ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂ-ಗ-ರ-ಗೊ-ಳ್ಳು-ತ್ತಿ-ದೆ ನಗ-ರ ಜ-ಪಾ-ನ್‌ ಪ್ರಧಾ-ನಿ ಬರು-ವ-ರೆಂ-ದು

By Staff
|
Google Oneindia Kannada News

ಇಂಡಿ-ಯಾ ಇನ್ಫೋ ವಿಶೇ-ಷ ವರ-ದಿ

ಬೆಂಗ-ಳೂ-ರು : ಸೋಮ-ವಾ-ರ (ಆಗ-ಸ್ಟ್‌ 21) ಜಪಾನ್‌ ಪ್ರಧಾ-ನಿ ಯಾಶಿ-ರೋ ಮೋರಿ ಎರ-ಡು ದಿನ-ಗ-ಳ ಭೇಟಿ-ಗಾ-ಗಿ ನಗ-ರ-ಕ್ಕೆ ಆಗ-ಮಿ-ಸ-ಲಿ-ರು-ವ ಹಿನ್ನೆ-ಲೆ-ಯ-ಲ್ಲಿ , ರಾಜ--ಧಾ-ನಿಯ ಶೃಂ-ಗಾ-ರಕ್ಕೆ ಸರ್ಕಾ-ರ ನಾಲ್ಕು ಕೋಟಿ ರುಪಾ-ಯಿ-ಗ-ಳ-ನ್ನು ಬಿಡು-ಗ-ಡೆ ಮಾಡಿ-ದೆ.

-ಬೆಂ-ಗ-ಳೂ-ರು ನಗ-ರ-ದ ರಸ್ತೆ-ಗ-ಳ -ದು-ರಸ್ತಿ ಹಾಗೂ ಶೃಂಗಾ-ರ-ಕ್ಕಾ-ಗಿ ಬೆಂಗ-ಳೂ-ರು ಮಹಾ-ನ-ಗ-ರ ಪಾಲಿ-ಕೆ- ಹಾ-ಗೂ ಕರ್ನಾ-ಟ-ಕ -ಕೈ-ಗಾ-ರಿ-ಕಾ ಪ್ರದೇ-ಶಾ-ಭಿ-ವೃ-ದ್ಧಿ ಮಂಡ-ಳಿ-ಗೆ ತಲಾ 2 ಕೋಟಿ -ರು--ಪಾ-ಯಿ-ಯ-ನ್ನು ಶುಕ್ರ-ವಾ-ರ ನಗ-ರಾ-ಭಿ-ವೃ-ದ್ಧಿ ಇಲಾ-ಖೆ ಬಿಡು-ಗ-ಡೆ ಮಾಡಿ-ದೆ ಎಂದು ನಮ್ಮ ಬಾತ್ಮೀ-ದಾ-ರ-ರು ವರ-ದಿ ಮಾಡಿ-ದ್ದಾ-ರೆ. -ನ-ಗ-ರ-ದ ರಸ್ತೆ-ಗ-ಳ-ನ್ನು ಚೆಂದ ಮಾಡು-ವ ಹೊ-ಣೆ-ಯ-ನ್ನು ಪಾಲಿ-ಕೆ ಹೊತ್ತಿ-ದ್ದ-ರೆ, ವಿದೇ-ಶೀ ಗಣ್ಯ-ರು ಭೇಟಿ ನೀಡು-ವ ಕೈಗಾ-ರಿ-ಕಾ ನಗ-ರ-ಗ-ಳ ರಸ್ತೆ-ಗ-ಳ-ನ್ನು ಶೃಂಗಾ-ರ-ಗೊ-ಳಿ-ಸು-ವ ಹೊಣೆ-ಯ-ನ್ನು ಕೈಗಾ-ರಿ-ಕಾ ಪ್ರದೇ-ಶಾಭಿ-ವೃ-ದ್ಧಿ ಮಂಡ-ಳಿ ಹೊತ್ತಿ-ದೆ.

ಬೆಂಗ-ಳೂರಿ-ನ ರಸ್ತೆ-ಗ-ಳು ಶೃಂಗಾ-ರ ಕಾಣ-ಲಿ-ಕ್ಕೆ ವಿದೇ-ಶಿ ಗ-ಣ್ಯ-ರೇ ಆಗ-ಮಿ-ಸ-ಬೇ-ಕು ಎನ್ನು-ವ ಮಾತು ಜಪಾ-ನ್‌ ಪ್ರಧಾ-ನಿ-ಗ-ಳ ಆಗ-ಮ-ನ-ದ ಸಂದ-ರ್ಭ-ದ-ಲ್ಲಿ ಮತ್ತೆ ನಿಜ-ವಾ-ಗು-ತ್ತಿ-ದೆ. ಆದ-ರೆ, ವಿದೇ-ಶೀ ಗಣ್ಯ-ರು ಆಗ-ಮಿ-ಸು-ವ ಎರಡು ದಿನ-ಗ-ಳ ಮೊದ-ಲು ಹಣ ಬಿಡು-ಗ-ಡೆ ಆಗಿ-ರು-ವು-ದ-ನ್ನು ಗಮ-ನಿ-ಸಿ-ದ-ರೆ, ಹ-ಣ ರಸ್ತೆ-ಗ-ಳ ಚೆಂದಕ್ಕೆ -ಬ-ಳ-ಕೆ-ಯಾ-ಗು-ವ ಬಗ್ಗೆ ಅನು-ಮಾ-ನ- ಶುರು-ವಾ-ಗಿ-ದೆ. ಎರ-ಡು ದಿನ-ಗ-ಳ-ಲ್ಲಿ ರ-ಸ್ತೆ-ಗ-ಳ ದುರ-ಸ್ತಿ ಸಾಧ್ಯ-ವೇ ಎನ್ನು-ವ ಪ್ರಶ್ನೆ ಉದ್ಭ-ವಿ-ಸಿ-ದೆ. ನ-ಗ-ರ-ದ-ಲ್ಲಿ ಬಿಟ್ಟೂ ಬಿಟ್ಟೂ ಸುರಿ-ಯು-ತ್ತಿ-ರು-ವ ಮಳೆ ಕೂಡ ಕಾಮ-ಗಾ-ರಿ-ಗ-ಳಿ-ಗೆ ತಡೆ-ಯಾ-ಡ್ಡು-ತ್ತಿ-ದೆ. ಈ ಹಿನ್ನೆಲೆಯ-ಲ್ಲಿ ಸರ್ಕಾ-ರ ಬಿಡು-ಗ-ಡೆ ಮಾಡಿ-ರು-ವ ನಾಲ್ಕು ಕೋಟಿ ಅಧಿ-ಕಾ-ರಿ-ಗ-ಳ, ಗುತ್ತಿ-ಗೆ-ದಾ-ರ-ರ ಪಾಲಾ-ಗು-ವ ಸಾಧ್ಯ-ತೆ-ಗ-ಳು ಹೆಚ್ಚಾ-ಗಿ-ವೆ.

ಥಳ-ಕು ಬೇಕೆ ? : ನಂದಿ- ದು-ರ್ಗ-ದ-ಲ್ಲಿ ಸಾರ್ಕ್‌ ಸಮ್ಮೇ-ಳ-ನ ನಡೆ-ದಾ-ಗ ನಗ-ರ-ದ ಸೊಗ-ಸಿ-ಗೆ ಕೋಟ್ಯಂ-ತ-ರ -ರು-ಪಾ-ಯಿ ಖರ್ಚು ಮಾಡ-ಲಾ-ಗಿ-ತ್ತು . ಮೊನ್ನೆ ಕ್ಲಿಂಟ-ನ್‌ ಬರು-ತ್ತಾ-ರೆ-ನ್ನು-ವ ನಿರೀ-ಕ್ಷೆ-ಯಿಂ-ದ-ಲೇ ಕೋಟ್ಯಾಂ-ತ-ರ ರುಪಾ-ಯಿ-ಗ-ಳ ಕಾಮ-ಗಾ-ರಿ-ಗ-ಳ-ನ್ನು ಕೈಗೊ-ಳ್ಳ-ಲಾ-ಗಿ-ತ್ತು . ತಮಾ-ಷೆ-ಯೆಂ-ದ-ರೆ, ಪ್ರತಿ ವಿದೇ-ಶಿ ಗಣ್ಯ-ರು ಆಗ-ಮಿ-ಸು-ವಾಗ ಶೃಂಗಾ-ರ ಗೊ-ಳ್ಳು-ವ -ನ-ಗ-ರ-ದ ರಸ್ತೆ-ಗ-ಳು, ಅವ-ರು ವಾಪ-ಸ್ಸು ಹೋದೊ-ಡ-ನೆ-ಯೇ ಕಳಾ ಹೀನ-ವಾ-ಗು-ತ್ತ-ವೆ. ಆ-ತು-ರ-ದ ಹಾಗೂ ಕಳ-ಪೆ ಕಾಮ-ಗಾ-ರಿ ಇದ-ಕ್ಕೆ ಕಾರ-ಣ.

