ವೀರಪ್ಪನ್ ಕಳಿಸಿ ಕೊಟ್ಟಿರುವ ಇನ್ನೊಂದು ಕ್ಯಾಸೆಟ್ ಬಂದಿದೆ
ಬೆಂಗ-ಳೂ-ರು : -ವೀ-ರ-ಪ್ಪ-ನ್ ತನ್ನ ಬೇಡಿ-ಕೆ-ಗ-ಳ-ನ್ನೊ-ಳ-ಗೊಂ-ಡ ಹೊ-ಸ ಕ್ಯಾಸೆ-ಟ್ಟ-ನ್ನು ಶು-ಕ್ರ-ವಾ-ರ ರಾತ್ರಿ ಕಳು-ಹಿ-ಸಿ-ದ್ದು, ಪ್ರಸ್ತು-ತ ಆ ಕ್ಯಾಸೆ-ಟ್ ತಮಿ-ಳು-ನಾ-ಡು ಪೊಲೀ-ಸ-ರ ವಶ-ದ-ಲ್ಲಿ-ದೆ. ಕ್ಯಾಸೆ-ಟ್-ನ-ಲ್ಲಿ-ನ ವಿವ-ರ-ಗ-ಳು ತಿಳಿ-ದು- ಬಂದಿಲ್ಲ.
ಕ್ಯಾಸೆ-ಟ್ ಬಂದಿ-ರು-ವ ವಿಷ-ಯ-ವ-ನ್ನು ದೃಢೀ-ಕ-ರಿ-ಸಿ-ರು-ವ ತಮಿ-ಳು-ನಾ-ಡು ಪೊಲೀ-ಸ್ ಮಹಾ ನಿರ್ದೇ-ಶ-ಕ ಎಫ್.ಸಿ. ಶರ್ಮ, ಕ್ಯಾಸೆ-ಟ್-ನ ವಿವ-ರ-ಗ-ಳ-ನ್ನು ಮಧ್ಯಾ-ಹ್ನ-ದ- ಸುದ್ದಿ-ಗೋ-ಷ್ಠಿ-ಯ-ಲ್ಲಿ ಬಹಿ-ರಂ-ಗ-ಗೊ-ಳಿ-ಸ-ಲಾ-ಗು-ವು-ದು ಎಂದು ತಿಳಿ-ಸಿ-ದ್ದಾ-ರೆ. ರಾಜ್ ಅಪ-ಹ-ರ-ಣ-ದ ನಂತ-ರ ವೀರ-ಪ್ಪ---ನ್-ನಿಂ-ದ ರವಾ-ನೆ-ಯಾ-ಗಿ-ರು-ವ ಎರ-ಡ-ನೆ-ಯ ಕ್ಯಾಸೆ-ಟ್ ಇದಾ-ಗಿ-ದೆ. ಮೊದ-ಲ ಕ್ಯಾಸೆ-ಟ್-ನ-ಲ್ಲಿ ರಾಜ್ ತಮ್ಮ ಸುರ-ಕ್ಷ-ತೆ-ಯ ಬಗೆ-ಗೆ ಮಾತ-ನಾ-ಡಿ-, -ರಾ-ಜ್ಯ-ದ-ಲ್ಲಿ ಶಾಂತಿ-ಯ-ನ್ನು ಕಾಪಾ-ಡ-ಲು ಅಭಿ-ಮಾ-ನಿ-ಗ-ಳಿ-ಗೆ ಮನ-ವಿ ಮಾಡಿ-ದ್ದ-ರು.
ನ-ಕ್ಕೀ-ರ-ನ್ ಪ-ತ್ರಿ-ಕೆ-ಯ ಮೂಲ-ಗ-ಳ -ಪ್ರ-ಕಾ-ರ, ಅನಾ-ಮ-ಧೇ-ಯ ವ್ಯಕ್ತಿ-ಯಾ-ಬ್ಬ-ನ ಮೂಲ-ಕ -ಕ್ಯಾ-ಸೆ-ಟ್ ಕಚೇ-ರಿಗೆ ತಲು-ಪಿ-ದ್ದು, ಆ ಕ್ಯಾಸೆ-ಟ್ಟ-ನ್ನು ಪೊಲೀ-ಸ-ರಿ-ಗೆ ತಲು-ಪಿ-ಸ-ಲಾ-ಗಿ-ದೆ. ಗೋ-ಪಾ-ಲ್ ಇನ್ನೂ ಚೆನ್ನೈ-ಗೆ ವಾಪ-ಸ್ಸಾ-ಗಿ-ಲ್ಲ ಎಂದು ಪತ್ರಿ-ಕೆಯ ಮೂಲ-ಗ-ಳು ದೃಢ-ಪ-ಡಿ-ಸಿ-ವೆ.
ಕ್ಯಾಸೆ-ಟ್ ಬೆಂಗ-ಳೂ-ರಿ-ಗೆ : ಪ್ರ-ಕ-ರ-ಣ-ದ ವಿಷ-ಯ-ದ-ಲ್ಲಿ ತಮಿ-ಳು-ನಾ-ಡಿ-ನ ಅಧಿ-ಕಾ-ರಿ-ಗ-ಳೊಂ-ದಿ-ಗೆ ಸಂಪ-ರ್ಕ ಸಾಧಿ-ಸ-ಲು ಚೆನ್ನೈಗೆ ಹೋಗಿ-ದ್ದ ಕರ್ನಾ-ಟ-ಕ-ದ ಐಪಿ-ಎ-ಸ್ ಅಧಿ-ಕಾ-ರಿ ಕೆ.ಆರ್. ಶ್ರೀನಿ-ವಾ-ಸ-ನ್, ವೀರ-ಪ್ಪ-ನ್-ನಿಂ-ದ ತಮಿ-ಳು-ನಾಡು ಪೊಲೀ-ಸ-ರಿ-ಗೆ ಬಂದಿ-ರು-ವ ಕ್ಯಾಸೆ-ಟ್ ಪಡೆ-ದಿ-ದ್ದು, ಆ --ಕ್ಯಾ-ಸೆ-ಟ್ಟ-ನ್ನು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಅವ-ರಿ-ಗೆ ತಲು-ಪಿ-ಸ-ಲು ಬೆಂಗ-ಳೂ-ರಿ-ಗೆ ಧಾವಿ-ಸು-ತ್ತಿ-ದ್ದಾ-ರೆ ಎಂದು ಸುದ್ದಿ ಮೂಲ-ಗ-ಳು ತಿಳಿ-ಸಿ-ವೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications