-ಬೀ-ದ-ರ್ ಹಾಗೂ ಭದ್ರಾ ಜಲಾ-ನ-ಯ-ನ ಪ್ರದೇ-ಶ-ದ-ಲ್ಲಿ ಭಾರೀ ಮಳೆ
ಯುಎ-ನ್-ಐ-/- ಇ-ನ್ಫೋ ವಾರ್ತೆ
ಬೆಂಗ-ಳೂ-ರು : ಭದ್ರಾ ಜಲಾ-ನ-ಯ-ನ ಪ್ರದೇ-ಶ-ದ-ಲ್ಲಿ ಭಾರೀ ಮಳೆ ಸುರಿ-ಯು-ತ್ತಿ-ದ್ದು, ಜಲಾ-ನ-ಯ-ನ ಪ್ರದೇ-ಶ-ದ ಜನರು ಮುಂಜಾ-ಗ್ರ-ತಾ ಕ್ರಮ-ವಾ-ಗಿ ಸುರ-ಕ್ಷಿ-ತ ಹಾ-ಗೂ ಎತ್ತ-ರ-ದ ಪ್ರದೇ-ಶಗ-ಳಿ-ಗೆ ತೆರ-ಳು-ವಂ-ತೆ -ಜಿ-ಲ್ಲಾ-ಡ-ಳಿ-ತ ಸೂಚಿ-ಸಿ-ದೆ.
ಜಲಾ-ಶ-ಯ-ದ ಗರಿಷ್ಠ ನೀರು ಸಂಗ್ರ-ಹ ಮ-ಟ್ಟ 186 ಅಡಿ-ಗ-ಳಾ-ಗಿ-ದ್ದು, ಪ್ರಸ್ತು-ತ ಜ-ಲಾ-ಶ-ಯ-ದ-ಲ್ಲಿ 173.25 ಅಡಿ ನೀರಿ-ದೆ. ಜಲಾ-ಶ-ಯ-ದ ಒಳ-ಹ-ರಿ-ವಿ-ನ ಪ್ರಮಾ-ಣ 28428 ಕ್ಯೂಸೆ-ಕ್ಸ್-ಗ-ಳಾಗಿ-ದ್ದು, ಜಲಾ-ಶ-ಯ-ಕ್ಕೆ ಹರಿ-ದು ಬರು-ತ್ತಿ-ರು-ವ ನೀರಿ-ನ ಮಟ್ಟ ಹೆಚ್ಚು-ತ್ತಿ-ದೆ. ಮುಂದಿ-ನ ಏಳು ದಿನ-ಗ-ಳ-ಲ್ಲಿ ಜಲಾ-ಶ-ಯ ಭರ್ತಿ-ಯಾ-ಗು-ವು-ದೆಂ-ದು ನಿರೀ-ಕ್ಷಿ-ಸ-ಲಾ-ಗಿ--ದೆ. ಜಲಾ-ನ-ಯ-ನ ಪ್ರದೇ-ಶ-ದ ನಾ-ಗ-ರಿ-ಕ-ರು ತಮ್ಮ ಜಾನು-ವಾ-ರು-ಗ-ಳೊಂ-ದಿ-ಗೆ ಸುರ-ಕ್ಷಿ-ತ -ಪ್ರ-ದೇ-ಶ-ಗ-ಳಿ-ಗೆ ತೆರ-ಳ-ಬೇ-ಕೆಂ-ದು ಗುರು-ವಾ-ರ ಬಿಡು-ಗ-ಡೆ-ಯಾ-ಗಿ-ರು-ವ ಸರ್ಕಾ-ರಿ ಪ್ರಕ-ಟ-ಣೆ ತಿಳಿ-ಸಿ-ದೆ.
ಬೀದ-ರ್ ಜಿ-ಲ್ಲೆ-ಯ-ಲ್ಲಿ ಭಾರೀ ಮಳೆ, ಮನೆ ಕುಸಿ-ತ, ಓರ್ವ-ನ ಸಾವು : ಎರ-ಡು ದಿನ-ಗ-ಳಿಂ-ದ ಸುರಿ-ಯು-ತ್ತಿ-ರು-ವ ಭಾರೀ ಮಳೆ-ಯಿಂದಾ-ಗಿ ಜಿಲ್ಲೆ-ಯ ಜನ-ಜೀ-ವ-ನ ಅಸ್ತವ್ಯ-ಸ್ತ-ಗೊಂ-ಡಿ-ದೆ. ಬೀ-ದ-ರ್ ನಗ-ರ-ದ ಅನೇ-ಕ ಬಡಾ-ವ-ಣೆ-ಗ-ಳ ನೂರಾ-ರು ಮನೆ-ಗ-ಳಿ-ಗೆ ನೀರು -ನು-ಗ್ಗಿದ್ದು, ಸಾವಿ-ರಾ-ರು ಎಕ-ರೆ ಭೂಪ್ರ-ದೇ-ಶ ಜಲಾ-ವೃ-ತ-ವಾ-ಗಿ-ದೆ. ಬೀದ-ರ್ ತಾಲ್ಲೂ-ಕಿ-ನ-ಲ್ಲಿ 220 ಮಿ-ಮೀ- ಮಳೆ- ಗುರು-ವಾ-ರ ಮುಂಜಾ-ನೆ-ವ-ರೆ-ಗೆ ಸುರಿ-ದಿ-ದ್ದ-ರೆ, ಬೀದ-ರ್ ನಗ-ರ-ದ-ಲ್ಲಿ 190 ಮಿಮೀ ಮಳೆ ಬಿ-ದ್ದಿ-ರುವ ವರ-ದಿ ಬಂದಿ-ದೆ.
ಜಿಲ್ಲೆ-ಯ ಅಗ್ರ-ಹಾ-ರ ಗ್ರಾಮ-ದ ಪಾಶಾ-ವಿೂ ಮುಲ್ತಾ-ಸಾ-ಬ್ (35) ಮನೆ ಕುಸಿ-ತ-ದಿಂ-ದ ಮರ-ಣ ಹೊಂದಿ-ದ್ದಾ-ರೆ. ಆತ-ನ ಪತ್ನಿ ಮಾಲ-ನ್ ಬಿ ಗಾಯ-ಗೊಂ-ಡಿ-ದ್ದು , ಆಸ್ಪ-ತ್ರೆ-ಗೆ ದಾಖ-ಲಾ-ಗಿ-ದ್ದಾ-ರೆ. ಗ್ರಾಮ-ದ-ಲ್ಲಿ ಕನಿ-ಷ್ಠ 30 ಮನೆ-ಗ-ಳು ಕುಸಿ-ದಿ-ದ್ದು, ಬೀದ-ರ್ ಸಹಾ-ಯ-ಕ ಆಯು-ಕ್ತ ಹಾಗೂ ಗ್ರಾಮೀಣ ಠಾಣೆ-ಯ ಪಿಎ-ಸ್-ಐ ಸ್ಥಳ- ಪರಿ-ಶೀ-ಲ-ನೆ ನಡೆ-ಸು-ತ್ತಿ-ದ್ದಾ-ರೆ.
ಮಾಂಜ್ರಾ ನದಿ-ಯ-ಲ್ಲಿ ಪ್ರವಾ-ಹ : ಮಹಾ-ರಾ-ಷ್ಟ್ರದ ಬೀಡ ಜಿಲ್ಲೆ-ಯ ಧನೇ-ಗಾಂ-ವ ಬಳಿ ಮಾಂಜ್ರಾ ನದಿ-ಗೆ ಅಡ್ಡ-ಲಾ-ಗಿ ನಿರ್ಮಿ-ಸಿ-ರು-ವ ಅಣೆ-ಕ-ಟ್ಟು ಭರ್ತಿ-ಯಾ-ಗಿ-ದ್ದು, ಮಾಂಜ್ರಾ ನದಿ-ಯ-ಲ್ಲಿ -ನ ಪ್ರವಾ-ಹ ಯಾವು-ದೇ ಕ್ಷಣ-ದ-ಲ್ಲಿ ಹೆಚ್ಚಾ-ಗು-ವ ಸಾಧ್ಯ-ತೆ ಇದೆ. ನದಿ-ಯ ಎರ-ಡೂ ದಂಡೆ-ಗ-ಳ-ಲ್ಲಿ ವಾಸಿ-ಸು-ವ ಬೀದ-ರ್ ಜಿಲ್ಲೆ-ಯ ಭಾಲ್ಕಿ, ಔರಾ-ದ್, ಮತ್ತು ಬೀದ-ರ್ ತಾಲ್ಲೂ-ಕು-ಗ-ಳ ಜನ-ರು ಸುರ-ಕ್ಷಿ-ತ ಪ್ರದೇ-ಶ-ಗ-ಳಿ-ಗೆ ಹೋಗು-ವಂ-ತೆ ಜಿಲ್ಲಾ-ಧಿ-ಕಾ-ರಿ ಧನಂ-ಜ-ಯ ತಿಳಿ-ಸಿ-ದ್ದಾ-ರೆ.
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications