ಧರ್ಮ-ಸ್ಥ-ಳ-ದ ಗ್ರಾಮೀ-ಣಾ-ಭಿ-ವೃ-ದ್ಧಿ ಯೋಜ-ನೆ ದೇಶ-ಕ್ಕೇ ಮಾದ-ರಿ
ನಮ್ಮ ಪ್ರತಿ-ನಿ-ಧಿ-ಯಿಂ-ದ
ಕಾರ್ಕ-ಳ : ಶ್ರೀ ಕ್ಷೇತ್ರ ಧರ್ಮ-ಸ್ಥ-ಳ-ದ ಗ್ರಾಮೀ-ಣಾ-ಭಿ-ವೃ-ದ್ಧಿ ಯೋಜ-ನೆ ದೇಶ-ಕ್ಕೇ ಮಾದ-ರಿ-ಯಾ-ಗಿ-ದೆ ಎಂದು ಉಡು-ಪಿ ಜಿಲ್ಲಾ ಪಂಚಾ-ಯ-ತ್ ಅಧ್ಯ-ಕ್ಷೆ ಸರ-ಸು ಡಿ. ಬಂ-ಗೇ-ರಾ ಹೇಳಿ-ದ್ದಾ-ರೆ.
ಗಿಡ ಮರ-ಗ-ಳ-ನ್ನು ಬೆಳೆ-ಸು-ವ ಹಾಗೂ ಶಾಲಾ ವನಗ-ಳ-ನ್ನು ರೂ-ಪಿ-ಸು-ವಂತಹ ಕಾರ್ಯ-ಕ್ರ-ಮ-ಗ-ಳಿಂ-ದ ಗ್ರಾಮೀ-ಣ ಭಾಗ-ದ-ಲ್ಲಿ ಆರ್ಥಿ-ಕ ಸ್ವಾವ-ಲಂ-ಬ-ನೆ ಸಾಧ್ಯ ಎಂ-ದು ಸರ-ಸು ಅಭಿ-ಪ್ರಾ-ಯ-ಪ-ಟ್ಟ-ರು. ಅವ-ರು ಕಾಂತಾ-ವ-ರ-ದ ಶ್ರೀ ಕಾಂತೇ-ಶ್ವ-ರ ಸಭಾಂ-ಗ-ಣ-ದ-ಲ್ಲಿ ಶನಿ-ವಾ-ರ ನಡೆ-ದ ಪರಿ-ಸ-ರ ಸಂರ-ಕ್ಷ-ಣಾ ಅಭಿ-ಯಾ-ನ-ವ-ನ್ನು ಉ-ದ್ಘಾ-ಟಿ-ಸಿ ಮಾತ-ನಾ-ಡು-ತ್ತಿ-ದ್ದ-ರು.
ಕಾರ್ಯ-ಕ್ರ-ಮ-ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ ಧರ್ಮ-ಸ್ಥ-ಳ-ದ ಧರ್ಮಾ-ಧಿ-ಕಾ-ರಿ ಡಿ. ವೀರೇಂ-ದ್ರ ಹೆಗ್ಗ-ಡೆ, ಭವಿ-ಷ್ಯ-ತ್ತಿ-ನ ಉಳಿವಿ-ಗಾ-ಗಿ ಇಂಥ- ಪರಿ-ಸ-ರ ಸಂರ-ಕ್ಷ-ಣಾ ಅಭಿ-ಯಾ-ನ-ಗ-ಳು ಅಗ-ತ್ಯ ಎಂದ-ರು. ಮೂಡಬಿ-ದಿ-ರೆ ಉಪ ವಿಭಾ-ಗ ಅರ-ಣ್ಯ ಸಂರ-ಕ್ಷ-ಣಾ-ಧಿ-ಕಾ-ರಿ ಎಂ. ಹ-ಮ್ಮ-ಬ್ಬ, ಶ್ರೀ ಕಾಂತೇ-ಶ್ವ-ರ ದೇವಾ-ಲ-ಯ ಆಡ-ಳಿ-ತ ಮೊಕ್ತೇ-ಸ-ರ ಡಾ. ಜೀವಂ-ಧ-ರ್ ಬಲ್ಲಾ-ಳ್ ಮತ್ತು ಸಾಹಿ-ತಿ ಡಾ. ನಾ. ಮೊಗ-ಸಾ-ಲೆ ಕಾರ್ಯ-ಕ್ರ-ಮ-ದ-ಲ್ಲಿ ಹಾಜ-ರಿ-ದ್ದ-ರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications