Get Updates
Get notified of breaking news, exclusive insights, and must-see stories!

-ಪು-ತ್ತೂ-ರು ಪೊಲೀ-ಸ-ರಿಂ-ದ ದರೋ-ಡೆ ಪ್ರಕ-ರ-ಣ ಬಯ-ಲು

ಪುತ್ತೂ-ರು : ಪಟ್ಟ-ಣ-ದ ಹೊರ-ವ-ಲ-ಯ-ದ-ಲ್ಲಿ ಮೂರು ದಿನ-ಗ-ಳ ಹಿಂದೆ ನಡೆ-ದ ಗುಂಡು ಹಾರಾ-ಟ ಪ್ರಕ-ರ-ಣ-ದ ರಹ-ಸ್ಯ-ವ-ನ್ನು ಪುತ್ತೂ-ರು ಪೊಲೀ-ಸ-ರು ಬೇಧಿ-ಸಿ-ದ್ದಾ-ರೆ.

ಗುಂ-ಡು ಹಾರಾ-ಟವನ್ನು ದರೋ-ಡೆ ಪ್ರಕ-ರ-ಣ-ವೆಂ-ದು ಪ-ರಿ-ಗ-ಣಿ-ಸಿ-ರು-ವ ಪೊಲೀ-ಸ-ರು, ಹೊಸಂ-ಗ-ಡಿ-ಯ ಸುರೇ-ಶ್‌ ಮತ್ತು ಆ-ತ-ನ -ಸ-ಹ-ಚ-ರ- ದರೋ-ಡೆ ಪ್ರಕ-ರ-ಣ-ದ-ಲ್ಲಿ ಭಾಗಿ-ಯಾ-ಗಿ-ರು-ವು-ದ-ನ್ನು ಪತ್ತೆ ಹಚ್ಚಿ-ದ್ದಾ-ರೆ. ಚಿನ್ನ-ದ ಬಿಸ್ಕ-ತ್‌ ವ್ಯವ-ಹಾ-ರ ಮಾಡು-ತ್ತಿ-ದ್ದ ಮಂಜೇ-ಶ್ವ-ರ-ದ ಜಗ-ದೀ-ಶ್‌-ನ-ನ್ನು ಪುತ್ತೂ-ರಿ-ಗೆ ಕರೆ-ಸಿ-ಕೊಂ-ಡ ಸುರೇ-ಶ್‌, ಆತ-ನ ಬಳಿ-ಯಿ-ದ್ದ 3.12 ಲಕ್ಷ ರುಪಾ-ಯಿ ದರೋ-ಡೆ ಮಾಡಿ-ದ್ದಾ-ನೆ. ಈ ಸಂದ-ರ್ಭ-ದ-ಲ್ಲಿ ಪ್ರತಿ-ಭ-ಟಿ-ಸಿ-ದ ಜಗ-ದೀ-ಶ-ನ ಮೇಲೆ ನಾಡ-ಪಿಸ್ತೂಲಿನಿಂ-ದ ಗುಂ-ಡು ಹಾರಿ-ಸ-ಲಾ-ಗಿ-ದೆ. ಪ್ರಸ್ತು-ತ, ಗಾಯಾ-ಳು ಸುರೇ-ಶ್‌ ಆಸ್ಪ-ತ್ರೆ-ಯ-ಲ್ಲಿ ಚಿಕಿ-ತ್ಸೆ ಪಡೆಯು-ತ್ತಿ-ದ್ದಾ-ನೆ ಎಂದು -ಪು-ತ್ತೂ-ರು ಎಎ-ಸ್‌-ಪಿ ಮುರು-ಗ-ನ್‌ ತಿಳಿ-ಸಿ-ದ್ದಾ-ರೆ.

ಆರೋ-ಪಿ-ಗ-ಳು ಪರಾ-ರಿ-ಯಾ-ಗ-ಲು ಸಹಾ-ಯ ಮಾಡಿ-ದ ರಿಕ್ಷ ಚಾಲ-ಕ-ನ-ನ್ನು ಬಂಧಿ-ಸ-ಲಾ-ಗಿ-ದೆ. ದರೋ-ಡೆ-ಕೋ-ರ-ರ ಬಗ್ಗೆ ಸುಳಿ-ವು ದೊರೆತಿ-ದ್ದು, -ಅ-ವ-ರ-ನ್ನು ಶೀಘ್ರ-ವೇ ಬಂಧಿ-ಸ-ಲಾ-ಗು-ವು-ದು ಎಂದು ಎಎ-ಸ್‌-ಪಿ ಹೇಳಿ-ದ್ದಾ-ರೆ. ಈ ಹಿಂದೆ ಹಲ-ವಾ-ರು ದರೋ-ಡೆ ಪ್ರಕ-ರ-ಣ-ಗ-ಳ-ಲ್ಲಿ ಆರೋ-ಪಿ-ಯಾ-ಗಿ-ರು-ವ ಸುರೇ-ಶ್‌-ಗಾ-ಗಿ ಅಂತ-ರ-ರಾ-ಜ್ಯ ಪೊಲೀ-ಸ್‌ ತಂಡ ಶೋ-ಧ ಕಾರ್ಯಾ-ಚ-ರ-ಣೆ ನಡೆಸು-ತ್ತಿ-ದೆ.

(ಮಂಗಳೂರು ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+