ಪಂಕ-ಜ್-ಗೆ ಮು-ನ್ನ-ಡೆ, ರೀತೇಶ್-ಗೆ ಹಿನ್ನ-ಡೆ
ಬೆಂಗ-ಳೂ-ರು :ಇ-ಲ್ಲಿ ನಡೆ-ಯು-ತ್ತಿ-ರು-ವ 21 ವರ್ಷ-ದೊ-ಳ-ಗಿ-ನ-ವ-ರ 12 ನೇ ಸ್ನೂಕ-ರ್ ಟೂರ್ನಿ-ಯ-ಲ್ಲಿ ಶು-ಕ್ರ-ವಾ-ರ ಭಾರ-ತ-ಕ್ಕೆ ಮಿಶ್ರ ಫಲ ದೊರೆ-ಯಿ--ತು.
ಚಾಂ-ಪಿ-ಯ-ನ್-ಷಿ-ಪ್ ಗೆಲ್ಲು-ವ ನೆಚ್ಚಿ-ನ ಆಟ-ಗಾ-ರ-ರೆ-ನಿ-ಸಿ-ದ್ದ ಅಗ್ರ ಶ್ರೇಯಾಂ-ಕ-ದ ಆಟ-ಗಾ-ರ ಐರ್ಲೆಂ-ಡಿ-ನ ರಾಬ-ರ್ಟ್ ಮರ್ಫಿ-ಯ-ನ್ನು ಭಾರ-ತ-ದ ಪಂಕ-ಜ್ ಅದ್ವಾ-ನಿ ಸೋಲಿ-ಸಿ ಅಚ್ಚ-ರಿ ತಂದ-ರೆ, ಮತ್ತೊಂ-ದು ಪಂದ್ಯ-ದ-ಲ್ಲಿ ಭಾರ-ತ-ದ ರೀತೇ-ಶ್ ಷಾ ಅನಿ-ರೀ-ಕ್ಷಿ-ತ-ವಾ-ಗಿ ಸೋತು ಅ-ಭಿ-ಮಾ-ನಿ-ಗ-ಳಿ-ಗೆ ನಿರಾಶೆ ಉಂಟು ಮಾಡಿ-ದ-ರು.
ಬಿಲಿ-ಯ-ರ್ಡ್ಸ್ ಸಂಸ್ಥೆ ಮೈದಾ-ನ-ದ-ಲ್ಲಿ -ನ-ಡೆ-ದ ರೋ-ಚ-ಕ ಪಂದ್ಯದ-ಲ್ಲಿ -ಮ--ರ್ಫಿ ವಿರು-ದ್ಧ 68- 35, 5-81, 61-51, 70-23 ಹಾಗೂ 74-37 ಫ್ರೇಂಗ-ಳ-ಲ್ಲಿ ಜಯ ಗಳಿ-ಸಿ-ದ ಪಂಕ-ಜ್ ಅಚ್ಚರಿ-ಯ ಫ-ಲಿ-ತಾಂ-ಶ-ಕ್ಕೆ ಕಾರ-ಣ-ರಾ-ದ-ರು. ಆದ-ರೆ, ಭರ-ವ-ಸೆ-ಯ ಆಟ-ಗಾ-ರ ರೀತೇ-ಶ್ ಷಾ ನ್ಯೂಜಿ-ಲೆಂ-ಡಿ-ನ ಬೆನ್ ಫಾರ್ನ್ ವಿರು-ದ್ಧ 4-3 ಸ್ಕೋರ್-ನ-ಲ್ಲಿ ಸೋಲ-ನು-ಭ-ವಿ-ಸಿ-ದ-ರು.
ಇತ-ರ ಕೆಲ-ವು ಮುಖ್ಯ ಫಲಿ-ತಾಂ-ಶ-ಗಳು : ಯುಎ-ಇ ಯ ಅಹ್ಮ-ದ್ ಖಲೀ-ಫ ವಿರು-ದ್ಧ ಭಾ-ರ-ತ-ದ ಕಮ-ಲ್ ಚಾವ್ಲಾ-ಗೆ 4-0 ಯಿಂದ, ಭಾರ-ತ-ದ ಸೋಹೈ-ಲ್ ಜೈರಾ-ಜ್ ವಿರು-ದ್ಧ ಐರ್ಲೆಂ-ಡಿ-ನ ರಾರಿ ಮೆಕ್ ಕ-ರ್ರಾ-ಲ್ 4-0 ಯಿಂದ ಜಯ ಗಳಿ-ಸಿ-ದ-ರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications