ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಾ- ತಾಲ್ಲೂ-ಕಿ-ನ-ಲ್ಲಿ ತೀವ್ರಗೊಂಡಿ-ರು-ವ ನುಸಿ-ಪೀ-ಡೆ

By Staff
|
Google Oneindia Kannada News
ನಮ್ಮ ಪ್ರತಿ-ನಿ-ಧಿ-ಯಿಂ-ದ

ಶಿರಾ : -ತಾ-ಲ್ಲೂ-ಕಿ-ನ-ಲ್ಲಿ ನುಸಿ ರೋಗ ತೀವ್ರ-ಗೊಂ-ಡಿ-ದ್ದು , -ಮಾ-ರ್ಚ್‌ ತಿಂಗ-ಳ-ಲ್ಲಿ ಹಮ್ಮಿ-ಕೊಂ-ಡಿ-ದ್ದ ನುಸಿ ರೋಗ ನಿಯಂ-ತ್ರ-ಣಾ ಆಂದೋ-ಲ-ನ ವಿಫ-ಲ-ವಾ-ಗಿ-ದೆ- ಎಂ-ದು ತಾ-ಲ್ಲೂ-ಕು ತೋಟ-ಗಾ-ರಿ-ಕಾ ಇಲಾ-ಖೆ-ಯ ಸಹಾ-ಯ-ಕ ನಿ-ರ್ದೇ-ಶ-ಕ-ರು ತಿಳಿ-ಸಿ-ದ್ದಾ-ರೆ.

ತಾಲ್ಲೂ-ಕಿ-ನ ಭುವ-ನ-ಹ-ಳ್ಳಿ, ಹುಯಿ-ಲ-ದೊ-ರೆ, ಬುಕ್ಕಾ ಪಟ್ಟ-ಣ, ತಾವ-ರೇ-ಕೆ-ರೆ ಮುಂತಾ-ದ ಗ್ರಾಮ-ಗ-ಳ- 6690 ಹೆಕ್ಟೇ-ರ್‌ ಪ್ರದೇ-ಶ-ದ-ಲ್ಲಿ ತೆಂಗು ಬೆಳೆ-ಯು-ತ್ತಿ-ದ್ದು , ಇಲ್ಲೆ-ಲ್ಲಾ ನುಸಿ-ರೋ-ಗ- ಕಂಡು ಬಂದಿ-ದೆ. ನುಸಿ-ರೋ-ಗ ನಿವಾ-ರ-ಣೆ-ಗಾ-ಗಿ ಈವ-ರೆ-ಗೆ 1 ಲಕ್ಷ 21 ಸಾವಿ-ರ-ದ 296 ರುಪಾ-ಯಿ-ಗ-ಳು ತಾಲ್ಲೂ-ಕಿ-ನ ತೋಟ-ಗಾ-ರಿ-ಕೆ ಇಲಾ-ಖೆ-ಗೆ ಮಂ-ಜೂರಾ-ಗಿ-ದ್ದು, ಇಲಾ-ಖೆ ನುಸಿ-ರೋ-ಗ ನಿಯಂ-ತ್ರ-ಣ ಕಾರ್ಯಾ-ಚ-ರ-ಣೆ-ಯ-ನ್ನು ಕೈಗೊಂ-ಡಿ-ದೆ.

ನುಸಿ-ರೋ-ಗ ಗಂಭೀ-ರ ಪ್ರಮಾ-ಣ-ದ-ಲ್ಲಿ-ರು-ವು-ದ-ರಿಂ-ದ, ಸರ್ಕಾ-ರ ಇನ್ನೂ ಮೂರು ಲಕ್ಷ ರುಪಾ-ಯಿಗಳ-ನ್ನು ತಾಲ್ಲೂ-ಕಿ-ಗೆ- ಮಂಜೂ-ರು ಮಾ-ಡು-ತ್ತಿ-ದೆ. ಟ್ರೆೃ-ಸೋ ಫಾಸ್‌ ಎನ್ನು-ವ ಹೊಸ ಔಷ-ಧಿ ಬಳ-ಸಿ ಶೇ. 80 ರಷ್ಟು ನುಸಿ ಪೀಡೆ-ಯ-ನ್ನು ನಿವಾ-ರಿ-ಸ-ಲು ಪ್ರ-ಯ-ತ್ನಿ--ಸು-ವು-ದಾ-ಗಿ ತೋಟ-ಗಾ-ರಿ-ಕೆ ಇಲಾ-ಖೆ-ಯ ಸಹಾ-ಯ-ಕ ನಿರ್ದೇ-ಶ-ಕ-ರು ಹೇಳಿ-ದ್ದಾ-ರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X