ಚಲ-ನ-ಚಿ-ತ್ರ ಚಟು-ವ-ಟಿ-ಕೆ-ಗ-ಳ -ಪ್ರಾ-ರಂ-ಭ-ವಿ-ಲ್ಲ : -ಕೆ-ಎ-ಫ್-ಸಿ-ಸಿ ಸಭೆ ನಿರ್ಧಾ-ರ
ಬೆಂಗ-ಳೂ-ರು : ಮೈಸೂ-ರು, ಬೆಂಗ-ಳೂ-ರು ಹಾಗೂ ಮಂಡ್ಯ ಜಿಲ್ಲೆ-ಗ-ಳ-ಲ್ಲಿ ಸಿನಿ-ಮಾ ಪ್ರದ-ರ್ಶ-ನ-ವ-ನ್ನು ಮತ್ತ-ಷ್ಟು ಕಾಲ ಪ್ರಾರಂ-ಭಿ-ಸ-ದಿ-ರ-ಲು ಕರ್ನಾ-ಟ-ಕ ಚಲ-ನ-ಚಿ-ತ್ರ ವಾಣಿ-ಜ್ಯ ಮಂಡ-ಳಿ ನಿರ್ಧ-ರಿ-ಸಿ-ದೆ.
ಚಲ-ನ-ಚಿ-ತ್ರ ಪ್ರದ-ರ್ಶ-ನ ಮತ್ತು ಚಟು-ವ-ಟಿ-ಕೆ-ಗ-ಳ-ನ್ನು ಪ್ರಾರಂ-ಭಿ-ಸು-ವಂ-ತೆ ರಾಜ್ ಮನ-ವಿ ಮಾಡಿ-ದ್ದ-ರೂ, ಶು-ಕ್ರ-ವಾ-ರ ನಡೆ-ದ ಚಲ-ನ-ಚಿ-ತ್ರ ವಾಣಿ-ಜ್ಯ ಮಂಡ-ಳಿ(ಕೆಎ-ಫ್-ಸಿ-ಸಿ) ಸಭೆ-ಯು ಚಿತ್ರೋ-ದ್ಯ-ಮ-ದ ಚಟು-ವ-ಟಿ-ಕೆ-ಗ-ಳ-ನ್ನು ಇನ್ನೂ ಸ್ವಲ್ಪ-ಕಾ-ಲ ಪ್ರಾರಂ-ಭ-ಸ-ದಿ-ರ-ಲು -ತೀ-ರ್ಮಾ-ನಿ-ಸಿ-ತು. ಸಭೆ-ಯ-ಲ್ಲಿ ಚಿತ್ರೋ-ದ್ಯ-ಮ-ದ ಅನೇ-ಕ ಗಣ್ಯ-ರು ಭಾಗ-ವ-ಹಿ-ಸಿ-ದ್ದ-ರು.
ಚಿ-ತ್ರೋ-ದ್ಯ-ಮ-ದ ಚಟು-ವ-ಟಿ-ಕೆ-ಗ-ಳ-ನ್ನು ಪ್ರಾರಂ-ಭಿ-ಸು-ವಂ-ತೆ ರಾಜ್ ಮನ-ವಿ ಮಾಡಿ-ರು-ವು-ದು ಅವ-ರ ದೊಡ್ಡ ಗುಣ. ಆದ-ರೆ, -ತ-ಮ್ಮ ---ಈ ಮನ-ವಿ-ಯ ಬೆನ್ನಿ-ನ-ಲ್ಲೇ ಪೊಲೀ-ಸ-ರು ಕಾಡಿ-ಗೆ ಪ್ರವೇ-ಶಿ-ದಂ-ತೆ ರಾಜ್ ಮನ-ವಿ ಮಾಡಿ-ದ್ದಾ-ರೆ. ಇಂಥಾ ಪರಿ-ಸ್ಥಿ-ತಿ-ಯ-ಲ್ಲಿ ಚಲ-ನ-ಚಿತ್ರ ಪ್ರದ-ರ್ಶ-ನ ಪ್ರಾರಂ-ಭ-ವಾ-ದ-ರೆ, ಮತ್ತೆ ಅಹಿ-ತ-ಕ-ರ ಘಟ-ನೆ-ಗ-ಳು ಸಂಭ-ವಿ-ಸು-ವ ಸಾಧ್ಯ-ತೆ-ಯಿ-ದೆ. ಆ-ದ್ದ-ರಿಂ-ದ ಪರಿ-ಸ್ಥಿ-ತಿ ಸು-ಧಾರಿ-ಸು-ವ-ವ-ರೆ-ಗೆ ಚಿತ್ರೋ--ದ್ಯ-ಮ-ದ ಚಟು-ವ-ಟಿ-ಕೆ-ಗ-ಳ-ನ್ನು ನಿಲ್ಲಿ-ಸ-ಲಾ-ಗು-ವು-ದು ಎಂದು ವಾಣಿ--ಜ್ಯ ಮಂಡ-ಳಿ-ಯ ಮೂಲ-ಗ-ಳು ತಿಳಿ-ಸಿ-ವೆ. ಪರಿ-ಸ್ಥಿ-ತಿ ಸುಧಾ-ರಿ-ಸಿ-ದ ನಂತ-ರ, ಸಿನಿ-ಮಾ ಪ್ರದ-ರ್ಶ-ನ-ವ-ನ್ನು ಪುನ-ರಾ-ರಂ-ಭಿ-ಸುವು-ದ-ನ್ನು ಪರಿ-ಶೀ-ಲಿ-ಸ-ಲು ಮತ್ತೆ ವಾಣಿ-ಜ್ಯ ಮಂಡ-ಳಿ-ಯ ಸಭೆ ನಡೆ-ಯು-ವು-ದು ಎಂದು ಮೂಲ-ಗ-ಳು ತಿಳಿ-ಸಿ-ವೆ.
(ಇನ್ಫೋ ವಾರ್ತೆ)