ಡಾ.ಪ್ರಭುದೇವ್ ನೇಮಕ ರದ್ದಿಗೆ ತಡೆ
ಬೆಂಗ-ಳೂ-ರು :ಜನ-ತಾ-ದ-ಳ ಸರ್ಕಾ-ರ-ದ ಅವ-ಧಿ-ಯ-ಲ್ಲಿ ಡಾ. ಪ್ರಭು-ದೇ-ವ್ ಅವ-ರ-ನ್ನು ಜಯ-ದೇ-ವ ಹೃದ್ರೋ-ಗ ಸಂಸ್ಥೆ-ಯ ನಿರ್ದೇ-ಶ-ಕರಾಗಿ ನಿವೃ-ತ್ತಿ-ಯಾ-ಗು-ವ-ವ-ರೆ-ಗೆ ನೇಮಿ-ಸಿದ ಆದೇ-ಶ-ವ-ನ್ನು ರದ್ದು-ಗೊಳಿ-ಸಿ ಹೈಕೋ-ರ್ಟ್‌ನ ಏಕ- ನ್ಯಾಯಾಧೀಶರ ಪೀ-ಠ -ನೀ-ಡಿ-ದ್ದ ತೀರ್ಪಿ-ನ ಜಾರಿಗೆ ಹೈಕೋ-ರ್ಟ್ ವಿಭಾ-ಗೀ-ಯ ಪೀಠ ಮಂಗ-ಳ-ವಾ-ರ ತಡೆ ಆ-ದೇ-ಶ ನೀಡಿ-ದೆ.
ಪ್ರಭು-ದೇ-ವ್ ಅವ-ರು ಸಲ್ಲಿ-ಸಿ-ರು-ವ ಮೇಲ್ಮ-ನ-ವಿ ಆಲಿಸಿದ ನ್ಯಾಯಮೂರ್ತಿಗಳಾದ ಅಶೋಕ್ ಭಾನ್ ಹಾಗೂ ಆರ್. ಗುರುರಾಜನ್ ಅವರನ್ನು ಒಳಗೊಂಡ ಹೈಕೋ-ರ್ಟ್‌ನ ವಿಭಾ-ಗೀ-ಯ ಪೀಠವು ಪ್ರತಿ-ವಾ-ದಿ-ಗ-ಳಾ-ದ ವಿ. ಕುಮಾ-ರ್, ಭೂಪಾ-ಲ್, ಸಿ.ಎನ್. ಮಂಜು-ನಾ-ಥ್ ಮತ್ತು ಜಯ-ದೇ-ವ ಹೃದ್ರೋ-ಗ ಸಂಸ್ಥೆ-ಯ ನಿರ್ವ-ಹ-ಣಾ ಮುಖ್ಯ-ಸ್ಥ-ರಿ-ಗೆ ನೋಟಿಸ್ ಜಾರಿ ಮಾಡಿ-ದೆ.
-ಕ-ಳೆ-ದ ಜುಲೈ 24 ರಂ-ದು ನ್ಯಾಯ-ಮೂ-ರ್ತಿ ಶ್ರೀನಿ-ವಾ-ಸ್-ರೆ-ಡ್ಡಿ ಅವ-ರನ್ನೊಳಗೊಂಡ ಏಕ-ಪೀ-ಠ-ವು -ಪ್ರ-ಭು-ದೇ-ವ್ ಅವ-ರ ನೇಮ-ಕಾ-ತಿ ಕುರಿ-ತು 1996 ರಲ್ಲಿ ಜನ-ತಾ-ದ-ಳ ಸರ್ಕಾ-ರ- ಹೊರ-ಡಿ-ಸಿ-ದ ಆದೇ-ಶ-ವ-ನ್ನು ರದ್ದು-ಪ-ಡಿ-ಸಿ, ನಿರ್ದೇ-ಶ-ಕ-ರ ಹುದ್ದೆ-ಗೆ ಅರ್ಹ ವ್ಯಕ್ತಿ-ಯ-ನ್ನು -ನೇ-ಮಿ-ಸು-ವಂ-ತೆ ಆದೇ-ಶ ಹೊರ-ಡಿ-ಸಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬಹು-ದು.
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ?












Click it and Unblock the Notifications