Get Updates
Get notified of breaking news, exclusive insights, and must-see stories!

ಮಂಗಳೂರು ಬೆಂಗರೆಯಲ್ಲಿ ಕಡಲುಪೂಜೆ

ಮಂಗಳೂರು : ಸಮುದ್ರ ಸಂಪತ್ತು ವೃದ್ಧಿಯಾಗಲಿ ಎಂದು ಮಂಗಳೂರು ಬೆಂಗರೆ ಸಮುದ್ರ ತೀರದಲ್ಲಿ ಬುಧವಾರದಂದು ಮೀನುಗಾರರು ಕಡಲ ಪೂಜೆ ನಡೆಸಿದರು.

ಕದ್ರಿ ದೇವಸ್ಥಾನದ ಕದಳೀ ಮಠಾಧಿಪತಿ ರಾಜಾ ಮೋಹನ್‌ನಾಥ್‌ಜೀ ಕಪಲಾನಿ ಅವರ ನೇತೃತ್ವದಲ್ಲಿ ನಡೆದ ಕಡಲ ಪೂಜೆಯಲ್ಲಿ ಸಮುದ್ರ ರಾಜನಿಗೆ ಹಾಲು, ಎಳನೀರು ಅರ್ಪಿಸಿ ಪೂಜೆ ಮಾಡಲಾಯಿತು. ಬೆಂಗರೆ ಬಳಿಯ ಗುರುಪುರ ನದಿ ದಡದಿಂದ ಸಮುದ್ರ ದಡದವರೆಗೆ ಭಕ್ತಾದಿಗಳು ಶೋಭಾ ಯಾತ್ರೆ ನಡೆಸಿ, ನಂತರ ಸಾಮೂಹಿಕ ಕಡಲು ಪೂಜೆ ನೆರವೇರಿಸಿದರು.

ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಹಾಗೂ ಬೆಂಗರೆ ಮಹಾಜನ ಸಭಾದವರು ಆಯೋಜಿಸಿದ್ದ ಕಡಲ ಪೂಜೆ ಕಾರ್ಯಕ್ರಮದಲ್ಲಿ ರಾಜ್ಯ ಧಾರ್ಮಿಕ ಇಲಾಖೆ ದತ್ತಿ ಇಲಾಖೆ ಸಚಿವ ಬಾಬುರಾವ್‌ ಚಿಂಚನಸೂರ್‌ ಭಾಗವಹಿಸಿದ್ದರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+