• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆ.ಎಸ್‌.ನರಸಿಂಹಸ್ವಾಮಿ ಬದುಕಿನ ಹೆಜ್ಜೆಗಳು

By Staff
|

K.S.Narasimhaswamy1915, ಜನವರಿ 26 - ಮಂಡ್ಯದ ಕಿಕ್ಕೇರಿಯಲ್ಲಿ ಜನನ.

1933 - ಕಬ್ಬಿಗನ ಕೂಗು ಮೊದಲ ಕವನ.

1934- ಸೆಂಟ್ರಲ್‌ ಕಾಲೇಜಿನಲ್ಲಿ ಬಿಎ ಪದವಿ.

1936- ವೆಂಕಮ್ಮ ಅವರೊಂದಿಗೆ ಮದುವೆ.

1937- ಸರ್ಕಾರಿ ನೌಕರಿ ಆರಂಭ.

1942- ಮೈಸೂರು ಮಲ್ಲಿಗೆ ಕವನ ಸಂಕಲನ ಪ್ರಕಟ.

1943- ದೇವರಾಜ್‌ ಬಹದ್ದೂರ್‌ ಬಹುಮಾನ.

1957- ಶಿಲಾಲತೆಗೆ ಮೈಸೂರು ಸಂಸ್ಕೃತಿ ಇಲಾಖೆ ಬಹುಮಾನ.

1970- ಸರ್ಕಾರಿ ನೌಕರಿಯಿಂದ ನಿವೃತ್ತಿ .

1972- ಚಂದನ ಅಭಿನಂದನ ಗ್ರಂಥ ಸಮರ್ಪಣೆ.

1974- ಯುವ ಕರ್ನಾಟಕ ಸಂಪಾದಕರು.

1977- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .

1986- ಮೈಸೂರು ಮಲ್ಲಿಗೆ ಧ್ವನಿ ಸುರುಳಿ.

1987- ಕೇರಳದ ಕವಿ ಕುಮಾರ್‌ ಆಶಾನ್‌ ಪ್ರಶಸ್ತಿ .

1990- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.

1991- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ.

1992- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ .

1992- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್‌.

1996- ಮಾಸ್ತಿ ಪ್ರಶಸ್ತಿ .

1997- ಪಂಪ ಪ್ರಶಸ್ತಿ .

1999- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್‌.

2000- ಗೊರೂರು ಪ್ರಶಸ್ತಿ .

ಪ್ರಮುಖ ಕೃತಿಗಳು :

ಕವಿತೆ

1942- ಮೈಸೂರು ಮಲ್ಲಿಗೆ

1945-ಐರಾವತ

1947- ದೀಪದ ಮಲ್ಲಿ

1949- ಉಂಗುರ

1952- ಇರುವಂತಿಗೆ

1958- ಶಿಲಾಲತೆ

1960- ಮನೆಯಿಂದ ಮನೆಗೆ

1979- ತೆರೆದ ಬಾಗಿಲು

1989- ನವ ಪಲ್ಲವ

1993- ದುಂಡುಮಲ್ಲಿಗೆ

1999- ನವಿಲದನಿ

2000- ಸಂಜೆ ಹಾಡು

2001- ಕೈಮರದ ನೆಳಲಲ್ಲಿ

2002- ಎದೆ ತುಂಬ ನಕ್ಷತ್ರ

2003- ಮೌನದಲಿ ಮಾತ ಹುಡುಕುತ್ತ

2003- ದೀಪ ಸಾಲಿನ ನಡುವೆ

2003- ಮಲ್ಲಿಗೆಯ ಮಾಲೆ

2003- ಹಾಡು-ಹಸೆ

ಗದ್ಯ

ಮಾರಿಯ ಕಲ್ಲು ,

ದಮಯಂತಿ,

ಉಪವನ.

ಅನುವಾದ

ಮೋನಮಾಲೆ,

ನನ್ನ ಕನಸಿನ ಭಾರತ,

ಸುಬ್ರಹ್ಮಣ್ಯ ಭಾರತಿ,

ಪುಷ್ಕಿನ್‌ ಕವಿತೆಗಳು,

ರಾಬರ್ಟ್‌ ಬರ್ನ್ಸ್‌ ಪ್ರೇಮಗೀತೆಗಳು.

ಪೂರಕ ದಳಗಳು

ಬಿ.ಆರ್‌.ಲಕ್ಷ್ಮಣರಾವ್‌ ಕಂಡಂತೆ ಕೆಎಸ್‌ನ

ದೀಪ ಸಾಲಿನ ನಡುವೆ : ಒಲವ ಕವಿಯ ಹೊಸಗಾನ !

ಮಲ್ಲಿಗೆಕವಿಯ ಹದಿನಾರನೇ ಕಾವ್ಯದೀಪಿಕೆ !

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more