ಸಹಾ-ರ ಕಪ್ : ಭಾರ-ತ ಬದ-ಲಿ-ಗೆ ನ್ಯೂಜಿ-ಲೆಂ-ಡ್ ?
ನ-ವ-ದೆ-ಹ-ಲಿ : -ಸ-ಹಾ-ರ ಕಪ್-ನ-ಲ್ಲಿ ಭಾಗವ-ಹಿ-ಸಲು ಭಾರ-ತ ಕ್ರಿಕೆ-ಟ್ ತಂಡ-ಕ್ಕೆ ಕೇಂದ್ರ ಸರ್ಕಾ-ರ ಅನುಮ-ತಿ ನೀಡ-ದಿ-ರು-ವು-ದ-ರಿಂ-ದ, ಭಾರ-ತ-ದ ಬದ-ಲಾ-ಗಿ ನ್ಯೂಜಿ-ಲೆಂ-ಡ್ ತಂಡ ಟೂರ್ನಿ-ಯ-ಲ್ಲಿ ಭಾಗ-ವ-ಹಿ-ಸು-ವ ಸಾಧ್ಯ-ತೆ-ಯಿ-ದೆ.
ಟೂರ್ನಿ-ಯ ಪ್ರಾಯೋ-ಜ-ಕ-ರಾ-ದ ಇಂಟ-ರ್ ನ್ಯಾಶ-ನ-ಲ್ ಮ್ಯಾನೇ-ಜ್-ಮೆಂ-ಟ್ ಗ್ರೂಪ್, ಟೂರ್ನಿ-ಯ ಟಿವಿ ಪ್ರಸ-ರ-ಣ ಹಕ್ಕು-ದಾ-ರ-ರಿ-ಗೆ ಮತ್ತು ಪಂದ್ಯಾ-ವ-ಳಿ-ಯ ಬೆಂಬ-ಲಿಗ-ರಿ-ಗೆ ಪ-ರಿ-ಹಾ-ರ ಕಲ್ಪಿ-ಸ-ಲು ಭಾರ-ತ-ದ ಬದ-ಲಿ-ಗೆ ನ್ಯೂಜಿ-ಲೆಂ-ಡ್ ತಂಡ-ವ-ನ್ನು ಕರೆ ತರು-ವ ಯೋಚ-ನೆ ನಡೆ-ಸು-ತ್ತಿದೆ ಎಂದು ಸುದ್ದಿ-ಮೂ-ಲ-ಗ-ಳು ವರ-ದಿ ಮಾಡಿ-ವೆ. ಆದ-ರೆ, ಇದ-ಕ್ಕೂ ಮೊದ-ಲು ಯಾವ ತಂಡ-ದ ವಿರು-ದ್ಧ-ವಾ-ದ-ರೂ ತಾನು ಆಡ-ಲು ಸಿದ್ಧ ಎಂದು ಪಾಕಿ-ಸ್ತಾ-ನ ತಂಡ-ದಿಂ-ದ ಸಮ್ಮ-ತಿ ಪತ್ರವ-ನ್ನು ಪ್ರಾಯೋ-ಜ-ಕ-ರು ಪಡೆ-ಯ-ಬೇ-ಕಾ-ಗಿ-ದೆ.
ಮುಖಪುಟ / ಆಟದ ಅಂಗಳ
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications