯ-ಕ್ಷ ಬಿ.ಡಿ. ಹಿರೇ-ಮ-ಠ್‌ ಐಎ-ಎ-ನ್‌-ಎ-ಸ್‌-ಗೆ ತಿಳಿ-ಸಿ-ದ್ದಾ-ರೆ. -ಪ್ರ-ತ್ಯೇ-ಕ ಪೀಠ ಸಂವಿ-ಧಾ-ನ ಪ್ರಕಾ-ರ ಸಾಧ್ಯ-ವಿ-ಲ್ಲ ಎನ್ನು-ವ ವಾದ-ಗ-ಳ-ನ್ನು ನಿರಾ-ಕ-ರಿ-ಸು-ವ ಹಿರೇ-ಮ-ಠ, ಮಧು-ರೈ ಮತ್ತು ಔರಂ-ಗಾ-ಬಾ-ದ್‌ಗೆ ಪೀಠ ನೀಡ-ಬ-ಹು-ದಾ-ದ-ರೆ ನಮ-ಗೆ ಏಕೆ ಸಾಧ್ಯ-ವಿ-ಲ್ಲ ಎನ್ನು-ತ್ತಾ-ರೆ.

ಆಗ-ಸ್ಟ್‌ 22 ರಂದು ಕಾರ್ಮಿ-ಕ ಸಚಿ-ವ ಹಿಂಡ-ಸ-ಗೇ-ರಿ ನೇತೃ-ತ್ವ-ದ-ಲ್ಲಿ ನಡೆ-ದ ಹನ್ನೆ-ರ-ಡು ಜಿ-ಲ್ಲೆ-ಗ-ಳ 92 ಬಾರ್‌ ಅಸೋ-ಸಿ-ಯೇ-ಷ-ನ್‌ ಪ್ರತಿ-ನಿ-ಧಿ-ಗ-ಳ ಸಭೆ-ಯ-ಲ್ಲಿ ಕೂಡ ನ್ಯಾಯ-ಪೀ-ಠ ಸ್ಥಾಪ-ನೆ ಸ್ಥಳ-ದ ಕುರಿ-ತು ಚರ್ಚೆ-ಯಾ-ಯಿ-ತು. -ಪೀ-ಠ ಸ್ಥಾಪ-ನೆ ಸ್ಥಳ-ವ-ನ್ನು ಆನಂ-ತ-ರ ನಿರ್ಣ-ಯಿ-ಸೋ-ಣ. ಮೊದ-ಲು ಹೊಸ ಪ್ರಸ್ತಾ-ವ-ನೆ-ಯ-ನ್ನು ಕೇಂದ್ರ-ಕ್ಕೆ ಕಳು-ಹಿ-ಸೋ-ಣ ಎಂದು ಹಿಂಡ-ಸ-ಗೇ-ರಿ ಹೇಳಿ-ದ್ದ-ರು. ರಾಜ್ಯ ಹೈಕೋ-ರ್ಟ್‌ ಮುಖ್ಯ ನ್ಯಾಯಾಧೀ-ಶ-ರ-ನ್ನು ಮತ್ತೊ-ಮ್ಮೆ ಭೇಟಿ-ಯಾ-ಗಿ ಪೀಠ ಸ್ಥಾಪ-ನೆ-ಯ -ನಿ-ರ್ಣ-ಯ-ವ-ನ್ನು ಪುನ-ರ್‌ ಪರಿ-ಶೀ-ಲಿ-ಸು-ವಂ-ತೆ ಕೋರು-ವ ಕುರಿ-ತೂ ಸಚಿ-ವ-ರು ಒಲ-ವು ತೋರಿ-ದ್ದ-ರು.

-ಒ-ಟ್ಟಿ-ನ-ಲ್ಲಿ -ಹೈ-ಕೋ-ರ್ಟ್‌ ಪೀಠ ಸ್ಥಾಪ-ನೆ- ಚಳವ-ಳಿ-ಗೆ ಉತ್ತ-ರ ಕರ್ನಾ-ಟ-ಕ-ದ-ಲ್ಲಿ ಮತ್ತೊ-ಮ್ಮೆ ವೇದಿ-ಕೆ ಸಿದ್ಧ-ವಾ-ಗು-ತ್ತಿ-ದೆ. ಅವ-ಳಿ ನಗ-ರ-ಗ-ಳ ವಕೀ-ಲ-ರು ವೇದಿ-ಕೆ-ಯ ಮುಂಭಾಗ-ದ-ಲ್ಲಿ--ದ್ದಾ-ರೆ. ಈ ಬಾರಿ-ಯ -ಹೋ-ರಾ-ಟ-ದ ಫಲಿ-ತಾಂ-ಶ-ದ ಬಗೆ-ಗೆ ಚಳ-ವ-ಳಿಗಾರ-ರಿ-ಗಂ-ತೂ ಅಪಾ-ರ ವಿಶ್ವಾ-ಸ-ವಿ-ದೆ.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X