Get Updates
Get notified of breaking news, exclusive insights, and must-see stories!

ಪಾವಗಡ ಶೇಂಗಾ ಬೆಳೆಗೆ ಕೆಂಪು ತಲೆ ಹುಳದ ಬಾಧೆ

ತುಮಕೂರು : ಪಾವಗಡ ತಾಲೂಕಿನ ಸುಮಾರು 5 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಬೆಳೆದ ನೆಲಗಡಲೆ ಬೆಳೆಗೆ ಕೆಂಪು ತಲೆ ಕಂಬಳಿ ಹುಳುವಿನ ಬಾಧೆ ಉಂಟಾಗಿದೆ.

ತಾಲ್ಲೂಕಿನ ಬುಗಡೂರು, ಅಪ್ಪಾಜಿ ಹಳ್ಳಿ, ನಾಗೇನ ಹಳ್ಳಿ, ವಡ್ರೇವ್ರ, ಮಳ್ಳೂರು, ಬಳ್ಳ ಸಮುದ್ರ ಮತ್ತಿತರ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಬೆಳೆದ ಶೇಂಗಾ ಬೆಳೆಗೆ ಕೆಂಪು ತಲೆಯ ಕಂಬಳಿ ಹುಳು ಮುತ್ತಿಕೊಂಡಿದ್ದು, ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳದೇ ಹೋದರೆ ಈ ಸಾಲಿನ ಶೇಂಗಾ ಬೆಳೆ ಕುಸಿಯುವ ಸಂಭವವಿದೆ. ಅಲ್ಲದೆ ಈ ಹುಳುಗಳ ಬಾಧೆ ಇತರ ಪ್ರದೇಶಗಳಲ್ಲಿರುವ ಬೆಳೆಗಳಿಗೂ ಹಬ್ಬುವ ಸಾಧ್ಯತೆಗಳಿವೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಮೂಲಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+