ನಾ-ವು ಕ್ಷೇಮ-ವಾ-ಗಿ-ದ್ದೇ-ವೆ: -ಚೆ-ನ್ನೈ-ಗೆ ರಾಜ್ ಕುಟುಂ-ಬ-ದ ಯೋಗ-ಕ್ಷೇ-ಮ-ದ ಕ್ಯಾಸೆ-ಟ್
ಬೆಂಗಳೂರು : ರಾಜ್ ಕುಟುಂ-ಬ-ದ-ವ-ರ ಯೋಗ-ಕ್ಷೇ-ಮ-ವ-ನ್ನು ಹೊ-ತ್ತ ಕ್ಯಾಸೆ-ಟ್ ಹಾಗೂ ವೀರಪ್ಪನ್‌ನ ಬೇಡಿಕೆಗಳ ಕುರಿತು ರಾಜ್ಯ ಸರ್ಕಾ-ರ-ದ ಪ್ರತಿ-ಕ್ರಿ-ಯೆ ಇಂದು (ಆಗ-ಸ್ಟ್ 14) ಚೆನ್ನೈ ತಲು-ಪ-ಲಿ-ದೆ.
ವೀರ-ಪ್ಪ-ನ್ ಬೇಡಿ-ಕೆ-ಗ-ಳಿ-ಗೆ ರಾ-ಜ್ಯ-ದ ಪ್ರತಿ-ಕ್ರಿ-ಯೆ- ಅಭಿ-ಪ್ರಾ-ಯಕ್ಕೆ ಸಂಬಂಧಿಸಿದ ಕಾಗದ ಪತ್ರಗಳ ನಕಲು -ಪ್ರ-ತಿ-ಗ-ಳೊಂ-ದಿ-ಗೆ ನಕ್ಕೀ-ರ-ನ್ ಗೋಪಾ-ಲ್ ರಾಜ್ ಅಪ-ಹ-ರ-ಣ ಸಂಬಂ-ಧ ಬುಧ-ವಾ-ರ ತಮ್ಮ ಎರ-ಡ-ನೇ ಕಂತಿನ ಅರ-ಣ್ಯ ಯಾನಕ್ಕೆ ತೆರ-ಳಲಿ-ದ್ದಾ-ರೆ.
ಗೋಪಾಲ್ ಮೂಲಕ ವೀರ-ಪ್ಪನ್ ಕಳುಹಿಸಿರುವ ಹೊಸ ಬೇಡಿಕೆಗಳನ್ನು ಪರಿಶೀಲಿಸಿರುವ ರಾಜ್ಯ ಸರಕಾರ ತಾನು ಕೈಗೊಂಡಿರುವ ಕ್ರಮಗಳ ಬಗೆಗಿನ ವಿವರಣೆಯಿರುವ ಕಾಗದ ಪತ್ರಗಳನ್ನು ಭಾನುವಾರ ಸಿದ್ಧಪಡಿಸಿದೆ. ಈ ಕಾಗದ ಪತ್ರಗಳನ್ನು ಹಿರಿಯ ಪೊಲೀಸ್ ಅಧಿಕಾರಿ ಕೆ.ಆರ್. ಶ್ರೀನಿವಾಸನ್ ಸೋಮವಾರ ಚೆನ್ನೈಗೆ ಕೊಂಡೊಯ್ಯಲಿದ್ದಾರೆ.
ವೀರಪ್ಪನ್‌ನ ಹೊಸ ಬೇಡಿಕೆಗಳ ಬಗ್ಗೆ ತಮಿಳು ನಾಡು ಸರಕಾರದ ಜೊತೆ ಚರ್ಚಿಸುವುದಕ್ಕಾಗಿ ಚೆನ್ನೈಗೆ ತೆರಳಿದ್ದ ರಾಜ್ಯ ಗೃಹ ಕಾರ್ಯದರ್ಶಿ ಎಂ.ಬಿ. ಪ್ರಕಾಶ್ ಅವರೊಡನೆ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಮಾತುಕತೆ ನಡೆಸಿದ ಬಳಿಕ ರಾಜ್ಯ-ದ ನಿಲುವುಗಳ ಕುರಿತ ಕಾಗದ ಪತ್ರಗಳು ಚೆನ್ನೈ-ಗೆ ರವಾ-ನೆ-ಯಾ-ಗ-ಲಿ-ವೆ.
ಇದರ ಜೊತೆಗೆ ವೀರಪ್ಪನ್‌ನ ಬೇಡಿಕೆಗಳನ್ನು ಈಡೇರಿಸಲು ಅಡ್ಡಿಯಾಗಿರುವ ಕಾನೂನು ತೊಡಕುಗಳ ಕುರಿತು ವಿವರಿಸುವ ಆಡಿಯೋ ಕ್ಯಾಸೆಟ್ಟನ್ನೂ ವೀರ-ಪ್ಪ-ನ್-ಗೆ ಕಳು-ಹಿ-ಸ-ಲಾ-ಗು-ವು-ದು. ಕರ್ನಾಟಕ ಮತ್ತು ತಮಿಳುನಾಡು ಸರಕಾರದ ಪ್ರತಿಕ್ರಿಯೆಗಳನ್ನು ಹೊತ್ತು ನಕ್ಕೀರನ್ ಗೋಪಾಲ್ ಬುಧವಾರ ಮತ್ತೆ ವೀರಪ್ಪನ್ ಅಡಗುದಾಣಕ್ಕೆ ತೆರಳಲಿದ್ದಾರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications