Get Updates
Get notified of breaking news, exclusive insights, and must-see stories!

ವೀರಪ್ಪನ್‌ನ ಎಲ್ಲ ಬೇಡಿಕೆ ಈಡೇರಿಸಲು ಸಮ್ಮತಿ

ಚೆನ್ನೈ :ವೀರಪ್ಪನ್‌ ಮುಂದಿಟ್ಟಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ - ತಮಿಳು ನಾಡು ಸರಕಾರಗಳು ಒಪ್ಪಿಕೊಂಡಿವೆ.

ಎರಡೂ ರಾಜ್ಯಗಳು ತಲಾ 5 ಕೋಟಿ ರೂಪಾಯಿಗಳಂತೆ ಒಟ್ಟು 10 ಕೋಟಿ ರು.ಗಳನ್ನು ಒಟ್ಟುಮಾಡಿ ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ನೊಂದ ಗ್ರಾಮಸ್ಥರಿಗೆ ಪರಿಹಾರ ಕಲ್ಪಿಸುವ ನಿಧಿಯಾಂದನ್ನು ಸ್ಥಾಪಿಸಲು ಸರಕಾರಗಳು ಸಮ್ಮತಿ ಸೂಚಿಸಿವೆ. ಈ ಎರಡು ಬೇಡಿಕೆಗಳ ಈಡೇರಿಕೆ ಜತೆಗೆ ವೀರಪ್ಪನ್‌ ಜತೆಗಾರರನ್ನು ಕಾರಾಗೃಹದಿಂದ ಬಿಡುಗಡೆ ಮಾಡುವುದಕ್ಕೂ ಒಪ್ಪಿಕೊಂಡಿವೆ. ಉಭಯ ಸರಕಾರಗಳ ಈ ನಿರ್ಧಾರವನ್ನು ಹೊತ್ತುಕೊಂಡು ಗೋಪಾಲ್‌ ಸೋಮವಾರ 28ರಂದು ವೀರಪ್ಪನ್‌ ಅಡಗುದಾಣಕ್ಕೆ ಹೋಗುತ್ತಾರೆ.

(ಇನ್‌ಫೊ ಚೆನ್ನೈ ವರದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+