Get Updates
Get notified of breaking news, exclusive insights, and must-see stories!

ಸೂಕ್ಷ್ಮ ಪರಿಸ್ಥಿತಿ ಕುರಿತು ದೀರ್ಘ ಸಮಾಲೋಚನೆ

ಚೆ-ನ್ನೆ : ವೀರ-ಪ್ಪ-ನ್‌ ಬೇಡಿ-ಕೆ-ಗ-ಳ ಕುರಿ-ತ ಉಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳ ನಡು-ವಿ-ನ ಸಮಾ-ಲೋ-ಚ-ನೆ ಬೆಳ-ಗ್ಗೆ 11 ಗಂಟೆ-ಗೆ ಪ್ರಾರಂ-ಭ-ವಾ-ಗಿ-ದ್ದು, ಮಧ್ಯಾ-ಹ್ನ-ದ ವೇಳೆ-ಗೆ ಸಮಾ-ಲೋ-ಚ-ನೆ ಮು-ಗಿ-ಯು-ವ ನಿರೀ-ಕ್ಷೆ-ಯಿ-ದೆ.

ಕರ್ನಾ-ಟ-ಕ-ದ ಪರ-ವಾ-ಗಿ ಮುಖ್ಯ-ಮಂ-ತ್ರಿ- ಎಸ್‌.ಎಂ. ಕೃಷ್ಣ ಅವ-ರೊಂ-ದಿ--ಗೆ ರಾಜ್ಯ ಗೃಹ-ಮಂ-ತ್ರಿ ಮಲ್ಲಿ-ಕಾ-ರ್ಜು-ನ ಖ-ರ್ಗೆ, ಕೇಂದ್ರ ಪ್ರವಾ-ಸೋ--ದ್ಯ-ಮ ಸಚಿ-ವ ಅನಂ-ತ-ಕು-ಮಾ-ರ್‌ ಸಮಾ-ಲೋ-ಚ-ನೆ-ಯ-ಲ್ಲಿ ಭಾಗ-ವ-ಹಿ-ಸಿ-ದ್ದಾ-ರೆ. ಎರ-ಡೂ ರಾಜ್ಯ-ಗ-ಳ ಪೊಲೀ-ಸ್‌ ಮಹಾ-ನಿ-ರ್ದೇ-ಶ-ಕ-ರು ಹಾಗೂ ಹಿರಿ-ಯ ಅಧಿ-ಕಾ-ರಿ-ಗ-ಳು ಸ-ಭೆ-ಯ-ಲ್ಲಿ ಭಾಗ-ವ-ಹಿ-ಸಿ-ದ್ದಾ-ರೆಂ-ದು ಪೊಲೀ-ಸ್‌ ಮೂಲ-ಗ-ಳು ತಿಳಿ-ಸಿ-ವೆ.

ಸಭೆ ಮಧ್ಯಾ-ಹ್ನ-ದ ವೇಳೆ-ಗೆ ಮುಗಿ-ಯು-ವ ನಿರೀ-ಕ್ಷೆ-ಯಿ-ದ್ದ-ರೂ, ಫಲ-ಶೃ-ತಿ-ಯ ವಿ-ವ-ರ-ಗ-ಳು ಸಂಜೆಯ ಸುದ್ದಿ-ಗೋಷ್ಠಿ-ಯ-ಲ್ಲಿ ಹೊರ-ಬೀಳಬ-ಹು-ದೆಂ-ದು ಅಧಿ-ಕೃ-ತ ಮೂಲ-ಗ-ಳು ತಿಳಿ-ಸಿ-ವೆ. ವೀರ-ಪ್ಪ-ನ್‌ ಬೇಡಿ-ಕೆ-ಗ-ಳ-ನ್ನು ಕೂಡ ಸಭೆ-ಯ ನಂತ-ರ ಬಹಿ-ರಂ-ಗ-ಪ-ಡಿ-ಸು-ವು-ದಾ-ಗಿ ಉಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ಭರ-ವ-ಸೆ ಕೊಟ್ಟಿ-ರು-ವು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+