ಪುಟ್ಟ ಅಳತೆಯಲ್ಲಿ ಕನ್ನಡ ಭಗವದ್ಗೀತೆ ಗ್ರಂಥ ಈಗ ಲಭ್ಯ!
ನೈಟಿಂಗೆಲ್ ಸಂಸ್ಥೆಯಿಂದ ಭಗವದ್ಗೀತೆಯ ಕನ್ನಡ ಆವೃತ್ತಿ ಬಿಡುಗಡೆ
ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ವರದರಾಜನ್, ಈಗಾಗಲೇ ಹಿಂದಿ, ಇಂಗ್ಲಿಷ್ ಮತ್ತು ತಮಿಳಿನಲ್ಲಿ ಪುಟ್ಟ ಅಳತೆಯ ಭಗವದ್ಗೀತೆಗಳನ್ನು ಹೊರತಂದಿದ್ದೇವೆ. ಈಗ ಕನ್ನಡ ಪುಸ್ತಕವನ್ನು ಮಾರುಕಟ್ಟೆಗೆ ಬಿಟ್ಟಿದ್ದೇವೆ. ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಎಲ್ಲೆಂದರಲ್ಲಿಗೆ ಸುಲಭವಾಗಿ ತೆಗೆದುಕೊಂಡು ಹೋಗಲು ಅನುಕೂಲವಾಗಲಿದೆ ಎಂದಿದ್ದಾರೆ.
ನಗರದ ಎಲ್ಲಾ ಪುಸ್ತಕ ಅಂಗಡಿಯಲ್ಲೂ ಈ ಪುಸ್ತಕ ದೊರೆಯಲಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications