ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಪ-ವೃ-ಕ್ಷ ವ ಕಾಡು-ವ ಬಂಜೆ ರೋಗ

By Staff
|
Google Oneindia Kannada News

*ಚ. ಹ. ರಘುನಾಥ್‌

Ailing coconutಕ-ಲ್ಪ-ತ-ರು-ಗ-ಳ ಪಾಲಿ-ಗೆ ಮಾರ-ಕ-ವಾ-ದ ಈರಿ-ಯೋ--ಫಿ-ಡ್‌-ಮೈ-ಟ್‌ ಅರ್ಥಾ-ತ್‌ ನುಸಿ-ಪೀ-ಡೆ ತೆಂಗಿ-ನ ಮರ-ಗ-ಳ ಏ-ಡ್ಸ್‌ ಎಂದೇ ಕುಖ್ಯಾ-ತ-ವಾ-ದು-ದು. ವೈಜ್ಞಾ-ನಿ-ಕ ಪರಿಭಾಷೆ-ಯ-ಲ್ಲಿ ಇದ-ಕ್ಕೆ -ಈ-ರಿ-ಯೋ-ಫೈ-ಯ-ಸ್‌ ಗ್ರುರ್ರೆ-ರೊ-ನಿ-ಸ್‌ ಎನ್ನು-ವ -ನಾ-ಲ-ಗೆ ತಿರು-ಗ-ದ ಹೆಸ-ರಿದೆ.

ನುಸಿ ಎಂದ-ರೆ ಬಟ್ಟೆ, ಧಾನ್ಯ-ಗ-ಳ-ನ್ನು ಹಾಳು ಮಾಡು-ವ ಸಣ್ಣ ಹುಳು ಎಂದ-ರ್ಥ. ಆದ-ರೆ, ಇಲ್ಲಿ-ನ ನುಸಿ-ಗೆ -ಬ-ಲಿ-ಯ-ದ ತೆಂಗಿ-ನ-ಕಾ-ಯಿ-ಗ-ಳೇ ಬೇಕು. ಒಮ್ಮೆ ನುಸಿ ತಗು-ಲಿ-ತೆಂ-ದ-ರೆ, ಕಾಯಿ-ಗ-ಳ ಬೆಳ-ವ-ಣಿ-ಗೆ ಕುಂಠಿ-ತ-ವಾ-ಗು-ತ್ತ-ದೆ. ಗಾತ್ರ ಕಡಿ-ಮೆ-ಯಾ-ಗು-ತ್ತ-ದೆ. ಆಕಾ-ರ-ದ-ಲ್ಲೂ ವಿರೂ-ಪ-ವಾ-ಗು-ವ ನುಸಿ ಪೀಡಿ-ತ ಕಾಯಿ- ಹಾಗೂ ಎಳ-ನೀ-ರಿಗೆ ಮಾರು-ಕ-ಟ್ಟೆ-ಯ-ಲ್ಲಿ ಕನಿ-ಷ್ಠ ಬೆಲೆ- ಸಿಗು-ವು-ದೂ ಕಷ್ಟ.

ರೋಗ-ದ ಮೊದ-ಲ ಹಂತ-ದ-ಲ್ಲಿ ಎಳೆ-ಕಾ-ಯಿ-ಗ-ಳ -ಮೇ-ಲೆ ತ್ರಿಕೋ-ಣಾ-ಕಾ-ರ-ದ ಕಂದು ಮಚ್ಚೆ-ಗ-ಳು ಕಾಣಿ-ಸಿ-ಕೊ-ಳ್ಳು-ತ್ತ-ವೆ. ನಂತ-ರ ಮಚ್ಚೆ-ಗ-ಳು ದೊಡ್ಡ-ವಾ-ಗು-ತ್ತ-ವೆ. ಮುಂ-ದಿ-ನ ಹಂತ-ದ-ಲ್ಲಿ -ನು-ಸಿ ಪೀಡಿ-ತ ಕಾಯಿ-ಗ-ಳು ಬಲಿ-ಯು-ವ ಮು-ನ್ನ-ವೇ ಉದು-ರಿ ಹೋಗು-ತ್ತ-ವೆ. ಉದು-ರ-ದೆ ಉಳಿ-ದ-ರೂ, ಸಿಪ್ಪೆ ಒಣ-ಗಿ, ಒರ-ಟಾ-ಗಿ, ಉದ್ದುದ್ದ-ನೆ-ಯ ಬಿ-ರು-ಕು-ಗ-ಳು ಕಾಯಿ-ಯ-ಲ್ಲಿ ಕಾಣಿ-ಸಿ-ಕೊ-ಳ್ಳು-ತ್ತ-ವೆ. ಅಲ್ಲ-ಲ್ಲಿ ಅಂ-ಟೂ ಒಸ-ರು-ತ್ತ-ದೆ.

