Get Updates
Get notified of breaking news, exclusive insights, and must-see stories!

ವಿ-ಧ-ವಾ ವಿವಾ-ಹ- ಹೊ-ಸ ಚಿಂತ-ನೆ ಅಗ-ತ್ಯ-ಸಚಿ-ವೆ ಮೋಟ-ಮ್ಮ ಅಭಿ-ಮ-ತ

ಬೆಂಗ-ಳೂ-ರು : --ಎಲ್ಲ ಹೆಣ್ಣು ಮಕ್ಕ-ಳಂ-ತೆ ವಿಧ-ವೆ-ಯ-ರೂ ಸಾಮಾ-ಜಿ-ಕ ಮತ್ತು ಆರ್ಥಿ-ಕ-ವಾ-ಗಿ ಹೊಸ ಬದು-ಕು ನಡೆ-ಸ-ಲು ಸಮಾ-ಜ-ದ ಎಲ್ಲ-ರೂ ಸಹ-ಕ-ರಿ-ಸ-ಬೇ-ಕೆಂ-ದು ಮಹಿ-ಳಾ ಮತ್ತು ಕುಟುಂ-ಬ ಕಲ್ಯಾ-ಣ ಸಚಿ-ವೆ ಮೋಟ-ಮ್ಮ ಹೇಳಿ-ದ್ದಾ-ರೆ.

ಪರಿ-ವ-ರ್ತ-ನ ಸಂಘ-ಟ-ನೆ-ಯ ಆಶ್ರ-ಯ-ದ-ಲ್ಲಿ ಭಾನು-ವಾ-ರ ನಗ-ರ-ದ ಚೌಡ-ಯ್ಯ ಸ್ಮಾ-ರ-ಕ ಭವ-ನ-ದ-ಲ್ಲಿ ಏರ್ಪ-ಡಿ-ಸಿ-ದ್ದ ಭಾರ-ತ-ದ-ಲ್ಲಿ ವಿಧ-ವೆ-ಯ-ರು ಎಂಬ ವಿಷ-ಯ ಕುರಿ-ತು ಏರ್ಪ-ಡಿ-ಸ-ಲಾ-ಗಿ-ದ್ದ ರಾಷ್ಟ್ರ ಮಟ್ಟ-ದ ವಿಚಾ-ರ-ಸಂ-ಕಿ-ರ-ಣ ಉದ್ಘಾ-ಟಿಸಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು.

ಹೆಣ್ಣು-ಮ-ಕ್ಕ-ಳ ವಿಷ-ಯ-ದ-ಲ್ಲಿ-ನ ತಾರ-ತಮ್ಯ ತಪ್ಪ-ಬೇ-ಕೆಂ-ದ ಅವ-ರು ವಿಧ-ವೆ ಬದು-ಕ-ನ್ನು ಸವಾ-ಲಾ-ಗಿ ಸ್ವೀಕ-ರಿ-ಸು-ತ್ತಾ-ಳೆ ಆದ-ರೆ ಪುರು-ಷ, ಹೆಂಡ-ತಿ ಸತ್ತ ಕೆಲ-ವೇ ದಿನ-ಗ-ಳ-ಲ್ಲಿ ಮರು ಮದು-ವೆ-ಯಾ-ಗು-ತ್ತಾ-ನೆ ಎಂದ ಸಚಿ-ವೆ ವಿಧ-ವೆ-ಯ-ರ ಮರು ಮದು-ವೆ ಬಗ್ಗೆ ರಾ-ಷ್ಟ್ರಾ-ದ್ಯಂ-ತ ಹೊಸ ಚಿಂತ-ನೆ ನಡೆ-ಯ-ಬೇ-ಕು ಎಂದರು. ಮೇಲ್ವ-ರ್ಗ-ದ-ಲ್ಲಿ ವಿಧ-ವೆ-ಯ-ರ ಬಗ್ಗೆ ಇರು-ವ ಮಡಿ-ವಂ-ತಿ-ಕೆ ಹೋಗ-ಬೇ-ಕು. ಕೆಳ-ವ-ರ್ಗ-ದವರ-ಲ್ಲಿ ಈಗ-ಲೂ ಕೂಡಿಕೆ ಪದ್ಧತಿ ಜಾರಿಯಲ್ಲಿದೆ ಎಂದು ತಿಳಿಸಿದರು.

ಸಮಾ-ರಂ-ಭ-ದ-ಲ್ಲಿ ಮಾಜಿ ಶಾಸ-ಕಿ-ಯ-ರಾ-ದ ಪ್ರಮೀ-ಳಾ ನೇಸ-ರ್ಗಿ, ವಿಜ-ಯ-ಲ-ಕ್ಷ್ಮಿ ರಾಮ್‌-ಭ-ಟ್‌, ಪರ್ತ-ಕ-ರ್ತ ಸಂತೋ-ಷ-ಕು-ಮಾ-ರ ಗುಲ್ವಾ-ಡಿ, ಪರಿ-ವ-ರ್ತ-ನ ಸಂಸ್ಥೆ-ಯ ಶ್ರೀಪಾ-ದ-ರಾ-ವ್‌ ಹಾಗೂ ಉಷಾರಾವ್‌ ಹಾಜ-ರಿ-ದ್ದ-ರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+