ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಂ-ಬ-ರ್‌-ನ-ಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿ ಕುರಿತ ಎಕ್ಸ್‌-ಕಾ-ನ್‌ ಮೇಳ

By Staff
|
Google Oneindia Kannada News

ಬೆಂಗಳೂರು : ಕಟ್ಟಡ ನಿರ್ಮಾಣ ಸಾಮಗ್ರಿ ಕುರಿತ ಎಕ್ಸ್‌-ಕಾ-ನ್‌- 2000 ಸಮ್ಮೇಳನ ಹಾಗೂ ವಸ್ತು ಪ್ರದರ್ಶನ ಡಿಸೆಂ-ಬ-ರ್‌ 12 ರಿಂದ ಐ-ದು ದಿನ-ಗ-ಳ ಕಾಲ ನಗ-ರ-ದ-ಲ್ಲಿ ನಡೆ-ಯ-ಲಿ-ದೆ

ಭಾರ-ತೀ-ಯ ಕೈ-ಗಾ-ರಿ-ಕೆ-ಗ-ಳ ಒಕ್ಕೂ-ಟ(ಸಿಐ-ಐ), ಯೂನಿ-ಯ-ನ್‌ ಸರ್‌-ಪೇ-ಸ್‌ ಟ್ರಾನ್ಸ್‌-ಪೋ-ರ್ಟ್‌ ಸಚಿ-ವಾ-ಲ-ಯ ಹಾಗೂ ಕರ್ನಾ-ಟ-ಕ ಸರ್ಕಾ-ರ-ಗ-ಳು ಜಂಟಿ-ಯಾ-ಗಿ ಎಕ್ಸ್‌-ಕಾ-ನ್‌- 2000 -ಮೇ-ಳವ-ನ್ನು ಆಯೋ-ಜಿ-ಸಿ-ವೆ. ಈ ವಿಷ-ಯವ-ನ್ನು ಎಕ್ಸ್‌-ಕಾ-ನ್‌- 2000 ನ ಅಧ್ಯ-ಕ್ಷ ಸರೋಷ್‌ ಜೆ. ಗಾಂಧಿ ಶುಕ್ರ-ವಾ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ತಿಳಿ-ಸಿ-ದ-ರು. ಕಟ್ಟ-ಡ ನಿರ್ಮಾ-ಣ ಸಾಮ-ಗ್ರಿ-ಗ-ಳ ಉತ್ಪಾ-ದ-ಕ-ರು ಹಾಗೂ- ಬಳ-ಕೆ-ದಾ-ರ-ರ-ನ್ನು ಒಂದೆ-ಡೆ ಸೇರಿ-ಸು-ವ ವೇದಿ-ಕೆ-ಯಾಗು-ವ ಉದ್ದೇ-ಶ-ದಿಂ-ದ -ಮೇ-ಳವ-ನ್ನು ಏರ್ಪ-ಡಿ-ಸ-ಲಾ-ಗಿ--ದೆ. ಈ ಕ್ಷೇತ್ರ-ದ ದೊಡ್ಡ ಹೆಸ-ರು-ಗ-ಳಾ-ದ ಕ್ಯಾಟ-ರ್‌-ಪಿ-ಲ್ಲ-ರ್‌, ಎಸ್ಕಾ-ರ್ಟ್ಸ್‌ ಹಾಗೂ ಜೆಸಿ-ಬಿ -ಕಂ-ಪ-ನಿ-ಗ-ಳು ತಮ್ಮ ಉತ್ಪ-ನ್ನ-ಗ-ಳ-ನ್ನು ಮೇ-ಳ-ದ-ಲ್ಲಿ ಪ್ರದ-ರ್ಶಿ-ಸು-ವ-ರೆಂ-ದು ಅವರು ಹೇಳಿ-ದ-ರು.

ರಾಜ್ಯ-ದ-ಲ್ಲಿ ಮೂಲ-ಭೂ-ತ -ಸೌ-ಕ-ರ್ಯ-ಗ-ಳ- -ಅ-ಭಿ-ವೃ-ದ್ಧಿ-ಗೆ ಸರ್ಕಾ-ರ ಬದ್ಧ-ವಾ-ಗಿ-ದೆ ಹಾಗೂ ಎಕ್ಸ್‌-ಕಾ-ನ್‌- 2000 ಮೇಳ-ಕ್ಕೆ ಸರ್ಕಾ-ರ- 10 ಲಕ್ಷ ರುಪಾ-ಯಿ-ಗ-ಳ ಅನು-ದಾ-ನ-ವ-ನ್ನು ನೀಡಿ-ದೆ ಎಂದು ಸುದ್ದಿ-ಗೋ-ಷ್ಠಿ-ಯ-ಲ್ಲಿ ಹಾಜ-ರಿ-ದ್ದ ರಾಜ್ಯ ವಾಣಿ-ಜ್ಯ ಮತ್ತು ಕೈಗಾ-ರಿ-ಕೋ-ದ್ಯ-ಮ ಇ-ಲಾ-ಖೆ-ಯ ಮುಖ್ಯ ಕಾರ್ಯ-ದ-ರ್ಶಿ ಬಿ.ಎಸ್‌. ಪಾಟೀ-ಲ್‌ ಹೇಳಿ-ದ-ರು. ಸಿಐ-ಐ ನ ಅಧ್ಯ-ಕ್ಷ ರವಿ ಉಪ್ಪಾ-ಲ್‌ ಮೇಳ-ದ -ರೂ-ಪು ರೇಷೆ-ಗ-ಳ ಬಗೆ-ಗೆ ವಿ-ವ-ರ ನೀಡಿ-ದ-ರು.

-ಇದೋ ಬಂತು -ಮೈ-ಕ್ರೋಸಾಫ್ಟ್‌ ಕಾಮ-ರ್ಸ್‌ -ಸ-ರ್ವ-ರ್‌- 2000 : ಈ- ಕಾಮ-ರ್ಸ್‌ ಗೆ ಸಂಬಂ-ಧಿ-ಸಿ-ದ ಆಧು-ನಿ-ಕ ಹಾಗೂ ಬಹು ಸಾಮ-ರ್ಥ್ಯ-ದ ಮೈಕ್ರೋ-ಸಾ-ಫ್ಟ್‌ ಕಾಮ-ರ್ಸ್‌ ಸರ್ವ-ರ್‌- 2000, ನವಂ-ಬ-ರ್‌ ವೇ-ಳೆ-ಗೆ ಭಾರ-ತೀ-ಯ ಮಾರು-ಕ-ಟ್ಟೆ-ಯ-ನ್ನು ಪ್ರವೇ-ಶಿ-ಸ-ಲಿ--ದೆ. ಹೊಸ ಜಮಾ-ನ-ದ-ಲ್ಲಿ ಈ- ಕಾಮ-ರ್ಸ್‌ ಎದು-ರಿ-ಸ-ಬೇ-ಕಾ-ದ ಸಮ-ಸ್ಯೆ-ಗ-ಳನ್ನು ಗಮ-ನ-ದ-ಲ್ಲಿ-ಟ್ಟು ಕೊಂಡು ಈ ಸರ್ವ-ರ್‌ನ್ನು ಅಭಿ-ವೃ--ದ್ಧಿ ಪಡಿ-ಸ-ಲಾ-ಗಿ-ದೆ.

ಮೈಕ್ರೋ-ಸಾ-ಫ್ಟ್‌ ಕಾರ್ಪೊ-ರೇ-ಷ-ನ್‌ ಇಂಡಿ-ಯಾ ಪ್ರೆೃವೇ-ಟ್‌ ಲಿ.ನ ಮಾರು-ಕ-ಟ್ಟೆ ನಿರ್ವ-ಹ-ಣಾ-ಧಿ-ಕಾ-ರಿ ಡೇನಿ-ಯ-ಲ್‌ ಇಂಗಿ-ತ-ರಾ-ಜ್‌ ಸೆಪ್ಟಂ-ಬ-ರ್‌ ವೇಳೆ-ಗೆ ಅಮೇ-ರಿ-ಕಾ---ದಿಂ-ದ ಭಾರ-ತ-ಕ್ಕೆ ಸರ್ವ-ರ್‌ ಬರು-ವ ನಿರೀ-ಕ್ಷೆ ಇದೆ ಎಂದ-ರು.

ಸಿಎ-ಸ್‌-ಎಂ ಕಂಪ-ನಿ-ಗೆ ಎಚ್‌-ಎ-ಎ-ಲ್‌-ನ ಪ್ರಸ್ತಾ-ವ-ನೆ : ಸಿಎ-ಸ್‌-ಎಂ ಇಂಜಿ-ನಿ-ಯ-ರಿಂ-ಗ್‌ ಸಾಫ್ಟ್‌-ವೇ-ರ್‌ ಕಂಪ-ನಿ-ಯು ಹಿಂದೂ-ಸ್ತಾ-ನ್‌ ಏರೋ-ನಾ-ಟಿ-ಕ್ಸ್‌ ಲಿಮಿ-ಟೆ-ಡ್‌(ಎಚ್‌-ಎ-ಎ-ಲ್‌) ಸ್ವಾಮ್ಯ-ದ- ಏರ್‌-ಕ್ರಾ-ಫ್ಟ್‌ ರೀಸ-ರ್ಚ್‌ ಅಂ-ಡ್‌ ಡೆವ-ಲ-ಪ್‌-ಮೆಂ-ಟ್‌ ಕೇಂದ್ರಕ್ಕೆ 1.6 ಕೋಟಿ ರುಪಾ-ಯಿ-ಗ-ಳ ಜೆಟ್‌ ಟ್ರೆೃನ-ರ್‌- ಏ-ರ್‌- ಕ್ರಾ-ಫ್ಟ್‌-ನ ವಿನ್ಯಾ-ಸ ದೃಢೀ-ಕ-ರ-ಣಕ್ಕೆ ಬಳ-ಸು-ವ ಎಫ್‌-ಇ-ಎ ಸಾಫ್ಟ್‌-ವೇ-ರ್‌ ಉ-ತ್ಪ-ನ್ನ-ಗ-ಳ-ನ್ನು ಪೂರೈ-ಸು-ವ ಪ್ರಸ್ತಾ-ವ-ನೆ-ಯ-ನ್ನು ಪಡೆ-ದಿ-ದೆ.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X