ಡ್ಯುಯೆ-ಟ್ ಹಾಡ-ಲು ಗಂಗೂ-ಲಿ-ಗೆ ವೇದಿ-ಕೆ ಸಿದ್ಧ
ಕಲ್ಕ-ತ್ತಾ : ಕ್ರಿಕೆ-ಟ್ ಆಟ-ಗಾ-ರ-ರು ಚಲ-ನ-ಚಿ-ತ್ರ ನಟಿ-ಯ-ರೊಂ-ದಿ-ಗೆ ಸ್ನೇಹ ಮಾಡಿ ಸುದ್ದಿ ಮಾಡು-ವು-ದು ಮಾಮೂ-ಲು. ಆದ-ರೆ, ಭಾರ-ತ ಕ್ರಿಕೆಟ್ ತಂಡ-ದ ನಾಯ-ಕ ಸೌರ-ವ್ ಗಂಗೂ-ಲಿ ಚಲ-ನ-ಚಿತ್ರ-ದ-ಲ್ಲೇ ನಟಿ-ಸಿ ಸುದ್ದಿ ಮಾಡ- ಹೊರ-ಟಿ-ದ್ದಾ-ರೆ.
ತಮ್ಮ ನೃತ್ಯ-ಗಾ-ರ್ತಿ ಪತ್ನಿ ಡೋನಾ ಅವ-ರೊಂ-ದಿ-ಗೆ ಬಂಗಾ-ಳಿ ಭಾಷೆ-ಯ ಚಂದ್ರ-ಮ-ಲ್ಲಿ-ಕಾ ಎನ್ನು-ವ ಚ-ಲ-ನ-ಚಿ-ತ್ರ-ದ-ಲ್ಲಿ ಗಂಗೂ-ಲಿ ನಟಿ-ಸ-ಲು ವೇದಿ-ಕೆ ಸಿದ್ಧ-ವಾ-ಗಿ-ದೆ. ಚಿತ್ರ-ದ ನಿರ್ಮಾ-ಪ-ಕ-ರು ಅಂಜ-ನ್ ಚೌಧ-ರಿ. ನಿರ್ದೇ-ಶ-ಕ-ರೂ ಅವ-ರೇ. ಭಾರ-ತೀ-ಯ ನೃತ್ಯ-ಗ-ಳ ಸುತ್ತ-ಲೂ ಚಿತ್ರ-ಕ-ತೆ-ಯ-ನ್ನು ಹೆಣೆ-ಯ-ಲಾ-ಗಿ-ದೆ. ಚಿತ್ರ-ಕ-ತೆ ರೆ-ಡಿ-ಯಾ-ಗಿ-ದ್ದು, ಗಂಗೂ-ಲಿ ಒಪ್ಪಿ-ಗಾಗಿ ಕಾಯು-ತ್ತಿ-ದೆ.
ಪ್ರಸ್ತು-ತ ಇಂಗ್ಲೆಂ-ಡ್-ನ ಕೌಂಟಿ ಪಂದ್ಯ-ಗ-ಳ-ಲ್ಲಿ ಗಂಗೂ-ಲಿ ಆಡು-ತ್ತಿ-ದ್ದಾ-ರೆ. ಭಾರ-ತ-ಕ್ಕೆ ಮರ-ಳಿ-ದ ನಂತ-ರ, ಚಿತ್ರ-ದ-ಲ್ಲಿ -ನ-ಟಿ-ಸು-ವ ಬಗ್ಗೆ ಗಂಗೂ-ಲಿ ನಿರ್ಣಯಿ-ಸು-ವ-ರು ಎಂದು ಚೌಧ-ರಿ ಹೇಳಿ-ದ್ದಾ-ರೆ.
(ಐಎ-ಎ-ನ್‌ಎ-ಸ್)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications