ವೈದೇಹಿ ಅವರನ್ನು ಅಭಿನಂದಿಸಿದ ಅರಸ್

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ನಾನು ತಮ್ಮನ್ನು ಹೃತ್ಪೂರ್ವಕವಾಗಿ ಸರ್ಕಾರದ ವತಿಯಿಂದ ಅಭಿನಂದಿಸುತ್ತೇನೆ. ಸೂಕ್ಷ್ಮ ಸಂವೇದನೆಯ ಕಥೆಗಾರ್ತಿ ಎನಿಸಿಕೊಂಡಿರುವ ತಮ್ಮಿಂದ ಇನ್ನೂ ಹೆಚ್ಚು ಸೃಜನಶೀಲ ಕೃತಿಗಳು ಹೊರಬರಲೆಂದು ಅವರು ಹಾರೈಸಿದ್ದಾರೆ.












Click it and Unblock the Notifications