ವಾಯು-ಮಾ-ರ್ಗ ವಿಹಾ-ರಿ-ಯಂ-ತೆ : ನುಸಿ ಸಾಂ-ಕ್ರಾ-ಮಿ-ಕ ರೋಗ. ಮರ-ದಿಂ-ದ ಮರ-ಕ್ಕೆ, ತೋಟ-ದಿಂ-ದ ತೋಟ-ಕ್ಕೆ ನುಸಿ ಹರ-ಡು-ವ ವೇಗ-ದ ಹಿನ್ನೆ-ಲೆ-ಯ-ಲ್ಲಿ ಗಾ-ಳಿ-ಯ ಮೂಲ-ಕ ನುಸಿ ಹರ-ಡು-ತ್ತ-ದೆಂ-ದು ವಿಜ್ಞಾ-ನಿ-ಗ-ಳು ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ. ನುಸಿ-ಪೀ-ಡಿ-ತ ಮರ-ಗ-ಳ ಹಸಿ-ರು ಗರಿ-ಗ-ಳು, ಎಳ-ನೀ-ರು-ಗ-ಳ-ನ್ನು ಒಂದೆ-ಡೆ-ಯಿಂ-ದ ಮತ್ತೊಂ-ದೆ-ಡೆ ಸಾಗಿ-ಸು-ವಾ-ಗ-ಲೂ ನುಸಿ ಅವ-ಕಾ-ಶ ಸಿಕ್ಕ-ಲ್ಲೆ-ಲ್ಲಾ ನುಸು-ಳು-ತ್ತ-ದೆ.

ಗಾತ್ರ-ದ-ಲ್ಲಿ ನುಸಿ ಅ-ತಿ ಸಣ್ಣ-ದು. ಬರಿ ಕಣ್ಣಿ-ಗೆ ಮಸು-ಕು ಮಸು-ಕಾದ ನುಸಿ ಲೆನ್ಸ್‌ ಅಥ-ವಾ ಸೂ-ಕ್ಷ್ಮ ದರ್ಶ-ಕ-ದಿಂ-ದ-ಷ್ಟೇ ಸ್ಪಷ್ಟ-ವಾ-ಗಿ -ಕಾ-ಣು-ತ್ತ-ದೆ. ಈ ನುಸಿ-ಗ-ಳು -ಹಿಂ-ಡು ಹಿಂಡಾ-ಗಿ ಎಳೆ-ಕಾ-ಯಿ-ಗ-ಳ ತೊಟ್ಟಿ-ನ ಹತ್ತಿ-ರ-ವಿ-ರು-ವ- ಪುಷ್ಪ-ಪಾ-ತ್ರೆ-ಯ ಒಳ-ಗೆ ಸೇರಿ-ಕೊಂ-ಡು ಮೃದು ಭಾಗ-ದ ರಸ-ವ-ನ್ನು ಹೀರು-ತ್ತ-ವೆ.

ನು-ಸಿ-ಯ-ನ್ನು ನಿಯಂ-ತ್ರಿ-ಸು-ವು-ದು ಹೀಗೆ : ನುಸಿ ಲ-ಕ್ಷ-ಣ-ಗ-ಳು ಕಾಣಿ-ಸಿ-ಕೊಂ-ಡ ತಕ್ಷ-ಣ ಕೆಳ-ಗಿ-ನ ಕ್ರಮ-ಗ-ಳ-ನ್ನು ಕೈಗೊ-ಳ್ಳು-ವು-ದು ಅವ-ಶ್ಯ-ಕ.

  • ಪ್ರತಿ-ಯಾಂ-ದು ತೆಂಗಿ-ನ ಮರ-ಕ್ಕೂ 10 ಮಿಲಿ ಮಾನೋಕ್ರೋ-ಟೋ-ಫಾ-ಸ್‌ ಮತ್ತು 10 ಮಿಲಿ ನೀರಿ-ನ ಮಿಶ್ರ-ಣ-ವ-ನ್ನು -ಪ್ಲಾ-ಸ್ಟಿ-ಕ್‌ ಚೀಲ-ದ ಸಹಾ-ಯ-ದಿಂ-ದ ಬೇರಿ-ನ ಮೂಲ-ಕ ಉಣಿ-ಸು-ವು-ದು. ಉಣಿ-ಸುವಾ-ಗ ಮಣ್ಣ-ನ್ನು ಹೊರ-ತು-ಪ-ಡಿ-ಸಿ ಇತ-ರ ವಸ್ತುಗಳಿಂ-ದ -ಮು-ಚ್ಚ ಬೇಕು. ಮ-ಣ್ಣು ಚೀಲ-ವ-ನ್ನು ಒಡೆ-ಯು-ವ ಸಂಭ-ವ-ವಿ-ದೆ.
  • ಮಾನೋಕ್ರೋ-ಟೋ-ಫಾ-ಸ್‌ ಉಣ-ಪ-ಡಿ-ಸಿ-ದ 15 ದಿನ-ಗ-ಳ ನಂತ-ರ, ಕಾಯಿ-ಗ-ಳಿ-ಗೆ ಡೈಕೋ-ಫಾ-ಲ್‌ ಔಷ-ಧಿ-ಯ-ನ್ನು ಸಿಂಪ-ಡಿ-ಸ-ಬೇ-ಕು. ಪ್ರಮಾ-ಣ - 1ಲೀಟ-ರ್‌ ನೀರಿ-ಗೆ 4 ಮಿಲಿ ಡೈಕೋ-ಫಾ-ಲ್‌. ಒಂದು- ಮ-ರ-ಕ್ಕೆ ಎರ-ಡು ಲೀಟ-ರ್‌ ದ್ರಾವ-ಣ ಅಗ-ತ್ಯ. ತೆಂ-ಗಿ-ನ ಗರಿ-ಗ-ಳಿ-ಗೆ ಸಿಂಪ-ಡ-ಣೆ ಅಗ-ತ್ಯ-ವಿ-ಲ್ಲ .
  • ಡೈಕೋ-ಫಾ-ಲ್‌ ಸಿಂಪ-ಡಿ-ಸಿ-ದ ಒಂದೂ-ವ-ರೆ ತಿಂಗ-ಳ ನಂತ-ರ ಟ್ರೆೃಯೋ-ಸೋ-ಫಾಸ್‌ ಕೀಟ-ನಾ-ಶ-ಕ ಸಿಂಪ-ಡಿ-ಸ-ಬೇ-ಕು. ಪ್ರಮಾ-ಣ- 1 ಲೀಟ-ರ್‌ ನೀರಿ-ಗೆ 4 ಮಿಲಿ ಕೀಟ-ನಾ-ಶ-ಕ. ಎಳೆ-ಕಾ-ಯಿ-ಗ-ಳ ಬುಡ-ಕ್ಕೆ ಸಿಂಪ-ಡಿ-ಸ-ಬೇ-ಕು. ಒಂದು ಮರ-ಕ್ಕೆ 2 ಲೀಟ-ರ್‌ ದ್ರಾವ-ಣ ಬೇಕು. ವ-ರ್ಷ-ದ-ಲ್ಲಿ 4 ರಿಂದ 5 ಬಾರಿ ಔಷ-ಧಿ -ಸಿಂಪರ-ಣೆ ಅಗ-ತ್ಯ.
-ಔ-ಷಧಿ ಸಿಂಪ-ರಿಸು-ವ-ವ-ರ ನಿ-ಗಾ-ಕ್ಕೆ : ಔಷ-ಧಿ ಸಿಂಪ-ಡಿ-ಸು-ವ ವ್ಯಕ್ತಿ ಸೂಕ್ತ-ವಾ-ದ ಮುಖ-ವಾ-ಡ ಹಾಗೂ ಮೈತುಂ-ಬ ಬಟ್ಟೆ ಧರಿ-ಸಿ-ರ-ಬೇ-ಕು. ಹೆಚ್ಚಿ-ನ ವಿವರ-ಗ-ಳಿ-ಗೆ ಸ್ಥಳೀ-ಯ ತೋ-ಟ-ಗಾ-ರಿ-ಕೆ ಇಲಾ-ಖೆ ಅಧಿ-ಕಾ-ರಿ-ಗ-ಳ-ನ್ನು ಸಂಪ-ರ್ಕಿ-ಸ-ಬ-ಹು-ದು. ಗ್ರಾಮ ಪಂಚಾ-ಯಿ-ತಿ-ಗ-ಳು ತೋಟಗಾರಿ-ಕೆ ಇಲಾ-ಖೆ-ಯ ಮೂಲ-ಕ ನುವಾ-ಕ್ರಾ-ನ್‌ ಮತ್ತು ಡೈಕೋ-ಫಾ-ಲ್‌ ಕೀಟ-ನಾ-ಶ-ಕ-ಗ-ಳ-ನ್ನು ಶೇ.50 ರ ರಿಯಾ-ಯಿ-ತಿ ದರ-ದ-ಲ್ಲಿ ರೈತ-ರಿ-ಗೆ ವಿತ-ರಿ-ಸು-ತ್ತ-ವೆ.

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X