ರಾಜ್ ಬಿಡು-ಗ-ಡೆ-ಗಾ-ಗಿ ತಿಮ್ಮ-ಪ್ಪ-ನ ಸನ್ನಿ-ಧಿ-ಯ-ಲ್ಲಿಪೂಜಾ-ರಿ ಉರು-ಳು-ಸೇ-ವೆ
ತಿ-ರು-ಪತಿ : ರಾಜ್ ಅವ-ರ ಸುರ-ಕ್ಷಿ-ತ ಬಿಡು-ಗ-ಡೆಗೆ ಕುದ್ರೋ-ಳಿ-ಯ ಗೋಕ-ರ್ಣ-ನಾ-ಥೇ-ಶ್ವ-ರ-ನಿ--ಗೆ ಚಿನ್ನ-ದ ಸರ ನೀಡು-ವು-ದಾ-ಗಿ ಹರ-ಕೆ ಹೊತ್ತಿ-ದ್ದ ಕೇಂ-ದ್ರ-ದ ಮಾಜಿ ಮಂತ್ರಿ ಬಿ. ಜನಾ-ರ್ದ-ನ ಪೂಜಾರಿ ಇದೀ-ಗ ತಿರು-ಪ-ತಿ ತಿಮ್ಮ-ಪ್ಪ-ನ ಮೊರೆ ಹೋಗಿ--ದ್ದಾ-ರೆ. ಭಾನು-ವಾ-ರ ಅವ-ರು ವೆಂಕ-ಟೇ-ಶ್ವ-ರ-ನ ದೇವಾ-ಲ-ಯ-ದ ಸುತ್ತ ಉರು-ಳು-ಸೇ-ವೆ ಸಲ್ಲಿ-ಸಿ-ದ-ರು.
-ವೆಂಕ-ಟೇ-ಶ್ವ-ರ-ನಿಗೆ ಉರು-ಳು ಸೇವೆ ಸಲ್ಲಿ-ಸು-ವ ಕಾರ್ಯ-ಕ್ರಮ-ದ-ಲ್ಲಿ ಪೂಜಾ-ರಿ-ಯ-ವ-ರೊಂ-ದಿ-ಗೆ ದಕ್ಷಿಣ ಕನ್ನ-ಡ ಜಿಲ್ಲಾ ಕಾಂಗ್ರೆ-ಸ್ ಪ್ರಧಾ-ನ ಕಾರ್ಯ-ದ-ರ್ಶಿ-ಗ-ಳಾ-ದ ಸಂಜೀ-ವ ಮೊಯಿ-ಲಿ, ಹರಿ-ಕೃಷ್ಣ ಬಂಟ್ವಾ-ಳ ಮುಂತಾ-ದ-ವ-ರು ಭಾಗ-ವ-ಹಿ-ಸಿ-ದ್ದ-ರು. ಉ-ರು-ಳು ಸೇವೆ-ಯ ನಂತ-ರ ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡಿ-ದ ಪೂಜಾ-ರಿ, ರಾಜ್ ಅಪ-ಹ-ರ-ಣ-ದಿಂ-ದ ಕ-ರ್ನಾ-ಟ-ಕ-ದ-ಲ್ಲಿ ಸೂಕ್ಷ್ಮ ಪರಿ-ಸ್ಥಿ-ತಿ ಉಂಟಾ-ಗಿ-ದೆ. ಇದ-ನ್ನು ಸ-ಹ-ನೆ-ಯಿಂ-ದ ನಿಭಾ-ಯಿ-ಸ-ಬೇ-ಕು ಎಂದ-ರು. ಬಿಕ್ಕ-ಟ್ಟ-ನ್ನು ಬಗೆ-ಹ-ರಿ-ಸ-ಲು ಉಭಯ ರಾಜ್ಯ ಸರ್ಕಾ-ರ-ಗ-ಳು ಕೈಗೊಂ-ಡ ಕ್ರಮ-ಗ-ಳನ್ನು ಅವ-ರು ಶ್ಲಾಘಿ-ಸಿ-ದ-ರು.
ಕೆಲ-ವು ಉ-ಗ್ರ-ಗಾ-ಮಿ ಸಂಘ-ಟ-ನೆ-ಗ-ಳು ವೀರ-ಪ್ಪ-ನ್-ನೊಂದಿ-ಗೆ ಸಂಪ-ರ್ಕ ಹೊಂದಿ-ರು-ವ ಸಾಧ್ಯ-ತೆ-ಯ ಹಿನ್ನೆ--ಲೆ-ಯ-ಲ್ಲಿ ಕೇಂದ್ರ- ಸ-ರ್ಕಾ-ರ ವೀರ-ಪ್ಪ-ನ್ ವಿಷ-ಯ-ದ-ಲ್ಲಿ ಮಧ್ಯ-ಪ್ರ-ವೇ-ಶಿ-ಸು-ವುದು ಅಗ-ತ್ಯ ಎನ್ನು-ವ ಇಂಗಿ-ತ-ವ-ನ್ನು ಪೂಜಾ-ರಿ ವ್ಯಕ್ತ-ಪ-ಡಿ-ಸಿ-ದ-ರು. ರಾಜ್ ಅಪ-ಹ-ರ-ಣ ಸಂಬಂ-ಧಿ-ಸಿ-ದಂ-ತೆ ಉಭ-ಯ ರಾಜ್ಯ-ಗ-ಳಿಗೂ ಕೇಂದ್ರ ಸರ್ಕಾ-ರ ಸೂಕ್ತ ಮಾರ್ಗ-ದ-ರ್ಶ-ನ ನೀ-ಡ-ಬೇ-ಕು ಎಂದು ಪೂಜಾ-ರಿ- ಒತ್ತಾ-ಯಿ-ಸಿ-ದ-ರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications