ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಪಠ್ಯಕ್ರಮ : ಕೃಷ್ಣ

By Staff
|
Google Oneindia Kannada News

ಬೆಂಗ-ಳೂ-ರು : ಪ್ರಸ-ಕ್ತ ಶೈಕ್ಷ-ಣಿ-ಕ ವರ್ಷ--ದ-ಲ್ಲೇ ಮಾಹಿ-ತಿ ತಂತ್ರ-ಜ್ಞಾ-ನ-ದ -ಸೀ-ಟು-ಗ-ಳ-ನ್ನು 10 ಸಾ-ವಿ-ರ-ದಿಂ-ದ 14 ಸಾವಿ-ರ-ಕ್ಕೆ ಹೆಚ್ಚಿ-ಸುವ ಪ್ರಯತ್ನ ಸಾಗಿದೆ, ಮುಂದಿ-ನ ವರ್ಷ ಈ ಸೀಟು-ಗ-ಳ ಸಂಖ್ಯೆ-ಯ-ನ್ನು 20 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಹೇಳಿ-ದ್ದಾ-ರೆ.

ಮಾಹಿ-ತಿ ತಂತ್ರ-ಜ್ಞಾ-ನ ಶಿಕ್ಷ-ಣ-ಕ್ಕೆ ರಾಜ್ಯ ಸರ್ಕಾ-ರ ಆದ್ಯ-ತೆ ನೀಡಿ-ದೆ. ಮುಂದಿ-ನ ಶೈಕ್ಷ-ಣಿ-ಕ ವರ್ಷ-ದಿಂ-ದ ರಾಜ್ಯ-ದ ಒಂದು ಸಾವಿ-ರ ಸರ್ಕಾ-ರಿ ಶಾಲೆ-ಗ-ಳ-ಲ್ಲಿ ಮಾಹಿತಿ - ತಂತ್ರಜ್ಞಾನದ ಪಠ್ಯಕ್ರಮ ಅಳ-ವ-ಡಿಸ-ಲಾ-ಗು-ವು-ದು ಎಂದು -ಗು-ರು-ವಾ-ರ ಸಿಸ್ಕೋ ಜಾಗ-ತಿ-ಕ ಅಭಿ-ವೃ-ದ್ಧಿ ಕೇಂದ್ರ ಉದ್ಘಾ-ಟನಾ ಸಮಾರಂಭದಲ್ಲಿ ಕೃಷ್ಣ ಹೇಳಿ-ದ್ದಾ-ರೆ.

ವಿದೇ-ಶಿ ಬಂಡ-ವಾ-ಳ- ಹೂಡಿ-ಕೆ-ಗೆ ಸರ್ಕಾ-ರ ಸಂಪೂ-ರ್ಣ ಸಹ-ಕಾ-ರ ನೀಡು-ತ್ತಿ-ದೆ, ಬಂಡ-ವಾ-ಳ ಹೂಡಿ-ಕೆ-ಗೆ ರಾಜ್ಯ-ದ ವಾತಾ-ವ-ರ-ಣ-ವೂ ಹಿತ-ಕ-ರ-ವಾ-ಗಿ-ದೆ ಎಂದು ಕೃಷ್ಣ ಪುನ-ರು-ಚ್ಚ-ರಿ-ಸಿ-ದ-ರು. ಸಮಾ-ರಂ-ಭ-ದ-ಲ್ಲಿ ಇನ್‌-ಫೋ-ಸಿ-ಸ್‌ ಅಧ್ಯ-ಕ್ಷ ನಾರಾ-ಯ-ಮ-ಮೂ-ರ್ತಿ, ಸಿಸ್ಕೋ ಮುಖ್ಯ-ಸ್ಥ ಶ್ರೀನಿ-ವಾ-ಸ-ನ್‌ ಮುಂತಾ-ದ-ವ-ರು ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X