ವೀರ-ಪ್ಪ-ನ್ ಉಗ್ರ-ಗಾ-ಮಿ-ಗ-ಳ ನಾಯ-ಕ-ತ್ವ ವಹಿ-ಸ-ರು-ವು-ದು ನಿಜ - ಗೋಪಾ-ಲ್
ಚೆನ್ನೈ : ತಮಿ-ಳು ಉ-ಗ್ರ-ಗಾ-ಮಿ-ಗ-ಳೊಂ-ದಿ-ಗೆ ವೀರ-ಪ್ಪ-ನ್-ಗೆ ಸಂಪ-ರ್ಕ ಇರು-ವು-ದ-ನ್ನು ಶು-ಕ್ರ-ವಾ-ರ ವೀರ-ಪ್ಪ-ನ್ ಅಡ-ಗು-ದಾ-ಣ-ದಿಂ-ದ ಮರ-ಳಿ-ರು-ವ ಗೋಪಾ-ಲ್ ದೃಢ-ಪ-ಡಿ-ಸಿ-ದ್ದಾ-ರೆ.
ವೀರ-ಪ್ಪ-ನ್ ಈಗ ಕಾಡು-ಗಳ್ಳ ಮಾತ್ರ-ವ-ಲ್ಲ . ಉಗ್ರ-ಗಾ-ಮಿಯೂ ಹೌದು. ಆದ-ರೆ, ಕೆಲ-ವ-ರು ಹೇಳು-ತ್ತಿ-ರು-ವಂ-ತೆ ವೀರ-ಪ್ಪ-ನ್ ತಮಿಳು ಉಗ್ರ-ರ ವಶ-ದ-ಲ್ಲಿ-ಲ್ಲ . ಬದ-ಲಿ-ಗೆ ಅವ-ನೇ ಉಗ್ರ-ಗಾ-ಮಿ ತಂಡ-ದ ನಾಯ-ಕತ್ವ ವಹಿ-ಸಿ-ದ್ದಾ-ನೆ. ನಾನು ಉಗ್ರ-ಗಾ-ಮಿ ತಂಡ-ದ ಕ್ಯಾಪ್ಟ-ನ್ ಎಂದು ಸ್ವತಃ ವೀರ-ಪ್ಪ-ನ್ -ನ-ನ್ನೊಂ-ದಿ-ಗೆ ಹೇಳಿ-ಕೊಂ-ಡಿ-ದ್ದಾ-ನೆ ಎಂದು ಗೋಪಾ-ಲ್ ಶನಿ-ವಾ-ರ -ಸು-ದ್ದಿ-ಗೋ-ಷ್ಠಿ-ಯ-ಲ್ಲಿ ಹೇಳಿ-ದ್ದಾ-ರೆ.
ವೀರ-ಪ್ಪ-ನ್-ನೊಂ-ದಿ-ಗೆ 9 ಜನ-ರಿ-ದ್ದಾ-ರೆ. ಆದ-ರೆ, ಸೇತು-ಕು-ಳಿ ಗೋವಿಂ-ದ-ನ ಹೊರ-ತು ಇತ-ರ-ರ-ನ್ನು ವಿಡಿ-ಯೋ-ದ-ಲ್ಲಿ ಸೆರೆ ಹಿಡಿ-ಯ-ಲು ವೀರ-ಪ್ಪ-ನ್ ಅವ-ಕಾ-ಶ ಕೊಡ-ಲಿ-ಲ್ಲ ಎಂದು ಗೋಪಾ-ಲ್ ತಿಳಿ-ಸಿ-ದ್ದಾ-ರೆ. ವೀರ-ಪ್ಪ-ನ್ ಈಗ ದೊಡ್ಡ ದೊಡ್ಡ ಮಾತಾ-ಡು-ತ್ತಾ-ನೆ. ಸರ್ವಾ-ಧಿ-ಕಾ-ರಿ-ಯಂ-ತೆ ವರ್ತಿ-ಸು-ತ್ತಿ-ದ್ದಾ-ನೆ. ಒಟ್ಟಿ-ನ-ಲ್ಲಿ ವೀರ-ಪ್ಪ-ನ್ ಈಗ ಬದ-ಲಾ-ಗಿ-ದ್ದಾ-ನೆ. ಹಿಂದಿ-ನಂ-ತೆ-ಯೇ ತನ್ನ ಅಡ-ಗು-ತಾ-ಣ-ಗ-ಳ-ನ್ನು ಬದ-ಲಿ-ಸು-ತ್ತಿ--ದ್ದಾ-ನೆ ಎಂದಿರು-ವ ಗೋಪಾ-ಲ್ ವೀರ-ಪ್ಪ-ನ್-ನೊಂ-ದಿ-ಗಿ-ರು-ವ ಉಗ್ರ-ರ ಪರಿ-ಚ-ಯ ತಮ-ಗಿ-ಲ್ಲ ಎಂದಿ-ದ್ದಾ-ರೆ.
ರಾಜ್‌ರನ್ನು ಜೊತೆ-ಯ-ಲ್ಲಿ ಕಳು-ಹಿ-ಸ-ಲು ಕೋರಿ--ದೆ: ಒತ್ತೆ-ಯಾ-ಳು-ಗ-ಳ-ನ್ನು ತಮ್ಮೊಂ-ದಿ-ಗೆ ಕಳು-ಹಿಸು-ವಂ-ತೆ ವೀರ-ಪ್ಪ-ನ್-ನ-ನ್ನು ಕೋ-ರಿ-ದೆ. ಆದ-ರೆ, ಆತ ನಿರಾ-ಕ-ರಿ-ಸಿ-ದ. ಮೊದ-ಲು ತನ್ನ ಬೇಡಿ-ಕೆ-ಗ-ಳ- ಕ್ಯಾಸೆ-ಟ್ಟ-ನ್ನು -ಕ-ರು-ಣಾ-ನಿ-ಧಿ ಅವ-ರಿ-ಗೆ ತಲು-ಪಿ-ಸು-ವಂ-ತೆ ಹೇಳಿ-ದ ಎಂದು ಗೋಪಾ-ಲ್ ಹೇಳಿ-ದ್ದಾ-ರೆ. ಅರ-ಣ್ಯ-ದ-ಲ್ಲಿರುವ ರಾಜ್ ಅವ-ರ ಮನ-ಸ್ಸು ಮತ್ತು ದೇಹ ಎರ-ಡೂ ಸ್ವಸ್ಥ-ವಾ-ಗಿ-ವೆ, ಮುಖ ಪ್ರಶಾಂ-ತ-ವಾ-ಗಿ-ದೆ. ಅವ-ರ ಮನೋ---ಧೈರ್ಯ ಪ್ರಶಂ-ಸಿ-ಸು-ವಂ-ತ-ದ್ದು ಎಂ-ದಿ-ದ್ದಾ-ರೆ.
ರಾ-ಜ್-ರ ಮಂಡಿ ನೋವಿ-ಗೆ ವೀರ-ಪ್ಪ-ನ್ ಗಿಡ ಮೂಲಿ-ಕೆ-ಯ ತೈಲ ನೀಡಿ-ದ್ದು , ಅದರಿಂ-ದ ಮಂಡಿ ನೋ-ವಿ-ನ-ಲ್ಲಿ ಗುಣ ಕಂಡಿ-ರು-ವು-ದಾ-ಗಿ ರಾಜ್ ಹೇಳಿ-ದ್ದಾ-ರೆ ಎಂದೂ ಗೋಪಾ-ಲ್ ತಿಳಿ-ಸಿ-ದ್ದಾ-ರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications