ಬಿಸಿ-ಸಿ-ಐ ಹೇಳಿ-ದಂ-ತೆ ನಡೆ-ಯು-ತ್ತಿ-ಲ್ಲ : ಧಿಂಡ್ಸಾ ಟೀಕೆ
ನವ-ದೆ-ಹ-ಲಿ : ಮೋಸ-ದಾ-ಟ-ದ ಬಗೆ-ಗೆ ನಡೆ-ಯು-ತ್ತಿ-ರು-ವ ಸಿಬಿ-ಐ ತನಿ-ಖೆಗೆ ಬಿಸಿ-ಸಿ-ಐ ಸಹ-ಕಾ-ರ ನೀ-ಡು-ತ್ತಿ-ಲ್ಲ ಎಂದು ಕೇಂದ್ರ ಕ್ರೀಡಾ ಸಚಿ-ವ ಸುಖ-ದೇ-ವ್ ಸಿಂಗ್ ಧಿಡ್ಸಾ ಆ-ರೋ-ಪಿ-ಸಿ-ದ್ದಾ-ರೆ.
ಬಿಸಿ-ಸಿ-ಐ ಹಾಗೂ ಕ್ರೀಡಾ ಸಚಿ-ವಾ-ಲ-ಯ-ದ ನಡು-ವೆ ಮುಸು-ಕಿ-ನ ಗುದ್ದಾ-ಟ ನಡೆ-ಯು-ತ್ತಿ-ರು-ವ ವ-ದಂ-ತಿ-ಗಳ-ನ್ನು -ಟಿ-ವಿ ಚಾನೆ-ಲ್ ಒಂದ-ಕ್ಕೆ ನೀ-ಡಿ-ರು-ವ ಸಂದ-ರ್ಶ-ನ-ದ-ಲ್ಲಿ ಧಿಂಡ್ಸಾ ನಿ-ರಾ-ಕ-ರಿ-ಸಿ-ದ್ದಾ-ರೆ. ಸ್ವ-ತಂ-ತ್ರ ಅಂಗ-ವಾ--ದ ಬಿಸಿ-ಸಿ-ಐ-ನ-ಲ್ಲಿ ಹಸ್ತ-ಕ್ಷೇ-ಪ ನಡೆ-ಸು-ವ ಇಚ್ಛೆ ಸರ್ಕಾ-ರ-ಕ್ಕಿ-ಲ್ಲ . ಆದ-ರೆ, ಬಿಸಿ-ಸಿ-ಐ-ನ ಕೇಂದ್ರ ವ್ಯ-ಕ್ತಿ-ಗ-ಳೇ ಮೋಸ-ದಾ-ಟ ಪ್ರಕ-ರ-ಣ-ದ-ಲ್ಲಿ ಭಾಗಿ-ಯಾ-ಗಿ-ರು-ವ ಆರೋ-ಪ-ಗ-ಳ ಹಿನ್ನೆ-ಲೆ-ಯ-ಲ್ಲಿ ತನಿ-ಖೆ-ಯ-ನ್ನು ಸಿಬಿ-ಐ-ಗೆ ಒಪ್ಪಿ-ಸ-ಲಾ-ಯಿ-ತು ಎಂದು ಸಚಿ-ವ-ರು ಹೇಳಿ-ದ್ದಾ-ರೆ.
ಕ್ರೀಡಾ ಸಚಿ-ವಾ-ಲ-ಯ-ದೊಂ-ದಿ-ಗೆ ಮೋಸ-ದಾ-ಟ-ದ ತನಿ-ಖೆ-ಯ-ಲ್ಲಿ ಪೂರ್ಣ ಸಹ-ಕಾ-ರ ನೀಡು-ವು-ದಾ-ಗಿ ಬಿಸಿ-ಸಿ-ಐ ಭರ-ವ-ಸೆ ನೀಡಿ-ತ್ತು. ಪ್ರ-ಸ್ತು-ತ ತನ್ನ ಭರ-ವ-ಸೆ-ಗೆ ವಿರು-ದ್ಧ-ವಾ-ಗಿ ವರ್ತಿ-ಸು-ತ್ತಿ-ರು-ವ ಬಿಸಿ-ಸಿ-ಐ, ಅನ-ಗ-ತ್ಯ ವಿಳಂ-ಬ- ತೋರು-ತ್ತಿ-ದೆ ಎಂದು ಧಿಂ-ಡ್ಸಾ ಬಿಸಿ-ಸಿ-ಐ ನಿಲು-ವ-ನ್ನು ಟೀಕಿ-ಸಿ-ದ್ದಾ-ರೆ. ಭಾರ-ತ-ದೊಂ-ದಿ-ಗೆ ಪಾಕಿ-ಸ್ತಾ-ನ-ದ ಸಂಬಂ-ಧ ಉತ್ತ-ಮ-ಗೊ-ಳ್ಳ-ದ ಹೊರ-ತು ಭಾರ-ತ ಸಹಾ-ರ -ಟೂ-ರ್ನಿ-ಯ-ಲ್ಲಿ ಪಾಲ್ಗೊ-ಳ್ಳ-ದು. ಪಾಕಿ-ಸ್ತಾ-ನ-ವೇ ಭಾರ-ತ-ದೊಂ-ದಿ-ಗೆ ಭವಿ-ಷ್ಯ-ದ-ಲ್ಲಿ ಕ್ರಿಕೆ-ಟ್ ಆಡ-ಲು ಬಯ-ಸಿ-ದ-ಲ್ಲಿ ಅದ-ರ ಬಾಂ-ಧ-ವ್ಯ-ವ-ನ್ನು ಪರಿ-ಗ-ಣಿ-ಸಿ ಮುಂದಿ-ನ ಕ್ರಮ ಕೈಗೊ-ಳ್ಳ-ಲಾ-ಗು-ವು-ದು ಎಂದು ಸಚಿ-ವ-ರು ಸ್ಪಷ್ಟ-ನೆ ನೀಡಿ--ದ್ದಾ-ರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications