Get Updates
Get notified of breaking news, exclusive insights, and must-see stories!

ಬೆಂಗಳೂರಿನಿಂದ ಗುಲ್ಬರ್ಗಕ್ಕೆ ಸೂಪ-ರ್‌ ಡಿಲ-ಕ್ಸ್‌ ಏರ್‌ ಬಸ್‌

ಗುಲ್ಬರ್ಗ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು - ಗುಲ್ಬರ್ಗ ನಡುವೆ ಹೊಸ ಡಿಲಕ್ಸ್‌ ಏರ್‌ ಬಸ್‌ ಸಂಚಾರವನ್ನು ಆಗ-ಸ್ಟ್‌ ಮಧ್ಯ-ಭಾ-ಗ-ದ-ಲ್ಲಿ ಆರಂಭಿಸಲಿದೆ ಎಂದು ಸಾರಿ-ಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

ಪ್ರಕಾಶ್‌ 5000 ಅಲ್ಟ್ರಾ ಡಿಲಕ್ಸ್‌ ಎಂಬ ಎರಡು ಬಸ್‌ಗಳನ್ನು ಖಾಸಗಿ ಸಂಸ್ಥೆಯಿಂದ ಕೆ-ಎಸ್ಸಾರ್ಟಿಸಿ ಖರೀದಿಸಿ-ದೆ. ಆಗಸ್ಟ್‌ 14ರಂದು ಕೆಎಸ್ಸಾರ್ಟಿಸಿಗೆ ಎರಡೂ ಬಸ್‌ಗಳು ಹಸ್ತಾಂತರವಾಗಲಿದ್ದು, ಈ ಬಸ್ಸು-ಗ-ಳು ಬೆಂಗಳೂರು - ಗುಲ್ಬರ್ಗ ಮತ್ತು ಬೆಂಗಳೂರು - ಹೈದರಾಬಾದ್‌ ಮಾರ್ಗಗಳಲ್ಲಿ ಸಂಚರಿಸಲಿವೆ. ಪ್ರಯಾಣದ ದರ ಇನ್ನೂ ನಿಗದಿಯಾಗಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+