ಶಾಲಾ ಶಿಕ್ಷ-ಕ-ರಿ-ಗೆ ಹೊಸ ವರ್ಗಾ-ವ-ಣೆ ನೀತಿ : ವಿಶ್ವನಾಥ್
ಮೈಸೂ-ರು : ಮುಂದಿ-ನ ಶೈಕ್ಷ-ಣಿ-ಕ ವರ್ಷ-ದ-ಲ್ಲಿ ಶಾ-ಲಾ ಶಿಕ್ಷ-ಕ-ರಿ-ಗಾಗಿ ಹೊಸ ವರ್ಗಾ-ವ-ಣಾ ನೀತಿ-ಯ-ನ್ನು ಅನುಷ್ಠಾ-ನ-ಕ್ಕೆ ತರು-ವು-ದಾ-ಗಿ ಪ್ರಾಥ-ಮಿ-ಕ ಮತ್ತು ಪ್ರೌಢ ಶಿ-ಕ್ಷ-ಣ ಸಚಿ-ವ ಎಚ್. ವಿಶ್ವ-ನಾ-ಥ್ ಹೇಳಿ-ದ್ದಾ-ರೆ.
ಹಿಂದಿ-ನ ಸರ್ಕಾ-ರ ಅನು-ಷ್ಠಾ-ನ-ಕ್ಕೆ ತಂದಿ--ರು-ವ ಕೌನ್ಸೆ-ಲಿಂ-ಗ್ ಪದ್ಧ-ತಿ ಉತ್ತ-ಮ-ವಾ-ಗಿ-ದ್ದ-ರೂ, ಆ ಪದ್ಧ-ತಿಯಲ್ಲಿ ಕೆಲ-ವು ಲೋಪ-ದೋ-ಷ-ಗ-ಳಿ-ವೆ. ಆದ್ದ--ರಿಂ-ದ, ಈವ-ರೆ-ಗೆ ವರ್ಗಾ-ವಣೆ-ಗ-ಳ-ನ್ನು ತಡೆ ಹಿಡಿ-ಯ-ಲಾ-ಗಿ-ದೆ ಎಂದು ಶನಿ-ವಾ-ರ -ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ವಿಶ್ವ-ನಾ-ಥ್ ಹೇಳಿ-ದ್ದಾ-ರೆ.
ರಾಜ್ಯ-ದ-ಲ್ಲಿ ನ -ಸು-ಮಾ-ರು 5 ಸಾವಿ-ರ- ಖಾಸ-ಗಿ ಶಾಲೆ-ಗ-ಳ-ಲ್ಲಿ ಶಿಕ್ಷ-ಕ-ರ ಸಂಖ್ಯೆ ಅಗ-ತ್ಯ-ಕ್ಕಿಂ-ತ ಹೆಚ್ಚಾ-ಗಿ-ದ್ದು , ಈ ಶಿಕ್ಷಕ-ರ-ನ್ನು ಶಿಕ್ಷ-ಕ-ರ ಕೊರ-ತೆ ಇರು-ವ ಶಾಲೆ-ಗ-ಳಿ-ಗೆ ವರ್ಗಾ-ಯಿ-ಸ-ಲಾ-ಗು-ವು-ದು. ಇದ-ರಿಂ-ದಾ-ಗಿ ಸರ್ಕಾ-ರ-ದ ಬೊಕ್ಕ-ಸ-ಕ್ಕೆ 60 ಕೋಟಿ -ರು-ಪಾ-ಯಿ ಉ-ಳಿ-ತಾ-ಯ-ವಾ-ಗು-ವು-ದು ಎಂದು ವಿಶ್ವ-ನಾ-ಥ್ ತಿಳಿ-ಸಿ-ದ್ದಾ-ರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications