Get Updates
Get notified of breaking news, exclusive insights, and must-see stories!

ದೇಶ-ವ-ನ್ನು ಖಾಸ-ಗಿ ವಲ-ಯ-ಗ-ಳ ಮುಷ್ಠಿ-ಗೆ ಒಪ್ಪಿ--ಸು-ವು-ದಿ-ಲ್ಲ - ಪಾಸ್ವಾ-ನ್‌

ನವ-ದೆ-ಹ-ಲಿ : ದೇಶ-ದ 98 ಸಾವಿ-ರ ಹಳ್ಳಿ-ಗ-ಳಿ-ಗೆ ದೂರ-ವಾ-ಣಿ ಸಂಪ-ರ್ಕ-ವ-ನ್ನು ಒದ-ಗಿ-ಸು-ವ- ತಮ್ಮ ಉದ್ದೇ-ಶಿ-ತ ಗುರಿ-ಯ-ನ್ನು ತಲು--ಪು-ವಲ್ಲಿ ಖಾಸ-ಗಿ ವಲ-ಯ-ಗ-ಳು ವಿಫ-ಲ-ವಾ-ಗಿ-ವೆ ಎಂದು ಕೇಂದ್ರ ಸಂಪ-ರ್ಕ ಖಾತೆ ಸಚಿ-ವ ರಾಮ್‌ ವಿಲಾ-ಸ್‌ ಪಾಸ್ವಾ-ನ್‌ -ಮಂ-ಗ-ಳ-ವಾ-ರ ರಾಜ್ಯ-ಸ-ಭೆ-ಯ-ಲ್ಲಿ ಆರೋ-ಪಿ--ಸಿ-ದ-ರು.

ದೇಶ-ವ-ನ್ನು ಖಾಸ-ಗಿ ವಲ-ಯ-ಗ-ಳ ಮುಷ್ಠಿಗೆ ಒಪ್ಪಿ-ಸು-ವು-ದಿ-ಲ್ಲ . ತಮ್ಮ ಕರಾ-ರು-ಗ-ಳ-ನ್ನು ಪೂರೈ-ಸು-ವ-ಲ್ಲಿ ಖಾಸಗಿ ವಲ-ಯ-ಗ-ಳು ವಿಫ-ಲ-ವಾ-ಗಿ-ವೆ ಎಂದು ಪಾಸ್ವಾ-ನ್‌ ಹೇಳಿ-ದ-ರು. 98 ಸಾವಿ-ರ ಹಳ್ಳಿ-ಗ-ಳಿ-ಗೆ ದೂರ-ವಾ-ಣಿ ಸಂಪ-ರ್ಕ ನೀಡ-ಬೇ-ಕಿ-ದ್ದ ಖಾಸ-ಗಿ ವಲ-ಯ-ಗ-ಳು, ಈವ-ರೆ-ಗೆ ಒ-ದ-ಗಿ-ಸಿ-ರು-ವು-ದು 12 ಸಂಪ-ರ್ಕ-ಗ-ಳ-ನ್ನು ಮಾತ್ರ ಎಂದ-ರು.

ಮಾರ್ಚ್‌ 31, 2000 ದೊಳ-ಗೆ 2 ಲಕ್ಷ 38 ಸಾವಿ-ರ-ದ 886 ಹಳ್ಳಿ-ಗ-ಳಿ-ಗೆ ದೂರ-ವಾ-ಣಿ ಸಂಪ-ರ್ಕ- ಒದ-ಗಿ-ಸು-ವ ಗುರಿ-ಯ-ನ್ನು ಸರ್ಕಾ-ರ ಹೊಂದಿ-ದ್ದು, ಉದ್ದೇ-ಶಿ-ತ ಗುರಿ ಮು-ಟ್ಟು-ವ-ಲ್ಲಿ ಕಾರ್ಯ ತತ್ಪ-ರ-ವಾ-ಗಿ-ದೆ. ಸು-ಮಾ-ರು ಪ್ರತಿ-ಶ-ತ 70 ರಷ್ಟು ಸಾಮ-ರ್ಥ್ಯ ಮಿತಿ ಮು-ಟ್ಟಿ-ರು-ವ ಗ್ರಾಮೀ-ಣ ಪ್ರದೇ-ಶ-ಗ-ಳ -ಟೆಲಿ-ಪೋ-ನ್‌ ಎಕ್ಸ್‌-ಚೇಂ-ಜ್‌ ಕೇಂದ್ರ-ಗ-ಳ ಸಾಮ-ರ್ಥ್ಯ-ವ-ನ್ನು ಹೆಚ್ಚಿಸುವ ಬಗೆ-ಗೂ ಸ-ರ್ಕಾ-ರ ಸೂಚ-ನೆ-ಗ-ಳ-ನ್ನು ಹೊ-ರ-ಡಿ-ಸುವು-ದು ಎಂದು ಸಚಿ-ವ-ರು ಹೇಳಿ-ದ-ರು.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+