ಇಷ್ಟಕ್ಕೂ ಒಂದೆ-ರ-ಡು ದಿನ-ಗ-ಳ ಸಂಭ್ರ-ಮ-ಕ್ಕಾ-ಗಿ, ವಿದೇ-ಶಿ ಅತಿ-ಥಿ-ಗ-ಳ-ನ್ನು ಓಲೈಸ-ಲಿ-ಕ್ಕಾ-ಗಿ ಇ-ಷ್ಟೆ-ಲ್ಲಾ ಸಂಭ್ರ-ಮ ಬೇಕೆ ಎನ್ನು-ವ ಪ್ರಶ್ನೆ ಏಳು-ತ್ತ-ದೆ. ನಮ್ಮ ನಡು-ವಿ-ನ ನೂರು ಸಮ-ಸ್ಯೆ-ಗ-ಳ-ನ್ನು -ಮುಚ್ಚಿ-ಟ್ಟು , ವಿ-ದೇ-ಶಿ- ಅತಿ--ಥಿ-ಗ-ಳ ಎದು-ರಿ-ನ-ಲ್ಲಿ ದೊಡ್ಡವ-ರೆ-ನಿ-ಸಿ-ಕೊ-ಳ್ಳು-ವ ಭ್ರಮೆ ನಮ್ಮ ರಾಜ-ಕಾ-ರ-ಣಿ-ಗ-ಳಿಗಿ-ದೆ. ಹೈದ-ರಾ-ಬಾ-ದ್‌-ಗೆ ಕ್ಲಿಂಟ-ನ್‌ ಭೇಟಿ ಕೊಡು-ವ ಸಂದ-ರ್ಭ-ದ-ಲ್ಲಿ ಅಲ್ಲಿ-ನ ಭಿಕ್ಷು-ಕ-ರ-ನ್ನು ಹಿಡಿ-ದು ಕೋಲಾ-ರ ಜಿಲ್ಲೆ-ಯ-ಲ್ಲಿ ಬಿಟ್ಟಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

ಪ್ರಸ್ತು-ತ, ರಾಜ್‌ ಅಪ-ಹ-ರ-ಣ-ದಿಂ-ದಾ-ಗಿ ನಾಡೇ ಸಂಕ-ಟ ಅನು-ಭ-ವಿ-ಸು-ತ್ತಿ-ರು-ವಾ-ಗ ಬೆಂಗ-ಳೂ-ರಿ-ನ ಸಿಂಗ-ರ-ಕ್ಕೆ ಯಾವ ಅರ್ಥ-ವೂ ಇಲ್ಲ . ಜಪಾ-ನ್‌ ಪ್ರಧಾ-ನಿ-ಗ-ಳ ಭೇಟಿ ಕ್ಲಿಂಟ-ನ್‌ ಭೇಟಿ-ಯ-ಷ್ಟೇ ಮುಖ್ಯ-ವಾ-ದು-ದು ಎಂದು ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಹೇಳಿ-ದ್ದಾ-ರೆ. ಕೃಷ್ಣ ಅವ-ರ ಮಾತಿ-ನ-ಲ್ಲಿ ಹುರು-ಳಿ-ದೆ. ರಾಜ್ಯ-ದ ಕೈಗಾ-ರಿ-ಕಾ ರಂಗ-ಕ್ಕೆ ಜಪಾ--ನ್‌-ನಿಂ-ದ ಬಂಡ-ವಾ-ಳ ಹರಿ-ದು ಬರ-ಲು -ಜ-ಪಾ-ನ್‌ ಪ್ರಧಾ-ನಿ-ಗ-ಳ ಭೇಟಿ ನೆರ-ವಾ-ಗ-ಬ-ಹು-ದು. ಆದ-ರೆ, ಅದ-ಕ್ಕಾ-ಗಿ ನಾ-ಲ್ಕು ಕೋಟಿ ರುಪಾ-ಯಿ-ಗ-ಳ-ನ್ನು -ಅಧಿ-ಕಾ-ರಿ-ಗ-ಳ, ಗುತ್ತಿ-ಗೆ--ದಾ-ರ-ರ ಪಾಲು ಮಾಡು-ವು-ದ--ನ್ನು ಸಮ-ರ್ಥಿ-ಸು-ವು-ದು ಕಷ್ಟ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X