Get Updates
Get notified of breaking news, exclusive insights, and must-see stories!

ಟಾಡಾ ಬಂಧಿಗಳ ಜಾಮೀನು ಅರ್ಜಿ ಅಂಗೀಕಾರ,ವಿಚಾರಣೆ ಗುರುವಾರ

ಮೈಸೂ-ರು : ಇಲ್ಲಿ-ನ ಕೇಂದ್ರ ಕಾರಾ-ಗೃ-ಹ-ದ-ಲ್ಲಿ-ರು-ವ 51 ಟಾಡಾ ಬಂಧಿ-ಗ-ಳ- ಜಾಮೀ-ನು ಅರ್ಜಿ-ಗ-ಳ-ನ್ನು ಅಂಗೀ-ಕ-ರಿ-ಸಿ-ರು-ವ ಸೆಷ-ನ್ಸ್‌ ನ್ಯಾಯಾ-ಲ-ಯ-ದ ನ್ಯಾಯ-ಮೂ-ರ್ತಿ -ರಾ-ಜೇಂ-ದ್ರ ಪ್ರಸಾ-ದ್‌, ವಿಚಾ-ರ-ಣೆ-ಯ-ನ್ನು ಆಗ-ಸ್ಟ್‌ 24 ಕ್ಕೆ ಮುಂದೂ-ಡಿ-ದ್ದಾ-ರೆ.

ಹ-ನ್ನೆ-ರ-ಡು ಮಹಿ-ಳೆ-ಯ-ರೂ ಸೇರಿ-ದಂ-ತೆ 51 ಬಂಧಿ-ಗ-ಳ- ಪರ-ವಾ-ಗಿ, ವಕೀ-ಲ-ರಾ-ದ ಗಂಗಾ-ಧ-ರ-ನ್‌, ವೇಣು ಗೋಪಾ-ಲ್‌, ಜಾನ್‌ ವಿನ್ಸೆಂ-ಟ್‌ ಮತ್ತು ಸುಬ್ಬು ಕೃಷ್ಣ ಜಾಮೀ-ನು ಅರ್ಜಿ-ಗ-ಳ-ನ್ನು ಸಲ್ಲಿಸಿ-ದ-ರು. ಜಾಮೀ-ನಿ-ಗೆ ಅರ್ಜಿ ಸಲ್ಲಿ-ಸಿ-ರು-ವ ಟಾಡಾ ಬಂಧಿ-ಗ-ಳ-ನ್ನು ಬಿಗಿ ಭದ್ರ-ತೆ-ಯ ನಡು-ವೆ ಕೋರ್ಟ್‌-ಗೆ ಕರೆ ತರ-ಲಾ-ಗಿ-ತ್ತು. ಈಗಾ-ಗ-ಲೇ ಜಾಮೀ-ನು ಪಡೆ-ದಿ-ರು-ವ ವೀರ-ಪ್ಪ-ನ್‌ನ ಇತ-ರ 78 ಸಹ-ಚ-ರ-ರೂ ಈ ಸಂದ-ರ್ಭ-ದ-ಲ್ಲಿ ಹಾಜ-ರಿ-ದ್ದ-ರು. ಟಾಡಾ ಬಂಧಿ-ಗ-ಳ ಬಿಡು-ಗ-ಡೆ-ಗೆ ಅನು-ಕೂ-ಲ-ವಾ-ಗು-ವಂತೆ ಅವ-ರ ವಿರು-ದ್ಧ-ದ ಮೊಕ-ದ್ದ-ಮೆ-ಗ-ಳ-ನ್ನು ಹಿಂತೆ-ಗೆ-ದು-ಕೊ-ಳ್ಳ-ಲು ಆಗ-ಸ್ಟ್‌ 19 ರಂದು ನ್ಯಾಯಾ-ಲ-ಯ ಸರ್ಕಾ-ರ-ಕ್ಕೆ ಅನು-ಮ-ತಿ ನೀಡಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

ಟಾಡಾ ಬಂಧಿ-ಗ-ಳ ವಿರು-ದ್ಧ-ದ ಆರೋ-ಪ-ಗ-ಳು :

  • ಮೇ 20, 1992- ರಾಮಾ-ಪು-ರ ಪೊಲೀ-ಸ್‌ ಠಾಣೆ-ಯ ಐವ-ರು ಪೊಲೀ-ಸ-ರ- ಕೊಲೆ
  • ಆಗ-ಸ್ಟ್‌ 14, 1992- ಎಸ್ಪಿ ಹರಿ-ಕೃಷ್ಣ ಹಾಗೂ ಎಸ್ಸೈ ಶಕೀ-ಲ್‌ ಅಹ-ಮ-ದ್‌ ಅವ-ರ- ಹತ್ಯೆ
  • ಮೇ 2, 1993- ಮ-ಲೆ-ಮ-ಹ-ದೇ-ಶ್ವ-ರ ಬೆಟ್ಟ-ದ- ಸಮೀ-ಪ-ದಲ್ಲಿ -ವಿ-ಶೇ-ಷ ಕಾರ್ಯ ಐವ-ರು ಅಧಿ-ಕಾ-ರಿ-ಗ-ಳ-ಕೊಲ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+