ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವ ಪ್ರವಾ-ಹವೂ, ಪ್ರಕೃ-ತಿ-ಯ ಪ್ರವಾ-ಹ-ವೂ

By Staff
|
Google Oneindia Kannada News

ಈ ಹೊತ್ತು ಸಾವಿ-ನ ಮನೆ-ಯ-ದೇ ಸಮಾ-ಚಾ-ರ.

ನೆರೆ-ಯ ತೆಲು-ಗು ನೆಲ-ದ-ಲ್ಲಿ ನೆರೆ-ಯಿಂ-ದಾ-ಗಿ ನೂರಾ-ರು ಜನ ಜೀವ- ಕಳ-ಕೊಂ-ಡಿ-ದ್ದಾರೆ. ಸಾವಿ-ರಾ-ರು ಜನ ಮನೆ-ಗ-ಳ ಕಳ-ಕೊಂ-ಡು ಆಕಾ-ಶ-ವೇ ಸೂರು ಎಂದು ರೋಧಿ-ಸು-ತ್ತಿ-ದ್ದಾ-ರೆ. ಈ ರೋಧ-ನ-ದ ನಡು-ವೆ ಆಂಧ್ರ-ದ ಮುಖ್ಯ-ಮಂ-ತ್ರಿ ಕಂಗಾ-ಲಾ-ಗಿ ನಿಂತಿ-ದ್ದಾ-ರೆ. ನಾವು ಇಂಥ-ಹ ಪ್ರಕೋ-ಪ-ವ-ನ್ನು ಎದು-ರಿ-ಸ-ಲು ಸಿದ್ಧ-ತೆ-ಯೇ ಮಾಡಿ-ಕೊಂ-ಡಿ-ರ-ಲಿ-ಲ್ಲ . ಹವಾ-ಮಾ-ನ ಇಲಾ-ಖೆ ನಮ-ಗೆ ಮೋಸ ಮಾಡಿ-ತು. ಭಾರೀ ಮಳೆ ಎಂದಿ-ತೇ ವಿನಃ, ಅನಾ-ಹು-ತ-ದ ಪರಿ-ಕ-ಲ್ಪ-ನೆ-ಯ-ನ್ನು ಸ್ಪಷ್ಟ-ವಾ-ಗಿ ಹೇಳ-ಲಿ-ಲ್ಲ ಎಂದಿ-ದ್ದಾ-ರೆ.

ಇತ್ತೀ-ಚಿ-ನ ವರ್ಷ-ಗ-ಳ-ಲ್ಲಿ ಪ್ರತಿ ಸಲ-ವೂ ಪ್ರಕೃ-ತಿ -ಆಂ-ಧ್ರ-ದ ಮೇಲೆ ಮುನಿ-ಯು-ತ್ತಿ-ದೆ. ತೆಲಂ-ಗಾ-ಣ ಪ್ರಾಂತ್ಯ-ದ-ಲ್ಲಂ-ತೂ ಆಕಾ-ಶವೇ ಕವು-ಚಿ ಬಿದ್ದಿ-ದೆ. ಆಂ-ಧ್ರ-ದ ಗಡಿ-ಯ-ಲ್ಲಿ-ರು-ವ ರಾಜ್ಯ-ದ ಕೆಲ-ವು ಜಿಲ್ಲೆ-ಗ-ಳ-ಲ್ಲೂ ವಿಕೋ-ಪ-ದ ಪರಿ-ಣಾ-ಮ-ಗ-ಳು ಕಾಣಿ-ಸಿ-ಕೊಂಡಿ-ವೆ. ಗು-ರು-ವಾ-ರ-ದಿಂ-ದ ಸುರಿ-ಯು-ತ್ತಿ-ರು-ವ ಮಳೆ-ಗೆ ಬೀ-ದ-ರ್‌ ಜಿಲ್ಲೆ- ತತ್ತ-ರಿ-ಸಿ-ದೆ. ಮಂಗ-ಳೂ-ರಿ-ನ ಎಲ್ಲಾ ನದಿ-ಗ-ಳು ಅಪಾ-ಯ-ದ -ಮ-ಟ್ಟ-ದ-ಲ್ಲಿ ಹರಿ-ಯು-ತ್ತಿ-ವೆ. ತುಂಗ-ಭ-ದ್ರೆ ತುಂಬಿ ವಾರ-ವಾ-ಯಿ-ತು. ಭದ್ರೆ-ಯೂ ಇನ್ನೊಂ-ದೋ ಎರ-ಡೋ ದಿನ-ಗ-ಳ-ಲ್ಲಿ ಗರಿ-ಷ್ಠ ಮಟ್ಟ ಮುಟ್ಟು-ವಂ-ತಿ-ದ್ದಾ-ಳೆ.

ಭದ್ರಾ ಜಲಾ-ನ-ಯ-ನ ಪ್ರದೇ-ಶ-ದ-ಲ್ಲಿ-ನ ನಾಗ-ರಿ-ಕ-ರಿ-ಗೆ ಸುರ-ಕ್ಷಿ-ತ ಪ್ರದೇ-ಶ-ಗ-ಳ-ನ್ನು ಸೇರು-ವಂ-ತೆ ಜಿಲ್ಲಾ-ಡ-ಳಿ-ತ ಸೂಚ-ನೆ ನೀಡಿ-ದೆ. ಇತ್ತ , ಮಹಾ-ರಾ-ಷ್ಟ್ರ-ದ ಮಾಂಜ್ರಾ ನದಿ-ಯ-ಲ್ಲಿ-ನ ನೆರೆ-ಯೂ ಮೇರೆ ಮೀರು-ತ್ತಿ-ದ್ದು , ಬೀದ-ರ್‌ ಜಿಲ್ಲೆ-ಯ ಭಾಲ್ಕಿ, ಔರಾ-ದ್‌ ಹಾಗೂ ಬೀದ-ರ್‌ -ತಾ-ಲ್ಲೂ-ಕಿ-ನ ನಾಗ-ರಿ-ಕ-ರು ಎತ್ತ-ರ-ದ -ತಾ-ವು-ಗ-ಳ-ತ್ತ ನಡೆ-ಯು-ವಂ-ತೆ ಜಿಲ್ಲಾ-ಧಿ-ಕಾ-ರಿ ಸೂಚಿ-ಸಿ-ದ್ದಾ-ರೆ. ಜಾನು-ವಾ-ರು, ಮಕ್ಕಳೊಂ-ದಿ-ಗೆ ಗುಳೆ ಹೊರ-ಡು-ವ- ತುರ್ತು ಅಲ್ಲಿ-ನ ಜನ-ರಿ-ಗೊ-ದ-ಗಿ-ದೆ.

ಬಿಜಾ-ಪು-ರ ಜಿಲ್ಲೆ-ಯ-ಲ್ಲೂ ಮಳೆಯ ರಭ-ಸ ಭಾರಿ-ಯಾ-ಗಿಯೇ ಇದೆ. ಬೀದ-ರ್‌ ಜಿಲ್ಲೆ-ಯ-ಲ್ಲಿ ಮಳೆ ಜೋ-ರಿ-ಗೆ ಒಬ್ಬ ಬಲಿಯಾ-ಗಿ-ದ್ದ-ರೆ, ಬಿಜಾ-ಪು-ರ ಜಿಲ್ಲೆ-ಯ-ಲ್ಲಿ ಇಬ್ಬ-ರು ಬಲಿ-ಯಾ-ಗಿ-ದ್ದಾ-ರೆ.

ಮಂಗ-ಳೂ-ರು ಜಿಲ್ಲೆ-ಯ-ದು ಬೇರೆ-ಯೇ ಕತೆ. ಮುಂಗಾ-ರಿ-ನ ಮೊದ-ಲ ಪಾದ-ದ-ಲ್ಲಿ ಜಿಲ್ಲೆ-ಯ-ಲ್ಲಿ ಉತ್ತ-ಮ ಮಳೆ ಬಿದ್ದಿ-ತ್ತು. ನಾಟಿ ಕಾರ್ಯ ಬಹು-ತೇ-ಕ-ವಾ-ಗಿ ಮುಗಿ-ದಿ-ತ್ತು. 35 ಸಾ-ವಿ-ರ-ದ 443 ಹೆಕ್ಟೇ-ರ್‌ ಪ್ರದೇ-ಶ-ದ-ಲ್ಲಿ ಭತ್ತ-ದ ಬಿತ್ತ-ನೆ ಕೆಲ-ಸ ಮುಗಿ-ದಿ-ತ್ತು . ಈ ನಡು-ವೆ ಒಂದೆ-ರ-ಡು ವಾರ, ಮಳೆ ಮರೆ-ಯಾ-ದು-ದ-ರಿಂ-ದ ಪೈರು ಒಣ-ಗುತ್ತ-ದೇ-ನೋ ಎನ್ನು-ವ ಆತಂ-ಕ-ದಲ್ಲಿ ರೈತ-ರಿ-ದ್ದ-ರು. ಇದೇ ವೇಳೆ ಸುರಿ-ದಿ-ದೆ, ಕುಂಭ-ದ್ರೋ-ಣ. ಮಳೆ-ಗಾ-ಗಿ ಕಾಯು-ತ್ತಿ-ದ್ದ ಬೆಳೆ, ಈಗ ಮಳೆ-ಯಿಂ-ದಾ-ಗಿ-ಯೇ ಕೊಚ್ಚಿ ಹೋಗು-ತ್ತಿ-ದೆ. ನಷ್ಟ-ದ ಅಂದಾ-ಜು ಇನ್ನೂ ಸಾಧ್ಯ-ವಾ-ಗಿ-ಲ್ಲ . ಜಿಲ್ಲೆ-ಯ ಎಲ್ಲಾ ನದಿ-ಗ-ಳು ಕಂಠ-ಪೂ-ರ್ತಿ-ಯಾ-ಗಿ ಹರಿ-ಯು-ತ್ತಿ-ವೆ. ಕುಮಾ-ರಾ-ಧಾ-ರಾ, ನೇತ್ರಾ-ವ-ತಿ ನದಿ-ಗ-ಳು ಊರು-ಗ-ಳ ಮೇಲೆ-ಯೇ ನು-ಗ್ಗಿ-ವೆ. ಸುಬ್ರ-ಹ್ಮ-ಣ್ಯ-ವಂ-ತೂ ಗುರು-ವಾ-ರ-ದಿಂ-ದ ಹೊರ-ಜ-ಗ-ತ್ತಿ-ನೊಂ-ದಿ-ಗೆ ಸಾರಿ-ಗೆ ಸಂಪ-ರ್ಕ-ವ-ನ್ನೇ ಕಡಿ-ದು-ಕೊಂ-ಡಿ-ದೆ. ಉಡು-ಪಿ ಜಿಲ್ಲೆ-ಯ-ಲ್ಲೂ ಇದೇ ಪರಿಸ್ಥಿ-ತಿ. ಬಿ-ಜಾ-ಪು-ರ, ಮಂಗ-ಳೂ-ರು, ಉಡು-ಪಿ- ಈ ನಾಲ್ಕೂ ಜಿಲ್ಲೆ-ಗ-ಳ-ಲ್ಲಿ ಮಳೆ-ಯಿಂ-ದಾ-ಗಿ ಕುಸಿ-ದ ಮನೆ-ಗಳ ಸಂಖ್ಯೆ-ಗೆ ಲೆಕ್ಕ-ವೇ ಇಲ್ಲ .

ಮಳೆ, -ಕ-ಣ್ಣೀ-ರು ತರು-ತ್ತಿ-ರು-ವ ಈ ಜಿಲ್ಲೆ-ಗ-ಳ ಪರಿ-ಸ್ಥಿ-ತಿ-ಗೆ ಹೋಲಿ-ಸಿ-ದ-ರೆ, ಬೆಂಗ-ಳೂ-ರಿ-ನ ಮಳೆಯೇ ವಾಸಿ. -ದಿ--ನ-ಕ್ಕೊಂ-ದು ಸಲ ಮು-ಖ ತೋರಿ-ಸಿ ಹೋಗು-ವ ಅತಿ-ಥಿ-ಯಂ-ತೆ ಮಳೆ ಬಂದು-ಹೋ-ಗು-ತ್ತಿ-ದೆ. -ಕ-ಳೆ-ದ ವರ್ಷ ಈ ಹೊತ್ತಿ-ನ-ಲ್ಲಿ ತಿಪ್ಪ-ಗೊಂ-ಡ-ನ-ಹ-ಳ್ಳಿ ಜಲಾ-ಶ-ಯ-ದ-ಲ್ಲಿ ನೀರಿ-ನ ಮಟ್ಟ ತೀರಾ ಕನಿ-ಷ್ಠ-ವಾ-ಗಿ-ತ್ತು . ಈ ಬಾರಿ ಪರಿ-ಸ್ಥಿ-ತಿ- ಉತ್ತ-ಮ-ಗೊಂ-ಡಿ-ದೆ. ವರ್ಷ-ಪೂ-ರ್ತಿ ಬೆಂಗ-ಳೂ-ರಿ-ಗ-ರಿ-ಗೆ ಕುಡಿ-ಯು-ವ ನೀರಿ-ಗೆ ಕೊರ-ತೆ ಕಾಣ-ದೆಂ-ದು ನೀ-ರು-ಪೂ-ರೈ-ಕೆ ಮತ್ತು ಒಳ-ಚ-ರಂಡಿ ಮೂಲ-ಗ-ಳು ಅಭಿ-ಪ್ರಾ-ಯ-ಪ-ಟ್ಟಿ-ವೆ.

ಶುಕ್ರ-ವಾ-ರ-ವೂ ರಾಜ್ಯ-ದ-ಲ್ಲಿ ಮಳೆ ಚುರು-ಕಾ-ಗಿ-ತ್ತು . ಅತ್ಯಂ-ತ ಹೆಚ್ಚು ಮಳೆ ಪಣಂ-ಬೂ-ರಿ-ನಲ್ಲಿ ಬಿದ್ದಿ-ದೆ, 19 ಸೆಂಮೀ. ಉಡು-ಪಿಯಲ್ಲಿ 15 ಸೆಂಮೀ- ಕೊಲ್ಲೂ-ರು, ಮಂಗ-ಳೂ-ರು ವಿಮಾ-ನ ನಿಲ್ದಾ-ಣ-ಗ-ಳ-ಲ್ಲಿ ತಲಾ 15 ಸೆಂಮೀ- ಸುಬ್ರ-ಹ್ಮ-ಣ್ಯ-ದ-ಲ್ಲಿ 13 ಸೆಂಮೀ- ಕುಮ-ಟ, ಬೆಳ್ತಂ-ಗ-ಡಿ, ಪು-ತ್ತೂ-ರು-ಗ-ಳ-ಲ್ಲಿ ತಲಾ 12 ಸೆಂಮೀ- ಬಂಟ್ವಾ-ಳ, ಭಟ್ಕ-ಳ-ಗ-ಳ-ಲ್ಲಿ 10 ಸೆಂಮೀ- -ಹೊ-ನ್ನಾ-ವ-ರ, ಶೃಂ-ಗೇ-ರಿ-ಗ-ಳ-ಲ್ಲಿ 8 ಸೆಂಮೀ- ಸೋಮ-ವಾ-ರ ಪೇಟೆ-ಯ-ಲ್ಲಿ 7ಸೆಂಮೀ ಹಾಗೂ ಶಿರಾ-ಲಿ, ಹೊರ-ನಾ-ಡು-ಗ-ಳ-ಲ್ಲಿ ತಲಾ 6 ಸೆಂಮೀ ಮಳೆ-ಬಿ-ದ್ದಿ-ದೆ.

ಹವಾ-ಮಾ-ನ ಇಲಾ-ಖೆ-ಯ ಸೂಚ-ನೆ--ಯ ಪ್ರಕಾ-ರ, ಮುಂದಿ-ನ ನಲ-ವ-ತ್ತೆಂ-ಟು ಘಂಟೆ-ಗ-ಳ-ಲ್ಲೂ ಕರಾ-ವ-ಳಿ ಮತ್ತು ಒಳ-ನಾ-ಡಿ-ನ ಊರು-ಕೇ-ರಿ-ಗ-ಳ-ಲ್ಲಿ ಮಳೆ ಧಂಡಿ-ಯಾ-ಗಿ ಸುರಿ-ಯುತ್ತ-ದಂ-ತೆ. ಬೆಂಗ-ಳೂ-ರಿ-ನಲ್ಲಿ ಅದೇ ಮೋಡ ಕವಿ-ದ ಆಕಾ-ಶ, ಆಗಾ-ಗ ಮಳೆ.

ರಾಜ್ಯ-ದ-ಲ್ಲಿ ಈ ಪಾಟಿ ಮಳೆ ಸುರಿ--ಯು-ತ್ತಿ--ದ್ದು, ಜಲಾ-ಶ-ಯ-ಗ-ಳ ನೀರಿ-ನ ಮಟ್ಟ-ದ-ಲ್ಲಿ ಏರಿ-ಕೆ-ಯಾ-ಗು-ತ್ತಿ-ದ್ದ-ರೂ, ಯಾರೂ ಅದ-ನ್ನು ಗಮ-ನಿ-ಸು-ವ ಸ್ಥಿತಿ-ಯ-ಲ್ಲಿ-ಲ್ಲ . ಮುಖ್ಯ-ಮಂ-ತ್ರಿ ಕೃಷ್ಣ ಅವ-ರ-ನ್ನೊ-ಳ-ಗೊಂ-ಡಂ-ತೆ ಎಲ್ಲ-ರ ಮ-ನ-ಸ್ಸು ಮಲೆ-ಮ-ಹ-ದೇ-ಶ್ವ-ರ ತಪ್ಪ-ಲಿ-ನ ಅರ-ಣ್ಯ ಪ್ರದೇ-ಶ, ಚೆ-ನ್ನೈ, ನಕ್ಕೀ-ರ-ನ್‌ ಮುಂತಾ-ಗಿ ಹರಿ-ಯು-ತ್ತಿ-ದೆ. ಭಾವ-ಪ್ರ-ವಾ-ಹ-ದ ಮುಂದೆ -ಪ್ರ-ಕೃ-ತಿ-ಯ ಪ್ರವಾ-ಹ ಕ-ಳೆ-ಗುಂ-ದಿ-ದೆ. ಇ-ದು, ಜ-ಗ-ತ್ತು ಭಾವ-ಶೂ-ನ್ಯ-ವಾ-ಗು-ತ್ತಿ-ದೆ ಎನ್ನು-ವ ಆಪ-ವಾ-ದ-ದ ದಿನ-ಗ-ಳ-ಲ್ಲಿ-ನ ವಿಸ್ಮ-ಯ.

ವಾರ್ತಾ ಸಂಚಯ
ಮುಖಪುಟ / ಹವಾ ಹವಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X