Get Updates
Get notified of breaking news, exclusive insights, and must-see stories!

ಕ್ಯಾಸೆಟ್‌ ಬೆಂಗಳೂರಿಗೆ, ವೀರಪ್ಪನ್‌ ಬೇಡಿಕೆಗಳ ಚರ್ಚೆಗೆ ಸಭೆ

ಬೆಂಗಳೂರು : ವೀರಪ್ಪನ್‌ ಬೇಡಿಕೆಗ-ಳಿ-ರು-ವ ಕ್ಯಾಸೆಟ್‌ ತಮ-ಗೆ ತಲು-ಪಿ-ದ್ದು , ಕ್ಯಾಸೆ-ಟ್ಟ-ನ್ನು ಆಲಿ-ಸಿ-ರು-ವು-ದಾ-ಗಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ --ಹೇ-ಳಿ-ದ್ದಾ-ರೆ.

-ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಮುಖ್ಯ-ಮಂ-ತ್ರಿ, ವೀ-ರ-ಪ್ಪ-ನ್‌ ತ-ನ್ನ ಕೆಲ-ವು -ಶ-ರ್ತು-ಗ-ಳ-ನ್ನು ಕ್ಯಾಸೆ-ಟ್‌-ನ-ಲ್ಲಿ ತಿಳಿ-ಸಿ-ದ್ದಾನೆ. ಆದ-ರೆ, ಸಾ-ರ್ವ-ಜ-ನಿ-ಕ ಹಿತ-ದೃ-ಷ್ಟಿಯಿಂ-ದ ಅವುಗ-ಳ-ನ್ನು ಬಹಿ-ರಂ-ಗ-ಪಡಿ-ಸ-ಲಾ-ಗ-ದು ಎಂದರು. ಇಂ-ದು ಸಂಜೆ 4 ಗಂಟೆ-ಗೆ ಉನ್ನ-ತ ಮಟ್ಟ-ದ ಸ-ಭೆ-ಯ-ಲ್ಲಿ ವೀರ-ಪ್ಪ-ನ್‌ ಬೇಡಿ-ಕೆ-ಗ-ಳ ಬಗೆ-ಗೆ ಚರ್ಚಿ-ಸ-ಲಾ-ಗು-ವು-ದು. ಭಾನು-ವಾ-ರ ಬೆಳಿ-ಗ್ಗೆ ಚೆನ್ನೈ-ನ-ಲ್ಲಿ ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಅವರೊಂ-ದಿ-ಗೂ ಚರ್ಚಿ-ಸುತ್ತೇ-ನೆ, ಕ್ಯಾ-ಸೆ-ಟ್‌ ಬಗೆ-ಗೆ ರಾಜ್‌ ಕುಟುಂ-ಬ-ಕ್ಕೆ ತಿಳಿ-ಸ-ಲಾ-ಗಿ-ದೆ ಎಂದು ಕೃಷ್ಣ ಹೇಳಿ-ದ್ದಾ-ರೆ.

ಹತ್ತು ಬೇಡಿ-ಕೆ-ಗ-ಳು : -ಕ್ಯಾ-ಸೆ-ಟ್‌-ನ-ಲ್ಲಿ ಕ್ಷಮಾ-ದಾ-ನ-ವೂ ಸೇರಿ-ದಂ-ತೆ ಹತ್ತು ಬೇಡಿ-ಕೆ-ಗ-ಳ-ನ್ನು ವೀರ-ಪ್ಪ-ನ್‌ ಮಂಡಿ-ಸಿ-ದ್ದಾ-ನೆಂ-ದು ಚೆನ್ನೈ-ನ ನಮ್ಮ ಬಾತ್ಮೀ-ದಾ-ರ-ರು ವರ-ದಿ ಮಾಡಿ-ದ್ದಾ-ರೆ. ಈ ಬೇಡಿ-ಕೆ-ಗ-ಳ ಬಗೆ-ಗೆ ತಮಿ-ಳು--ನಾ-ಡು -ಹಾ-ಗೂ ಕರ್ನಾಟ-ಕ-ದ ಮುಖ್ಯ-ಮಂ-ತ್ರಿ-ಗ-ಳು ಭಾನು-ವಾ-ರ ಬೆ-ಳಿ-ಗ್ಗೆ --ಸ-ಮಾ-ಲೋ-ಚ-ನೆ ನಡೆ-ಸು-ವ-ರೆಂ-ದು ಚೆನ್ನೈ ವರ-ದಿ-ಗ-ಳು ತಿಳಿ-ಸಿ-ವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+