Get Updates
Get notified of breaking news, exclusive insights, and must-see stories!

ಇಂದಿರಾನಗರ ಟಿಟಿ ಟೂರ್ನಿಗೆ ಇನ್ನು ಹತ್ತೇ ದಿನ

ಬೆಂಗಳೂರು :ಆಗಸ್ಟ್‌ 26ರಿಂದ 29ರವರೆಗೆ ಇಂದಿರಾ ನಗರ ಕ್ಲಬ್‌ ರಾಜ್ಯ ರ್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ ನಡೆಯಲಿದೆ.

ಸಿಂಗಲ್ಸ್‌ ಹಾಗೂ ಡಬಲ್ಸ್‌ ವಿಭಾಗದ ನಾನ್‌ ಮೆಡಲಿಸ್ಟ್‌, ಕೆಡೆಟ್‌ (ಬಾಲಕರ ಹಾಗೂ ಬಾಲಕಿಯರ ವಿಭಾಗ), ಸಬ್‌ ಜೂನಿಯರ್‌ ಸಿಂಗಲ್ಸ್‌ (ಬಾಲಕರ ಮತ್ತು ಬಾಲಕಿಯರ ವಿಭಾಗ), ಜೂನಿಯರ್‌ (ಬಾಲಕರ ಮತ್ತು ಬಾಲಕಿಯರ ವಿಭಾಗ), ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ ಮತ್ತು ಹಿರಿಯರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಪ್ರವೇಶಪತ್ರಗಳನ್ನು ಆಗಸ್ಟ್‌ 23ರ ಒಳಗೆ ತಲುಪಿಸಬೇಕು. ಹೆಚ್ಚಿನ ವಿವರ ಬೇಕಾದಲ್ಲಿ ಈ ವಿಳಾಸ ಸಂಪರ್ಕಿಸಿ- ಮಹೇಶ್‌ ನಾಯಕ್‌, ಇಂದಿರಾ ನಗರ ಕ್ಲಬ್‌, 9ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಎಚ್‌ಎಎಲ್‌ 2ನೇ ಹಂತ, ಬೆಂಗಳೂರು- 560 008

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+