Get Updates
Get notified of breaking news, exclusive insights, and must-see stories!

-ಟಾ-ಡಾ ಬಂಧಿ-ಗ-ಳ ಬಿಡು-ಗ-ಡೆ ರಾಜ್‌ ಬಿಡು-ಗ-ಡೆ-ಯ-ಲ್ಲಿ ನಿ-ರ್ಣಾ-ಯ-ಕ-ವಾ-ದೀ-ತೆ-- ?

ನಮ್ಮ ಪ್ರತಿ-ನಿ-ಧಿ-ಯಿಂ-ದ

ಮೈಸೂ-ರು :ಇಲ್ಲಿ-ನ ಕೇಂದ್ರ ಕಾರಾ-ಗೃ-ಹ-ದ-ಲ್ಲಿ-ರು-ವ 51 ಕೈದಿ-ಗ-ಳನ್ನು -ಟಾಡಾ ಆರೋಪಗಳಿಂದ ಹೊರ-ತು-ಪ-ಡಿ-ಸು-ವಂ-ತೆ ಸರ್ಕಾ-ರಿ ವಕೀ-ಲ-ರು ಸಲ್ಲಿ-ಸಿ-ರು-ವ ಅರ್ಜಿ-ಯ ವಿಚಾ-ರ-ಣೆ ಇಂದು (ಆಗ-ಸ್ಟ್‌ 17) -ಮುಂ-ದು-ವ-ರಿ-ಯ-ಲಿ-ದ್ದು, ನ್ಯಾಯಾ-ಲ-ಯ-ದ ತೀಪು-ರ್ ರಾಜ್‌ ಬಿಡು-ಗ-ಡೆ ಸಂಬಂ-ಧ -ನಿ-ರ್ಣಾ-ಯ-ಕ-ವಾ-ಗು-ವ ಸಾಧ್ಯ-ತೆ-ಯಿದೆ.

ಟಾಡಾ ಕೈದಿ-ಗ-ಳ ಬಿಡು-ಗ-ಡೆ ಇಲ್ಲ-ದೆ ರಾಜ್‌ ಬಿಡು-ಗ-ಡೆ ಅಸಾ-ಧ್ಯ ಎನ್ನು-ವು-ದ-ನ್ನು ನಕ್ಕೀ-ರ-ನ್‌ ಗೋಪಾ-ಲ್‌ ಎರಡೂ ಸರ್ಕಾ-ರ-ಗ-ಳಿ-ಗೆ ಮನ-ವರಿ-ಕೆ ಮಾಡಿ-ಕೊ-ಟ್ಟಿರು-ವು-ದ-ರಿಂ-ದ ನ್ಯಾಯಾ-ಲ-ಯ-ದ ತೀರ್ಪಿ-ಗೆ ಇನ್ನಿ-ಲ್ಲ-ದ ಮಹ-ತ್ವ ಬಂದಿ-ದೆ. ಬುಧವಾ-ರ ಇಳಿ-ಸಂ-ಜೆ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಗೃಹ-ಸ-ಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ನ್ಯಾಯಾ-ಲ-ಯ-ದ ತೀರ್ಪು ಸರ್ಕಾ-ರ-ಕ್ಕೆ ಅನು-ಕೂ-ಲ-ಕ-ರ-ವಾ-ಗಿ-ರು-ವ ವಿಶ್ವಾ-ಸ-ವ-ನ್ನು ವ್ಯಕ್ತ-ಪ-ಡಿ-ಸಿ-ದ್ದಾ-ರೆ. ತಮಿಳುನಾಡಿನ- ಜೈಲು-ಗ-ಳ-ಲ್ಲಿ-ರು-ವ ಐವ-ರು ಟಾಡಾ ಬಂಧಿ-ಗ-ಳ ವಿರು-ದ್ಧ-ದ ಮೊಕ-ದ್ದ-ಮೆ-ಗ-ಳ-ನ್ನು ವಾಪ-ಸ್ಸು ಪಡೆ-ಯ-ಲು ಅಲ್ಲಿ-ನ ಸರ್ಕಾ-ರ ಕೂಡ ಒಪ್ಪಿ-ದೆ.

ಮೊಕ-ದ್ದ-ಮೆ-ಗ-ಳ-ನ್ನು ಹಿಂದ-ಕ್ಕೆ ಪಡೆ-ದ-ರೂ, ಕೈದಿ-ಗಳು ಜಾಮೀ-ನಿ-ನ ಮೇಲೆ ಬಿಡು-ಗ-ಡೆ ಹೊಂದ-ಲು ಎರ-ಡು ಮೂರು ದಿನ-ಗ-ಳ ಅವ-ಕಾ-ಶ ಬೇಕಾ-ಗು-ತ್ತ-ದೆ. ಈ ವೇಳೆ-ಗೆ ಗೋಪಾ-ಲ್‌ ವೀರ-ಪ್ಪ-ನ್‌-ನೊಂ-ದಿ-ಗೆ ಮಾತು-ಕ-ತೆ ನಡೆ-ಸಿ-ದ್ದ-ರೆ, ರಾಜ್‌ ಬಿಡು-ಗ-ಡೆ ಸುಗ-ಮ-ವಾ-ಗ-ಬ-ಹು-ದು -ಎ-ನ್ನು-ವ ಲೆಕ್ಕಾಚಾ-ರ-ವಿ-ದೆ. ಈ ಹಿನ್ನೆ-ಲೆ-ಯ-ಲ್ಲಿ ತಾವು ಕಾಡಿ-ನ-ಲ್ಲಿ-ರು-ವಾ-ಗ-ಲೇ ಬಿ-ಡು-ಗ-ಡೆ ಸಂಬಂ-ಧ-ದ ಪ್ರಕ್ರಿ-ಯೆ-ಯ- ಸುದ್ದಿ ಬಾನು-ಲಿ-ಯ-ಲ್ಲಿ ಪ್ರಸಾ-ರ ಮಾ-ಡಿ-ದ-ರೆ ಒಳ್ಳೆ-ಯ-ದೆಂ-ದು -ರಾ-ಜ್ಯ ಸರ್ಕಾ-ರ-ಗ-ಳಿ-ಗೆ ಗೋಪಾ-ಲ್‌ ತಿಳಿಸಿ-ದ್ದಾ-ರೆ ಎನ್ನ-ಲಾ-ಗಿ-ದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+