Get Updates
Get notified of breaking news, exclusive insights, and must-see stories!

ಬಯಲು ಸೀಮೆಯ ಜನತೆಯ ಬಹುದಿನಗಳ ಕನಸು - ನನಸು

ತು-ಮ-ಕೂರು : ಬಯ-ಲು ಸೀಮೆ-ಯ ಜನ-ರ ಬ-ಹು-ದಿ-ನ-ದ ಕನ-ಸು ಭ-ದ್ರಾ ಮೇಲ್ಡಂ-ಡೆ ಯೋಜ-ನೆ-ಗೆ ಇ-ದೀ-ಗ ಚಾಲ-ನೆ ದೊರೆ-ತಿ-ದೆ. ಮೊನ್ನೆ ಕಣ್ಮರೆಯಾದ ಹಿರಿ-ಯ ಮತ್ಸ-ದ್ದಿ ಎಸ್‌. ನಿಜ-ಲಿಂ-ಗ-ಪ್ಪ ಅವ-ರ ಕನ-ಸಿ-ನ ಕೂಸಾ-ಗಿ-ದ್ದ ಭದ್ರಾ ಮೇಲ್ದಂ-ಡೆ ಬ-ಹ-ಳ ಕಾಲ-ದಿಂ-ದ ನೆನ-ಗು-ದಿ-ಗೆ ಬಿದ್ದಿ-ತ್ತು.

ವಿವಾ-ದ-ಗಳಿಂ-ದ-ಲೇ ಹಿನ್ನ-ಡೆ ಕಾಣು-ತ್ತಾ ಬಂದ ಯೋಜ-ನೆ ಬಗ್ಗೆ , ಎ-ಸ್ಸೆ-ನ್‌ ತಮ್ಮ ಕೊನೆ-ಯ ದಿನ-ಗ-ಳಲ್ಲಿ ಆ-ಪ್ತ-ರ ಬಳಿ ನೋವಿ-ನಿಂ-ದ ಹೇಳಿ-ಕೋಂ-ಡಿ-ದ್ದೂ ಇದೆ. ಅವ-ರ ಜೀವಿ-ತ ಕಾಲ-ದ-ಲ್ಲಿ ಈಡೇ-ರ-ಲಾ-ಗ-ದ ಬೇಡಿ-ಕೆ ಬಗ್ಗೆ ಮುಖ್ಯ-ಮಂ-ತ್ರಿ ಕೃಷ್ಣ ಈಗ ತುಂಬಾ ಆಸ-ಕ್ತಿ ವಹಿ-ಸಿ-ದ್ದಾ-ರ-ಲ್ಲ-ದೆ ಯೋಜ-ನೆ ಜಾರಿ-ಗೊ-ಳಿ-ಸಿ ಅದ-ಕ್ಕೆ ಎಸ್ಸೆ-ನ್‌ ಅವ-ರ ಹೆಸ-ರಿ-ಡ-ಲು ನಿರ್ಧ-ರಿ-ಸಿ-ದ್ದಾ-ರೆ.

ಭ-ದ್ರಾ ನ-ದಿ-ಯ 27 ಟಿಎಂ-ಸಿ ಹಾಗೂ ತುಂ-ಗಾ ನದಿ-ಯ 10 ಟಿಎಂ-ಸಿ ನೀರಿ-ನಿಂ-ದ ಚಿಕ್ಕ-ಮ-ಗ-ಳೂ-ರು, ಚಿತ್ರ-ದು-ರ್ಗ, ದಾವ-ಣ-ಗೆ-ರೆ ಹಾಗು ಬಳ್ಳಾ-ರಿ ಜಿ-ಲ್ಲೆ-ಗ-ಳ 15 ತಾಲ್ಲೂ-ಕು-ಗ-ಳಿ-ಗೆ ನೀರು-ಣಿ-ಸ-ಬ-ಹು-ದೆಂ-ದು ನೀರಾ-ವ-ರಿ ತಜ್ಞ-ರು ವಾದಿ-ಸು-ತ್ತಿ-ದ್ದಾ-ರೆ. ಭದ್ರ ಮೇಲ್ದಂ-ಡೆ- ಯೇಜ-ನೆ-ಗೆ ನೀರಿ-ಲ್ಲ ಎಂದು ಗೊಣ-ಗು-ವು-ದ-ಕ್ಕೆ ಅರ್ಥ-ವೇ ಇಲ್ಲ ಎಂದು ಹೇ-ಳಿ-ರು-ವ ನಿರಾ-ವ-ರಿ ತಜ್ಞ ಜಿ. ಎಸ್‌. ಪರ-ಮ-ಶಿ-ವ-ಯ್ಯ ಈ-ಗೆ ಹೇಳು-ವ-ವ-ರಿ-ಗೆ ರಾಜ್ಯ ನಿರಾ-ವ-ರಿ ಯೋಜ-ನೆ-ಗ-ಳ ಬಗ್ಗೆ ಸರಿ-ಯಾ-ದ ತಿ-ಳು-ವ-ಳಿ-ಕೆ ಇಲ್ಲ ಎಂದು ಅಂ-ಕಿ-ಅಂಶ-ಗ-ಳ-ನ್ನು ಮುಂದಿ-ರಿ-ಸಿ-ದ್ದಾ-ರೆ.

ಯೋಜ-ನೆ ಜಾರಿ-ಯಾ-ದ-ರೆ ಸುಮಾ-ರು 43 ಲಕ್ಷ ಜನ-ರ ಕುಡಿ-ವ ನೀರಿ-ನ ಬವ-ಣೆ, 30 ಲಕ್ಷ ಜಾನು-ವಾ-ರು-ಗ-ಳಿ-ಗೆ ನೀರಿ-ನ ್ಫಸೌ-ಲ-ಭ್ಯ ಹಾಗೂ 2459 ಗ್ರಾಮ-ಗ- ಳಿಗೆ ಸೇರಿ-ದ 1150 ಸಣ್ಣ ಕೆರೆ-ಗ-ಳಿ-ಗೆ ನೀರು ತುಂಬ-ಬ-ಹು--ದು. ಇಷ್ಟ-ಲ್ಲ-ದೆ ಕೈಗಾ-ರಿ-ಕಾ ವಲ-ಯ-ಕ್ಕೆ 5 ಟಿಎಂ-ಸಿ, ಹಿರಿ-ಯೂ-ರಿ-ನ ವಾಣಿ-ವಿ-ಲಾ-ಸ ಸಾಗ-ರ-ಕ್ಕೆ 6 ಟಿಎಂ-ಸಿ ನೀರು ಒದ-ಗಿ-ಸ-ಲು ಸಾಧ್ಯ-ವಿದ್ದು, ಈ ಭಾಗ-ದ ಆಂತ-ರ್ಜ-ಲ ಮಟ್ಟ-ದ ಸುಧಾ-ರಣೆ-ಗೂ ಅನು-ಕೂ-ಲ-ವಾ-ಗ-ಲಿ--ದೆ ಎಂದು ಹೇ-ಳ-ಲಾ-ಗಿ-ದೆ.

ಈ ಭಾಗ-ದ ಜನ-ರಿ-ಗೆ ವಾರ್ಷಿ-ಕ 36.94 ಟಿಎಂ-ಸಿ ನೀ-ರಿ-ನ ಅಗ-ತ್ಯ-ವಿ-ದ್ದು , ಅ-ಷ್ಟು ನೀರು ಯೋಜ-ನೆ-ಯಿಂ-ದ ಸಿಗ-ಲಿ--ದೆ. ಯೋಜ-ನೆ ಜಾ-ರಿ-ಯಿಂ-ದ ಕಡಿ-ಮೆ ಪ್ರಮಾ-ಣ-ದ ಭೂಮಿ ಮುಳು-ಗ-ಡೆ-ಯಾ-ಗ-ಲಿ-ದ್ದು ರಾಜ್ಯ-ದ ಆರ್ಥಿ-ಕ ಮೂಲ-ಕ್ಕೆ ತೊಂದ-ರೆ-ಯಾ-ಗ-ಲಿ ಅಥ-ವಾ ಪರಿ-ಸ-ರ-ದ ಮೇಲೆ ಯಾವು-ದೇ ದುಷ್ಪ-ರಿ-ಣಾ-ಮ-ವೂ ಆಗು-ವು-ದಿ-ಲ್ಲ ಎಂದು ತಜ್ಞ-ರು ಪ್ರತಿ-ಪಾ-ದಿ-ಸಿ-ದ್ದಾ-ರೆ.

ಯೋಜ-ನೆ ವ್ಯಾಪ್ತಿ-ಯ-ಲ್ಲಿ ಬರು-ವ ಎಲ್ಲ ಕೆರೆ-ಗ-ಳ ಹೂಳೆ-ತ್ತು-ವ ಪ್ರಸ್ತಾ-ವ-ವ-ನ್ನೂ ಕರ-ಡು ಪ್ರತಿ-ಯ-ಲ್ಲಿ ಸೇರಿ-ಸ-ಲಾ-ಗಿ-ದೆ. ರಾಜ್ಯ ಸರ-ಕಾ-ರ ಈಗ ತೆಗೆ-ದು-ಕೊಂ-ಡಿ-ರು-ವ ನಿಧಾ-ರ್-ರ-ಕ್ಕೆ ಯಾವು-ದೇ ಅಡಚಣೆ-ಯೂ ಬಾರ-ದಿ-ದ್ದ-ಲ್ಲಿ ಯೋಜ--ನೆ ಜಾರಿ ಖ-ಚಿ-ತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+